ಕೊರೋನಾ ಸೊಂಕಿತನ ಜೋತೆ ಪ್ರಯಾಣ ಬೆಳೆಸಿದ ಮುಂಬೈ ಮೂಲದ ಯುವತಿಗೆ ಸೊಂಕು ಇಲ್ಲ: ಜಿಲ್ಲಾಧಿಕಾರಿ...
ಕೊಪ್ಪಳ: ಧಾರವಾಡ ಜಿಲ್ಲಾ ಕೆಎ-ಪಿ194 ಕೊರೋನಾ ಸೊಂಕಿತನೊಂದಿಗೆ ವಿ.ಆರ್ ಎಲ್ ಟ್ರಾವೇಲ್ಸ್ ಮೂಲಕ ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿ ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿದ್ದ ಮುಂಬೈ ಮೂಲದ ಯುವತಿಗೆ ಕೊರೋನಾ ಸೋಂಕು ಇಲ್ಲವೆಂದು ದೃಡ...
ಇನ್ನೂ 50 ದಿನ ಮಂಗಳೂರಿಗೆ ಬೇಡ ಟೆನ್ಶನ್!
ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ಮುಂದಿನ 50 ದಿನಗಳಿಗೆ ಬೇಕಾಗುವಷ್ಟು ನೀರಿನ ಲಭ್ಯತೆ ಇದ್ದು ಈ ವರ್ಷ ನೀರಿನ ಕೊರತೆ ಬರುವುದಿಲ್ಲ ಮತ್ತು ರೇಷನಿಂಗ್ ಮಾಡುವುದಿಲ್ಲ ಎಂದು ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ್...
2ಕಿ.ಮೀ ಅಂತರದಲ್ಲಿ ವಸ್ತು ಖರೀದಿ ಮಾಡಬೇಕು: ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ
ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಕೇಸ್ ಹೆಚ್ಚಾದ ಹಿನ್ನಲೆಯಲ್ಲಿ ವೈರಸ್ ಹರಡುವಿಕೆ ತಡೆಗಟ್ಟಲು ಪೊಲೀಸರು, ಲಾಕ್ ಡೌನ್ ನ್ನು ಶುಕ್ರವಾರದಿಂದ ಮತ್ತಷ್ಟು ಕಠಿಣಗೊಳಿಸಿದ್ದಾರೆ. ಸಾರ್ವಜನಿಕರು ತಮ್ಮ ಅಗತ್ಯ ವಸ್ತುಗಳನ್ನು ಖರೀದಿಸಲು...
ಕೊರೋನಾ: ಬಾಗಲಕೋಟೆಯಲ್ಲಿ 79 ಸ್ಯಾಂಪಲ್ ಗಳ ವರದಿ ನೆಗಟಿವ್
ಬಾಗಲಕೋಟೆ:ಜಿಲ್ಲೆಯಲ್ಲಿ ಕೋವಿಡ್ 19 ಗೆ ಸಂಬಂಧಿಸಿದಂತೆ ಕಳುಹಿಸಲಾದ 79 ಸ್ಯಾಂಪಲ್ ಗಳ ವರದಿ ನೆಗಟಿವ್ ಎಂದು ವರದಿ ಬಂದಿದೆ.
ಮತ್ತೆ ಇಂದು ಒಟ್ಟು 212 ಸ್ಯಾಂಪಲ್ ಗಳ ರವಾನೆ ಮಾಡಲಾಗಿದೆ.ಜಿಲ್ಲಾ ಆಸ್ಪತ್ರೆಯಿಂದ 106, ಬಾದಾಮಿಯಿಂದ...
ರಾಜ್ಯದಲ್ಲಿ 34 ಮಂದಿಗೆ ಪಾಜಿಟಿವ್ ವರದಿ: 313ಕ್ಕೇರಿದ ಕೊರೋನಾ ಪ್ರಕರಣಗಳು
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೋನಾ ವೈರಸ್ ಸೋಂಕು ಹೆಚ್ಚಾಗುತ್ತಿದೆ. ಗುರುವಾರ ಮಧ್ಯಾಹ್ನದ ವೇಳೆಗೆ 34 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ.
ಇದರಿಂದಾಗಿ ರಾಜ್ಯದಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ 313ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ...
ವಿಜಯಪುರ: ಒಂದೇ ದಿನ 7 ಪಾಸಿಟಿವ್ ಪತ್ತೆ, ಒಂದು ಸಾವು: 17ಕ್ಕೆ ಏರಿದ ಕೊರೋನಾ...
ವಿಜಯಪುರ: ಒಂದೂವರೆ ವರ್ಷದ ಮಗು ಸೇರಿ ಒಟ್ಟು 7 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜನತೆ ಬೆಚ್ಚಿ ಬೀಳುವಂತಾಗಿದೆ.
ಒಂದೂವರೆ ವರ್ಷದ ಮಗು ಸೇರಿ 65, 66, 37,12 ವರ್ಷದ ನಾಲ್ವರು ಪುರುಷರು ಹಾಗೂ 12...
ಕುಕ್ಕೆ: ಶ್ರೀ ದೇವಳದ ವಸತಿ ಗೃಹದಲ್ಲಿರುವ ಜನರ ಭೇಟಿ ಮಾಡಿದ ಡಿವೈಎಸ್ಪಿ ದಿನಕರ ಶೆಟ್ಟಿ
ಸುಬ್ರಹ್ಮಣ್ಯ: ಲಾಕ್ ಡೌನ್ನಿಂದ ರಾಜ್ಯದ ವಿವಿಧ ಭಾಗಗಳಿಂದ ಸುಳ್ಯ, ಸುಬ್ರಹ್ಮಣ್ಯ ಮತ್ತು ನೆಟ್ಟಣ ರೈಲು ನಿಲ್ದಾಣದಲ್ಲಿ ಊರಿಗೆ ಹೋಗಲಾರದೆ ಉಳಿದ ಜನರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ವಸತಿ ವ್ಯವಸ್ಥೆ ಮಾಡಲಾಗಿದೆ. ಕಳೆದ...
ಚಾಮರಾಜನಗರ ಜಿಲ್ಲೆ: ನಾಲ್ವರ ವರದಿ ನೆಗೆಟಿವ್, ಒರ್ವ ವ್ಯಕ್ತಿಯ ಫಲಿತಾಂಶ ನಿರೀಕ್ಷೆ
ಚಾಮರಾಜನಗರ: ಜಿಲ್ಲೆಯಿಂದ ಪ್ರಯೋಗಶಾಲೆಗೆ ಕಳುಹಿಸಲಾಗಿದ್ದ ಐವರ ಮಾದರಿ ಪೈಕಿ ನಾಲ್ವರ ವರದಿ ಬಂದಿದ್ದು, ಈ ಎಲ್ಲಾ ನಾಲ್ವರ ವರದಿಯು ನೆಗೆಟಿವ್ ಬಂದಿದೆ. ತೀವ್ರ ಉಸಿರಾಟ ತೊಂದರೆ ರೋಗಲಕ್ಷಣಗಳು ಕಂಡುಬಂದಿರುವ ಒರ್ವ ವ್ಯಕ್ತಿಯ ಗಂಟಲಿನ...
ದ.ಕ: ಬುಧವಾರ ದೊರೆತ 42 ಮಂದಿಯ ಪರೀಕ್ಷಾ ವರದಿ ಎಲ್ಲವೂ ನೆಗೆಟಿವ್
ಮಂಗಳೂರು: ಕೊರೋನಾ ಸಂಬಂಧಿಸಿ ದ.ಕ ಜಿಲ್ಲೆಯಲ್ಲಿ ಬುಧವಾರ ದೊರೆತ 42 ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿಯಲ್ಲಿ ಎಲ್ಲವೂ ನೆಗೆಟಿವ್ ಆಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
ಬುಧವಾರ...
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ‘ಶೂನ್ಯ’ ಕೊರೊನಾ ವೈರಸ್ ಸೋಂಕು ಪ್ರಕರಣ
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿಲ್ಲ ಅಲ್ಲದೆ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಮಂದಿ ಗುಣಮುಖರಾಗಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಮಾತ್ರ ಒಂದು ಕೊರೊನಾ ವೈರಸ್ ಸೋಂಕು ಪ್ರಕರಣ...