Tuesday, November 24, 2020

LOCAL NEWS

ಯಾದಗಿರಿ| ಕ್ವಾರಂಟೈನ್ ವ್ಯಕ್ತಿಯಿಂದ ASI ಮೇಲೆ ಹಲ್ಲೆ

0
ಯಾದಗಿರಿ: ಬುಧವಾರ ಬೆಳಿಗ್ಗೆ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯಿಂದ ASI ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಹುಣಸಿಗಿ ತಾಲೂಕಿನಲ್ಲಿ ಜರಗಿದೆ. ಮಹಾರಾಷ್ಟ್ರದಿಂದ ಬಂದ ಕೂಲಿಕಾರ್ಮಿಕನನ್ನು ಪರತನಾಯ್ಕ ತಾಂಡದ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಈ ಸಮಯದಲ್ಲಿ...

ದ.ಕ. ಜಿಲ್ಲೆಯಲ್ಲಿ 15 ಕೊರೋನಾ ಸೋಂಕು ಆತಂಕ ಮಾಸುವ ಮುನ್ನವೇ ಬರುತ್ತಿದೆ ಇನ್ನೆರಡು ದುಬೈ...

0
ಮಂಗಳೂರು: ದುಬೈನಿಂದ ಮೇ 12ರಂದು ವಿಮಾನದ ಮೂಲಕ ಆಗಮಿಸಿದ ಅನಿವಾಸಿ ಭಾರತೀಯರಿಂದ ದ.ಕ. ಜಿಲ್ಲೆಯಲ್ಲಿ 15 ಕೊರೋನಾ ಸೋಂಕು ಪತ್ತೆಯಾದ ಆತಂಕ ಮಾಸುವ ಮುನ್ನವೇ ಮೇ 20 ರಂದು ಮಸ್ಕತ್ ಹಾಗೂ 22...

ಸರಣಿ ಸುಳ್ಳುಗಳ ಮೂಲಕ ಕಾಂಗ್ರೆಸಿಗರು ಜನತೆಯ ಹಾದಿ ತಪ್ಪಿಸುತ್ತಿದ್ದಾರೆ: ದ. ಕ. ಜಿಲ್ಲಾ ಬಿಜೆಪಿ

0
ಮಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಲಾಭ ಪಡೆಯುವ ಕೀಳು ರಾಜಕೀಯ ಮಾಡುತ್ತಿರುವ ಕಾಂಗ್ರೆಸಿಗರು ಸರಣಿ ಸುಳ್ಳುಗಳ ಮೂಲಕ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ದ. ಕ. ಜಿಲ್ಲಾ ಬಿಜೆಪಿ ಆರೋಪಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ...

ದಕ್ಷಿಣ ಕನ್ನಡ| ಬರೋಬ್ಬರಿ 55 ದಿನಗಳ ಬಳಿಕ ರಸ್ತೆಗಿಳಿದವು ನೋಡಿ 99 ಸರಕಾರಿ ಬಸ್‌ಗಳು!

0
ಮಂಗಳೂರು: ಲಾಕ್‌ಡೌನ್ ನಾಲ್ಕನೇ ಹಂತದ ಮಾರ್ಗಸೂಚಿಯಂತೆ ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಮಂಗಳವಾರ ಬಸ್ ಸಂಚಾರ ಆರಂಭಗೊಳಿಸಿದೆ. ಮೂರು ಹಂತದ ಸುಮಾರು 55 ದಿನಗಳ ಲಾಕ್‌ಡೌನ್ ಅವಧಿಯ ಬಳಿಕ ಜಿಲ್ಲೆಯಲ್ಲಿ...

ಮೈಸೂರು| ಲಾಕ್‌ಡೌನ್, ಆರ್ಥಿಕ ಸಂಕಷ್ಟದ ಎಫೆಕ್ಟ್ : ಬಾಗಿಲು ಮುಚ್ಚಿದ ರೀಡ್ ಅಂಡ್ ಟೇಲರ್...

0
ಮೈಸೂರು: ಆರ್ಥಿಕ ಸಂಕಷ್ಟದಿo ದ ಬಳಲಿ ಹೋಗಿರುವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡ್ಯದ ಕೈಗಾರಿಕಾ ವಲಯದಲ್ಲಿರುವ ರೀಡ್ ಅಂಡ್ ಟೇಲರ್ ಕಾರ್ಖಾನೆ ಇದೀಗ ಬಾಗಿಲು ಮುಚ್ಚಿದೆ. ಬಗ್ಗೆ ಕಾರ್ಖಾನೆಯ ನೌಕರರಿಗೆ ನೋಟಿಸ್...

ಕಾಸರಗೋಡು| ಮಂಜೇಶ್ವರದಲ್ಲಿ ತ್ಯಾಜ್ಯ ಎಸೆತ : ಗ್ರಾಮ ಪಂಚಾಯತ್ ನಿಂದ ಕಠಿಣ ಕ್ರಮ

0
ಕಾಸರಗೋಡು: ಮಂಜೇಶ್ವರ ಬಳಿಯ ಉದ್ಯಾವರದ ಫ್ಲಾಟ್ ಒಂದರ ಮಲಿನ ಜಲ ಮತ್ತು ತ್ಯಾಜ್ಯವನ್ನು ಇಲ್ಲಿನ ಸಾರ್ವಜನಿಕ ಪ್ರದೇಶದಲ್ಲಿ ತಂದುಹಾಕಿದ ಆರೋಪದಲ್ಲಿ ಆರೋಪಿಗಳ ವಿರುದ್ಧ ಮಂಜೇಶ್ವರ ಗ್ರಾಮ ಪಂಚಾಯತ್ ಕಠಿಣ ಕ್ರಮ ಕೈಗೊಂಡಿದೆ. ಈ...

ಹಾವೇರಿ| ಕೋವಿಡ್ 19 ಸೋಂಕು ಪರೀಕ್ಷಾ ಲ್ಯಾಬ್‌ ಜೂನ್ ಮೊದಲ ವಾರದಲ್ಲಿ ಕಾರ್ಯಾರಂಭ: ಸಚಿವ...

0
ಹಾವೇರಿ: ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಮಂಜೂರಾಗಿರುವ ಕೋವಿಡ್ ಸೋಂಕು ಪರೀಕ್ಷಾ ಲ್ಯಾಬ್‌ನ್ನು ಜೂನ್ ಮೊದಲ ವಾರದಲ್ಲಿ ಕಾರ್ಯಾರಂಭಗೊಳಿಸಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ...

ಶಿವಮೊಗ್ಗ| ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಮಾಜಿ ಶಾಸಕ ಮಧು ಬಂಗಾರಪ್ಪ ಗರಂ

0
ಶಿವಮೊಗ್ಗ: ಸೊರಬ ಪಟ್ಟಣದ ಸರ್ವೆ ನಂ 113ರಲ್ಲಿ ವಾಸಿಸುತ್ತಿರುವ ಬಡ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ಅವರ ನಡೆ ಅಕ್ಷಮ್ಯವಾಗಿದ್ದು, ಜನತೆ ಪಕ್ಷಾತೀತವಾಗಿ ಹೋರಾಟದ ಮೂಲಕವೇ ತಕ್ಕ ಉತ್ತರ ನೀಡಬೇಕು...

ಮೈಸೂರು| ಸಂಘಟಿತ ಶ್ರಮದಿಂದ ಮೈಸೂರಿಗೆ ತ್ಯಾಜ್ಯಮುಕ್ತ ನಗರಿಯ ಪಟ್ಟ ಲಭಿಸಿದೆ : ಸಚಿವ ಎಸ್.ಟಿ.ಸೋಮಶೇಖರ್

0
ಮೈಸೂರು: ಎಲ್ಲರ ಸಂಘಟಿತ ಶ್ರಮದಿಂದಾಗಿ ಮೈಸೂರಿಗೆ ತ್ಯಾಜ್ಯ ಮುಕ್ತ ನಗರಿಯ ಪಟ್ಟ ಲಭಿಸಲು ಕಾರಣವಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛನಗರಿ ಎಂಬುದು...

ಮೈಸೂರು| ಲಾಕ್‌ಡೌನ್ ಎಫೆಕ್ಟ್ : ಹೋಟೆಲ್ ಸದರನ್ ಸ್ಟಾರ್ ಮುಚ್ಚಲು ನಿರ್ಧಾರ

0
ಮೈಸೂರು: ಮೈಸೂರಿನ ವಿನೋಬ ರಸ್ತೆಯಲ್ಲಿರುವ ಹೋಟೆಲ್ ಸದರನ್ ಸ್ಟಾರ್‌ನ್ನು ಮುಚ್ಚಲು ಹೋಟೆಲ್‌ನ ಆಡಳಿತ ಮಂಡಳಿ ತೀರ್ಮಾನಿಸಿದೆ. ಮಹಾಮಾರಿ ಕೊರೋನಾ ವೈರಸ್ ಸೋಂಕು ಹರಡುವಿಕೆಯ ಹಿನ್ನಲೆಯಲ್ಲಿ ಕಳೆದ ಎರಡು ತಿಂಗಳಿAದ ಲಾಕ್‌ಡೌನ್ ಮಾಡಲಾಗಿದ್ದು, ಹೋಟೆಲ್‌ನ್ನು...
- Advertisement -

RECOMMENDED VIDEOS

POPULAR

error: Content is protected !!