ಹಾಸಿಗೆಯಿಂದ ಎದ್ದ ನಂತರ ಹಿಂದೂಗಳ ಈ ಪ್ರಾರ್ಥನೆ ಮಾಡೋದ್ಯಾಕೆ ಗೊತ್ತಾ..?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಹಿಂದೂ ಸಂಪ್ರದಾಯಕ್ಕೆ ಸಾವಿರಾರು ವರ್ಷಗಳ ಹಿಂದಿನಿಂದ ಭದ್ರ ಬುನಾದಿ ಇದೆ. ಇದರ ತಳಹದಿಯಲ್ಲಿ ಬರುವ ಸ್ತ್ರೋತ್ರ, ಮಂತ್ರ ಪಠಣ, ಪಾರಾಯಣಗಳಿಗೂ ಕೂಡ ಅದರದ್ದೇ ಆದ ಮಹತ್ವವಿದೆ. ಸಾಮಾನ್ಯವಾಗಿ ಮುಂಜಾನೆ...
ದೇವಾಲಯದ ನೆರಳು ಮನೆ ಮೇಲೆ ಬೀಳಬಾರದೇಕೆ..?
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವಸ್ಥಾನದ ನೆರಳು ಮನೆಯ ಮೇಲೆ ಬಿದ್ದರೆ ಅದು ಅಶುಭ, ಇದರಿಂದ ಕಷ್ಟ ಎದುರಾಗುತ್ತದೆ ಎಂಬ ಮೂಢನಂಬಿಕೆ ಇದೆ. ದೇವಾಲಯದಿಂದ ಹೊರಹೊಮ್ಮುವ ಗಂಟೆನಾದ, ಆರತಿ ಧೂಪ, ದೀಪಗಳು ಋಣಾತ್ಮಕ ಶಕ್ತಿಯನ್ನು ಗುಡಿಯಿಂದ...
ಮೆಹೆಂದಿ ಹಿಂದೆ ಅಚ್ಚರಿ ಹುಟ್ಟಿಸುವ ವಿಜ್ಞಾನ..
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಹೆಂದಿಯನ್ನು(ಗೋರೆಂಟಿ) ಭಾರತದ ಹೆಣ್ಣಮಕ್ಕಳು ಅತಿಯಾಗಿ ಇಷ್ಟಪಡುತ್ತಾರೆ. ಮದುವೆ, ಹಬ್ಬ-ಹರಿದಿನಗಳಲ್ಲಿ ಮೆಹಂದಿಯನ್ನು ಹಚ್ಚಿಕೊಳ್ಳುವುದು ವಾಡಿಕೆ. ಈ ಮೆಹೆಂದಿ ಹಿಂದೆ ಒಂದು ವಿಜ್ಞಾನ ಅಡಗಿ ಕುಳಿತಿದೆ. ಗೋರೆಂಟಿ ಸೊಪ್ಪಿನಲ್ಲಿ ಗಾಯಗಳನ್ನು ವಾಸಿಮಾಡುವ, ಮಾನಸಿಕ...
ಹಿರಿಯರು ಹೇಳುವುದು ಸುಳ್ಳಲ್ಲ…ಕಾಲಮೇಲೆ ಕಾಲು ಹಾಕಬೇಡಿ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೆಲ್ಲಾ ಹಿರಿಯರೆದುರು ಮಕ್ಕಳು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವಂತೆಯೇ ಇರಲಿಲ್ಲ. ಆದರೆ ಕಾಲ ಬದಲಾಗಿದೆ. ಇಂದು ಪ್ರತಿಯೊಬ್ಬರೂ ಹಿರಿ ಕಿರಿಯರೆನ್ನದೆ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಾರೆ. ಈ...
ಮನೆಯೊಳಗೆ ಉಗುರು ಕತ್ತರಿಸಬಾರದೇಕೆ..?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯೊಳಗೆ ಉಗುರು ಕತ್ತರಿಸಿದರೆ ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟುತ್ತೀಯಾ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ, ವೈಜ್ಞಾನಿಕವಾಗಿ ಮನೆಯೊಳಗೆ ಉಗುರು ಕತ್ತರಿಸುವುದರಿಂದ ಮನೆಯೊಳಗೆ ಉಗುರು ಬಿದ್ದು ಅದು...
ಧವಸ-ಧಾನ್ಯಗಳಲ್ಲಿ ಮೆಣಸಿನಕಾಯಿ, ಉಪ್ಪು ಹಾಕೋದ್ಯಾಕೆ..?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಕಿ, ರಾಗಿ, ಬೇಲೆ ಕಾಳುಗಳು ಸೇರಿದಂತೆ ಎಲ್ಲಾ ಧವಸ-ಧಾನ್ಯಗಳಲ್ಲಿ ಮೆಣಸಿನ ಕಾಯಿ ಹಾಗೂ ಉಪ್ಪು ಹಾಕುವುದು ಕಾಮನ್.. ಯಾಕೆ ಗೊತ್ತಾ..? ಬಹಳ ದಿನಗಳಿಂದ ಶೇಖರಿಸಿಟ್ಟ ಧಾನ್ಯಗಳಲ್ಲಿ ಹುಳಗಳು ಮನೆ ಮಾಡಿಕೊಳ್ಳುತ್ತವೆ....
ನವವಧು-ವರರು ಸಪ್ತಪದಿ ತುಳಿಯುವುದು ಯಾಕೆ ಗೊತ್ತಾ..?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ ಅಂತಾರೆ ಹಿರಿಯರು. ಪ್ರತಿಯೊಬ್ಬರು ಜೀವನದಲ್ಲೂ ಒಮ್ಮೆ ಮಾತ್ರ ಬರುವ ಈ ಸಂತಸದ ಖುಷಿಯಲ್ಲಿ ಎರಡು ಮನಸ್ಸುಗಳು, ಎರಡು ಕುಟುಂಬಗಳು ಜೀವಮಾನವಿಡೀ ಒಂದಾಗುವ ಮಹತ್ವದ ಘಟನೆ....
ಪ್ರಯಾಣಕ್ಕೂ ಮುನ್ನ ಮನೆ ಅಂಗಳ ಸ್ವಚ್ವಮಾಡುವುದೇಕೆ..?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಅದರಲ್ಲೂ ಹಿಂದೂ ಸಂಪ್ರದಾಯಗಳಲ್ಲಿ ಕೆಲ ರೀತಿ-ರಿವಾಜುಗಳಿವೆ. ಬಹಳ ಹಿಂದಿನಿಂದಲೂ ಅನದನು ಅನುಸರಿಸಿಕೊಂಡು ಬಂದಿರುತ್ತಾರೆ. ಆಳವಾದ ನಂಬಿಕೆ ಬೇರೂರಿರುವ ಕಾರಣ ಅಂಥದ್ದಕ್ಕೆಲ್ಲಾ ಬೆಲೆ ಕೊಡುತ್ತಾರೆ.
ಬೆಳ್ಳಂಬೆಳಗ್ಗೆ ಅಥವಾ ಮನೆ ಕ್ಲೀನಿಂಗ್ ಮಾಡುವ...
ಬಲಗಡೆ ಮಗ್ಗುಲಲ್ಲೇ ಏಳಬೇಕು ಅನ್ನೋದ್ಯಾಕೆ..?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾದರೆ ಬಲಗಡೆ ಏಳು ಎನ್ನುವುದು ರೂಢಿ. ಅದು ಒಳ್ಳೆಯ ಸೂಚನೆ ಶುಭಪ್ರದ ಎಂಬ ನಂಬಿಕೆ. ಆದರೆ, ವೈಜ್ಞಾನಿಕವಾಗಿ ಕಾರಣ ಬೇರೆಯೇ ಇದೆ. ಎಡಭಾಗದಲ್ಲಿ ಏಳುವುದರಿಂದ ಹೃದಯಕ್ಕೆ ಹೆಚ್ಚಿನ ಒತ್ತಡ ಸಿಗುವ...
ಯಾರಿಗೇ ಕಾಲು ತಾಗಿಸಿದರೂ ನಮಸ್ಕಾರ ಮಾಡೋದ್ಯಾಕೆ?
ಬೇಕಂತ ಅಲ್ಲದೇ ಓಡಾಡುವಾಗ ಯಾರಿಗಾದರೂ ಕಾಲು ತಾಗಿಸಿಬಿಟ್ಟರೆ ತಕ್ಷಣ ಅವರನ್ನು ಮುಟ್ಟಿ ನಮಸ್ಕರಿಸುತ್ತೇವೆ. ಇದು ಪ್ರಾಣಿಗಳೇ ಆಗಿರಬಹುದು, ನಮಗಿಂತ ಚಿಕ್ಕವರೇ ಇರಬಹುದು. ಹೀಗೆ ಮಾಡೋದ್ಯಾಕೆ?
ಪ್ರತಿಯೊಬ್ಬರನ್ನೂ ದೇವರು ಸೃಷ್ಟಿಸಿದ್ದಾರೆ ಎಂದು ನಂಬಿಕೆ ಇಟ್ಟಿದ್ದೇವೆ. ಯಾರಿಗಾದರೂ...