ಏಷ್ಯಾ ದೇಶಗಳಲ್ಲಿ ಕಾಡಲಿದೆ ಆರ್ಥಿಕ ಹಿಂಜರಿತ: ಎಚ್ಚರಿಸಿದೆ ಬ್ಲೂಮ್‌ಬರ್ಗ್ ಸಮೀಕ್ಷೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮತ್ತು ಯುರೋಪ್ ಈಗಾಗಲೇ ಭಾರೀ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ್ದು, ಏಷ್ಯಾ ದೇಶಗಳಲ್ಲಿ ಕೂಡ ಮುಂಬರುವ ದಿನಗಳಲ್ಲಿ ಆರ್ಥಿಕ ಹಿಂಜರಿತ ಹೆಚ್ಚುವ ಅಪಾಯ ಕುರಿತಂತೆ ಬ್ಲೂಮ್‌ಬರ್ಗ್ ಸಮೀಕ್ಷೆ ಎಚ್ಚರಿಸಿದೆ.
ಇದೇ ವೇಳೆ...
180.14 ಪಾಯಿಂಟ್ ಕುಸಿದ ಸೆನ್ಸೆಕ್ಸ್: ಹೇಗಿದೆ ಷೇರುಪೇಟೆ ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ತೈಲ ಬೆಲೆಗಳ ಏರಿಕೆಯ ನಂತರ ಭಾರತೀಯ ಷೇರು ಮಾರುಕಟ್ಟೆಗಳು ಮಂಗಳವಾರ ಬೆಳಿಗ್ಗೆ ನೀರಸವಾಗಿ ಪ್ರಾರಂಭವಾಗಿದ್ದು 09:16 ಕ್ಕೆ, ಸೆನ್ಸೆಕ್ಸ್ 180.14 ಪಾಯಿಂಟ್ ಅಥವಾ 0.33 ಶೇಕಡಾ 54341.01 ಕ್ಕೆ ಇಳಿದಿದೆ....
ಹಸಿರು ಬಣ್ಣದಲ್ಲಿ ತೆರೆದ ಷೇರುಪೇಟೆ: ಸೆನ್ಸೆಕ್ಸ್ 450 ಪಾಯಿಂಟ್ ಏರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸೂಚನೆಗಳ ನಡುವೆ ಭಾರತದ ಷೇರುಪೇಟೆ ಹಸಿರು ಬಣ್ಣದಲ್ಲಿ ತೆರೆದಿದ್ದು ಬಿಎಸ್‌ಇ ಸೆನ್ಸೆಕ್ಸ್ 450 ಪಾಯಿಂಟ್‌ಗಳ ಏರಿಕೆ ಕಂಡು 54,228ಕ್ಕೆ ತಲುಪಿದರೆ, ನಿಫ್ಟಿ 135 ಪಾಯಿಂಟ್‌ಗಳ ಏರಿಕೆಯೊಂದಿಗೆ 16,135ಕ್ಕೆ ತಲುಪಿದೆ.ವಿಶಾಲವಾದ...
ಸೆನ್ಸೆಕ್ಸ್ 146.71 ಪಾಯಿಂಟ್ ಗಳಿಕೆ: ಹೀಗಿದೆ ನೋಡಿ ಷೇರುಪೇಟೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸೂಚನೆಗಳ ಬೆಂಬಲವಿಲ್ಲದೇ ಗುರುವಾರದ ಷೇರುಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಅಲುಗಾಡುವ ಸೂಚನೆಯಲ್ಲಿ ತೆರೆದುಕೊಂಡಿವೆ. ಮಾರುಕಟ್ಟೆ ಪ್ರಾರಂಭದ ನಂತರ 9.16ಕ್ಕೆ ಸೆನ್ಸೆಕ್ಸ್ 146.71 ಪಾಯಿಂಟ್ ಅಥವಾ 0.27 ರಷ್ಟು ಏರಿಕೆಯಾಗಿ 53660.86...
ಸೆನ್ಸೆಕ್ಸ್ 304.32 ಪಾಯಿಂಟ್ ಕುಸಿತ: ಷೇರು ಪೇಟೆ ಹೇಗಿದೆ ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ದುರ್ಬಲ ಜಾಗತಿಕ ಸೂಚನೆಗಳ ನಡುವೆ ಭಾರತೀಯ ಷೇರು ಮಾರುಕಟ್ಟೆಗಳು ಅಲುಗಾಡುತ್ತಿರುವಂತೆ ತೋರುತ್ತಿದ್ದು 09:16 IST ಕ್ಕೆ, ಸೆನ್ಸೆಕ್ಸ್ 304.32 ಪಾಯಿಂಟ್ ಅಥವಾ 0.56 ಶೇಕಡಾ 54090.91 ಕ್ಕೆ ಇಳಿದಿದೆ, ಮತ್ತು...
ಸೆನ್ಸೆಕ್ಸ್ 269.57 ಪಾಯಿಂಟ್ ಕುಸಿತ: ಹೇಗಿದೆ ಷೇರುಪೇಟೆ ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಶ್ರ ಜಾಗತಿಕ ಸೂಚನೆಗಳ ನಡುವೆ ಭಾರತೀಯ ಷೇರು ಮಾರುಕಟ್ಟೆಗಳು ಋಣಾತ್ಮಕ ಆರಂಭಿಕವನ್ನು ಹೊಂದಿದ್ದು 09:16 IST ಕ್ಕೆ, ಸೆನ್ಸೆಕ್ಸ್ 269.57 ಪಾಯಿಂಟ್ ಅಥವಾ 0.49 ಶೇಕಡಾ 54212.27 ಕ್ಕೆ ಇಳಿದಿದೆ...
ಷೇರುಪೇಟೆಯಲ್ಲಿ ಸೆನ್ಸೆಕ್ಸ್ 462.58 ಪಾಯಿಂಟ್ ಏರಿಕೆ: ಇಂದಿನ ಮಾರ್ಕೆಟ್ ಹೇಗಿದೆ ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಲವಾದ ಜಾಗತಿಕ ಸೂಚನೆಗಳ ನಡುವೆ ಭಾರತೀಯ ಷೇರು ಮಾರುಕಟ್ಟೆಗಳು ಸಕಾರಾತ್ಮಕವಾಗಿ ತೆರೆದಿವೆ. 09:15 IST ಕ್ಕೆ, ಸೆನ್ಸೆಕ್ಸ್ 462.58 ಪಾಯಿಂಟ್ ಅಥವಾ 0.86 ಶೇಕಡಾ 54213.55 ಕ್ಕೆ ಏರಿತು ಮತ್ತು...
ಸೆನ್ಸೆಕ್ಸ್ 250 ಪಾಯಿಂಟ್ ಏರಿಕೆ : ಇಂದಿನ ಷೇರುಪೇಟೆ ಹೇಗಿದೆ ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಶ್ರ ಜಾಗತಿಕ ಸೂಚನೆಗಳ ನಡುವೆ ಭಾರತೀಯ ಷೇರು ಮಾರುಕಟ್ಟೆಗಳು ಸಕಾರಾತ್ಮಕವಾಗಿ ತೆರೆದಿದ್ದು ಸೆನ್ಸೆಕ್ಸ್ 282.28 ಪಾಯಿಂಟ್ ಅಥವಾ 0.53 ಶೇಕಡಾ ಏರಿಕೆಯಾಗಿ 53416.63 ಕ್ಕೆ ತಲುಪಿದೆ ಮತ್ತು ನಿಫ್ಟಿ 61.30...
ಸೆನೆಕ್ಸ್, ನಿಫ್ಟಿ ಏರಿಕೆ : ಹೇಗಿದೆ ಷೇರು ಪೇಟೆ ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ಬೆಳಗ್ಗೆ ಭಾರತೀಯ ಷೇರು ಮಾರುಕಟ್ಟೆಗಳು ಸಕಾರಾತ್ಮಕವಾಗಿ ತೆರೆದಿವೆ.ಬಿಎಸ್‌ಇ ಸೆನ್ಸೆಕ್ಸ್ 300 ಪಾಯಿಂಟ್‌ಗಳ ಏರಿಕೆಯೊಂದಿಗೆ 53,521 ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 80 ಪಾಯಿಂಟ್‌ಗಳ ಏರಿಕೆ ಕಂಡು 15,920 ಕ್ಕೆ...
ಸೆನ್ಸೆಕ್ಸ್, ನಿಫ್ಟಿ ಏರಿಕೆ: ಇಂದಿನ ಷೇರು ಮಾರುಕಟ್ಟೆ ಹೇಗಿದೆ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸೂಚ್ಯಂಕಗಳ ಮಿಶ್ರಸೂಚನೆಯ ನಡುವೆಯೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಅಪ್ ಟ್ರೆಂಡ್ ಮುಂದುವರೆದಿದ್ದು ಸೆನ್ಸೆಕ್ಸ್, ನಿಫ್ಟಿ ಏರಿಕೆ ಕಂಡಿವೆ. 09:16 ಕ್ಕೆ, ಸೆನ್ಸೆಕ್ಸ್ 135.42 ಪಾಯಿಂಟ್ ಅಥವಾ 0.26 ರಷ್ಟು ಏರಿಕೆಯಾಗಿ...