ಕೊರೋನಾ ನಡುವೆ ಇಂದಿನಿಂದ ದೇಶಿಯ ವಿಮಾನ ಹಾರಾಟ ಆರಂಭ

ಬೆಂಗಳೂರು:  ದೇಶದಲ್ಲಿ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೆ ಇಂದಿನಿಂದ ದೇಶಿಯ ವಿಮಾನ ಸಂಚಾರ ಪ್ರಾರಂಭವಾಗಿದೆ. ದೇಶಾದ್ಯಂತ ವಿಮಾನಯಾನ ಆರಂಭವಾಗಿದ್ದು, ಇಂಡಿಗೋ, ಏರ್ ಏಷಿಯಾ, ಏರ್ ಇಂಡಿಯಾ, ಟ್ರೂಜೆಟ್ ಕಂಪನಿಗಳು ವಿಮಾನ ಸಂಚಾರ ನಡೆಯಲಿದೆ. ಬೆಂಗಳೂರು-...

ಸೋಮವಾರದಿಂದಲೇ ಅಂತರ್ ದೇಶಿಯ ವಿಮಾನ ಹಾರಾಟ ಆರಂಭ: ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ರಾಜ್ಯಗಳ ವಿವೇಚನೆಗೆ ಕ್ವಾರಂಟೈನ್ ನಿಬಂಧನೆ ಜಾರಿ : ಸಚಿವ ಪುರಿ ಹೊಸದಿಲ್ಲಿ: ಸೋಮವಾರದಿಂದ ಅಂತರ್ ದೇಶಿಯ ವಿಮಾನಗಳ ಹಾರಾಟ ಆರಂಭವಾಗಲಿದ್ದು ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪ್ರಯಾಣಿಕರ...

ವಿಶಾಖಪಟ್ಟಣ ಎಲ್‌ಜಿ ಕಾರ್ಖಾನೆ ಜಪ್ತಿ: ಎಲ್ಲ ನಿರ್ದೇಶಕರ ಪಾಸ್‌ಪೋರ್ಟ್ ವಶಕ್ಕೆ ಹೈಕೋರ್ಟ್ ಆದೇಶ      

ಅಮರಾವತಿ:  ಎರಡು  ವಾರಗಳ  ಹಿಂದೆ  ವಿಶಾಖಪಟ್ಟಣದಲ್ಲಿ ರಾಸಾಯನಿಕ ಸೋರಿಕೆಯಿಂದ ಅಮಾಯಕರ ಸಾವು ನೋವಿಗೆ ಕಾರಣವಾದ  ಎಲ್‌ಜಿ ಪಾಲಿಮರ್‍ಸ್  ಕಾರ್ಖಾನೆ  ಜಪ್ತಿಗೊಳಿಸಲು  ಆಂಧ್ರ  ಹೈಕೋರ್ಟ್  ಆದೇಶಿಸಿದೆ. ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಹೈಕೋರ್ಟ್, ಕಾರ್ಖಾನೆಯ...

ಕೊರೋನಾ ವಿರುದ್ಧ ಗೆದ್ದ ಬಳಿಕ ಯಾವುದೇ ಬಿಕ್ಕಟ್ಟು ಎದುರಿಸಲು ಕೇರಳ ಸಿದ್ಧವಾಗಿದೆ: ಪಿಣರಾಯಿ ವಿಜಯನ್

ಕಾಸರಗೋಡು: ಕೊರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಬಗ್ಗು ಬಡಿದ ನಂತರ ಮುಂದೆ ಎದುರಾಗುವ ಯಾವುದೇ ಬಿಕ್ಕಟ್ಟನ್ನು ಎದುರಿಸಲು ರಾಜ್ಯ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಇನ್ನಷ್ಟು ಬಲ ಬಂದಿದೆ ಎಂದು ಕೇರಳ ಮುಖ್ಯಮಂತ್ರಿ...

ಕೊರೋನಾ ಕರಿನೆರಳ ನಡುವೆ ‘ಕ್ವಾರಂಟೈನ್ ಟೂರಿಸಂ’ ಆರಂಭಿಸಲಿದೆ ಹಿಮಾಚಲ ಪ್ರದೇಶ!

0
ಶಿಮ್ಲಾ: ಕೊರೋನಾ ದಿಂದಾಗಿ ಉದ್ಯಮಗಳಿಗೆ ಮಾತ್ರವಲ್ಲದೆ ಪ್ರವಾಸೋದ್ಯಮಕ್ಕೂ ಭಾರೀ ಹೊಡೆತ ನೀಡಿದೆ. ಸಾಮಾನ್ಯವಾಗಿ ಏಪ್ರಿಲ್ , ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶ, ಶಿಮ್ಲಾ, ಕೇದಾರನಾಥ, ಬದರಿನಾಥ ಪ್ರವಾಸಗಳು ಆರಂಭವಾಗುತ್ತವೆ. ಆದರೆ ಈ ಬಾರಿಯ...

ವಿವಿಧ ರಾಜ್ಯಗಳ ವಿಭಿನ್ನ ನಿಲುವು: ವಿಮಾನ ಪ್ರಯಾಣಿಕರಿಗೆ ಕ್ವಾರಂಟೈನ್ ಬೇಕೇ ಬೇಡವೇ ?

0
ಬೆಂಗಳೂರು : ಅಂತರ್‌ದೇಶಿಯವಾಗಿ ವಿಮಾನಗಳ ಹಾರಾಟಕ್ಕೆ ಕ್ಷಣಗಣನೆ ಶುರುವಾಗಿದ್ದು ವಿವಿಧ ರಾಜ್ಯಗಳು ವಿಭಿನ್ನ ನಿಲುವು ತಾಳಿವೆ. ಕೊರೋನಾ ಸೋಂಕು ಅಧಿಕ ಸಂಖ್ಯೆಯಲ್ಲಿ ದಾಖಲಾದ ಮಹಾರಾಷ್ಟ್ರ ಹಾಗೂ ತಮಿಳುನಾಡು ಸದ್ಯ ವಿಮಾನಗಳ ಹಾರಾಟವೇ ಬೇಡ ಎಂದು...

ವಿಡಿಯೋ ಕಾನ್ಫರೆನ್ಸಿಂಗ್ App ‘ಜೂಮ್’ ಬಳಕೆ ನಿಷೇಧ: ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

ನವದೆಹಲಿ: ಖ್ಯಾತ ವಿಡಿಯೋ ಕಾನ್ಫರೆನ್ಸಿಂಗ್ App 'ಜೂಮ್' ಬಳಕೆ ನಿಷೇಧ ಕುರಿತಾಗಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಂಗೀಕಾರ ನೀಡಿದೆ. ಚೀನಾ ದಲ್ಲಿ ಸರ್ವರ್ ಹೊಂದಿರುವ ಈ App ಎಂಡ್...

ದೇಶದಲ್ಲಿ ಸಿನೆಮ ಚಿತ್ರೀಕರಣಕ್ಕೆ ಶೀಘ್ರದಲ್ಲಿಯೇ ಹಸಿರು ನಿಶಾನೆ: ಕೇಂದ್ರ ಸಚಿವ ಕಿಶನ್ ರೆಡ್ಡಿ ಭರವಸೆ

ಹೈದ್ರಾಬಾದ್: ಸಿನೆಮ ಚಿತ್ರೀಕರಣಕ್ಕೆ ಶೀಘ್ರದಲ್ಲಿಯೇ ಹಸಿರು ನಿಶಾನೆ ತೋರಿಸಲು ಕೇಂದ್ರ ನಿರ್ಧರಿಸಿದೆ. ಸಿನಿಮಾ ರಂಗದ ಪ್ರಮುಖರೊಂದಿಗೆ ಶನಿವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದ ಕೇಂದ್ರ ಗೃಹ ವ್ಯವಹಾರಗಳ ಸಚಿವ ಕಿಶನ್ ರೆಡ್ಡಿ, ದೇಶದಲ್ಲಿ ಸಿನೆಮಾ ಚಿತ್ರೀಕರಣ...

ಉದ್ಯಮಿ ಅನಿಲ್ ಅಂಬಾನಿಗೆ ‘ಬಿಗ್’ ಶಾಕ್: 21 ದಿನಗಳಲ್ಲಿ 5,440 ಕೋ. ರೂ. ಪಾವತಿಗೆ ನ್ಯಾಯಾಲಯ ಆದೇಶ

ಮುಂಬೈ: ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಬ್ರಿಟನ್ ನ್ಯಾಯಾಲಯ 'ಬಿಗ್' ಶಾಕ್ ನೀಡಿದೆ. ಸಾಲ ಮರುಪಾವತಿಸದ ಪ್ರಕರಣದಲ್ಲಿ ಚೈನಾದ ಮೂರೂ ಬ್ಯಾಂಕ್ ಗಳಿಗೆ 21 ದಿನಗಳಲ್ಲಿ 700 ಮಿಲಿಯನ್ ಡಾಲರ್ ಪಾವತಿಸಲು ಲಂಡನ್ ನ್ಯಾಯಾಲಯ...

ಮುಂದಿನ ಹತ್ತು ದಿನಗಳಲ್ಲಿ ದೇಶದ ಕೆಲ ಪ್ರಮುಖ ಮಾರ್ಗಗಳಲ್ಲಿ ಇನ್ನೂ 2600 ರೈಲುಗಳ ಸಂಚಾರ!

ಹೊಸದಿಲ್ಲಿ: ಮುಂದಿನ ಹತ್ತು ದಿನಗಳಲ್ಲಿ ಇನ್ನೂ 2600 ವಿಶೇಷ ರೈಲುಗಾಡಿಗಳು ದೇಶದಲ್ಲಿ ಸಂಚಾರ ಆರಂಭಿಸಲಿದೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿನೋದ್‌ಕುಮಾರ್ ಯಾದವ್ ಹೇಳಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಸುಮಾರು 36 ಲಕ್ಷ ಮಂದಿ...

Stay connected

19,697FansLike
2,179FollowersFollow
14,700SubscribersSubscribe
- Advertisement -

Latest article

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರಕಾರ ಚಿಂತನೆ: ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತ

0
ಉಡುಪಿ: ಕೊರೋನಾ ಸಂಕಷ್ಟದಿಂದ ದುಡಿಮೆ ದುಸ್ತರವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಒದಗಿರುವ ಖಾಸಗಿ ಮಾರುಕಟ್ಟೆ ಸ್ಥಾಪನೆ ಅವಕಾಶವನ್ನು ರೈತರ ಆರ್ಥಿಕ ಸಶಕ್ತೀಕರಣಕ್ಕೆ ಬಳಸಿಕೊಳ್ಳುವ ರಾಜ್ಯ ಸರಕಾರದ ಚಿಂತನೆಯನ್ನು ಉಡುಪಿ...

ಉಡುಪಿಯಲ್ಲಿ ಆತಂಕ ಹುಟ್ಟಿಸಿದ ಕೊರೋನಾ : ಮೊನ್ನೆ ಇದ್ದ ಮೂರು ಈಗ ದಾಟಿತು ನೂರು

0
ಉಡುಪಿ: ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಸೋಂಕು ಪಸರುವ ಪ್ರಮಾಣವೂ ಶರವೇಗ ಪಡೆಯುತ್ತಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 111 ಕೋವಿಡ್-19 ಖಚಿತ ಪ್ರಕರಣಗಳು ದೃಢಪಟ್ಟಿವೆ. ಮೇ 14ರವರೆಗೆ...

ಉಡುಪಿ| ಮೇ 28ರಂದು ಅಜ್ಜರಕಾಡುವಿನಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆ

0
ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆಯು ಮೇ 28ರಂದು ಬೆಳಗ್ಗೆ ಬೆಳಗ್ಗೆ 10ಗಂಟೆಗೆ ಅಜ್ಜರಕಾಡುವಿನ ರೆಡ್‌ಕ್ರಾಸ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ...
error: Content is protected !!