Wednesday, August 10, 2022

NEWS FEED BOTTOM HD

ನಾನು ಬಂದ್ರೆ ದಾರಿ ಬಿಡ್ಲೇಬೇಕು! ಹುಲಿಯ ಗತ್ತೇ ಗಮ್ಮತ್ತು, ವಿಡಿಯೋ ವೈರಲ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಕಾಡಿನ ರಸ್ತೆಯಲ್ಲಿ ಸಂಚರಿಸುವಾಗ ವನ್ಯಪ್ರಾಣಿಗಳು ಆಗಾಗ ವಾಹನ ಸವಾರರನ್ನು ಆಕರ್ಷಿಸುತ್ತವೆ. ಕೆಲವನ್ನು ಕಂಡರೆ ಕ್ಯೂಟ್‌ ಅನಿಸುತ್ತೆ, ದೈತ್ಯ ಗಾತ್ರದ ಪ್ರಾಣಿಗಳನ್ನು ನೋಡಿದರೆ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಹಾಗಾಗಿ ಕಾಡಿನ ಮೂಲಕ...

ಕಾಫಿ v/s ಚಾಕೋಲೇಟ್ ಇವೆರಡರಲ್ಲಿ ಯಾವುದು ಆರೋಗ್ಯಕರ..?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಬಹಳಷ್ಟು ಮಂದಿ ನಮ್ಮ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭ ಮಾಡುತ್ತಾರೆ. ಒಂದು ಚಾಕ್ಲೆಟ್‌ ತುಂಡಿನೊಂದಿಗೆ ಕೊನೆಗೊಳಿಸುತ್ತಾರೆ. ಕಾಫಿಯನ್ನು ಸಾಮಾನ್ಯವಾಗಿ ವ್ಯಸನಕಾರಿ ಮತ್ತು ಚಾಕೊಲೇಟ್ ಅನ್ನು ಜಂಕ್ ಫುಡ್ ಎಂದು...

ಕೊಡಗಿನ ಮದೆನಾಡಿನಲ್ಲಿ ಮತ್ತೆ ಜಲಸ್ಫೋಟ: ಜನರಲ್ಲಿ ಆತಂಕ

0
ಹೊಸಿಗಂತ ಡಿಜಿಟಲ್‌ ಡೆಸ್ಕ್‌, ಮಡಿಕೇರಿ: ಇಲ್ಲಿಗೆ ಸಮೀಪದ ಎರಡನೇ ಮೊಣ್ಣಂಗೇರಿಯಲ್ಲಿ ಭೂಕುಸಿತ ಸಂಭವಿಸಿರುವ ಬೆನ್ನಲ್ಲೇ ಇದೀಗ ಮದೆನಾಡು ಸಮೀಪ ಮತ್ತೊಂದು ಜಲಸ್ಫೋಟ ಸಂಭವಿಸಿದೆ. ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆಹುಲ್ಲುಕಜೆ ಎಂಬಲ್ಲಿ ಶನಿವಾರ ಭಾರೀ ಶಬ್ಧದೊಂದಿಗೆ...

ಹರಿಯುವ ಹಳ್ಳದಲ್ಲಿ ಕೊಚ್ಚಿ ಹೋದ ಟ್ರ್ಯಾಕ್ಟರ್: ಓರ್ವ ಸಾವು, ಚಾಲಕ ಬಚಾವ್

0
ಹೊಸದಿಗಂತ ವರದಿ ಕಲಬುರಗಿ:  ಜಿಲ್ಲೆಯಾದ್ಯಂತ ಕಳೆದ ರಾತ್ರಿ ಭಾರಿ ಮಳೆಯಾಗಿದ್ದು. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿದ್ದ ಹಳ್ಳ ದಾಟುವ ದುಸ್ಸಾಹಸ ಮಾಡಿದ ಪರಿಣಾಮ ಟ್ರ್ಯಾಕ್ಟರ್ ಸಮೇತ ಇಬ್ಬರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದು,...

ಹೈದರಾಬಾದ್‌ ರಸ್ತೆಗಳಲ್ಲಿ ಬಾಹುಬಲಿಯ ಕಾರ್‌ ರೇಸ್:‌ ಕ್ಷಣಾರ್ಧದಲ್ಲಿ ಮಾಯ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ರೇಸರ್‌ಗಳನ್ನು ಮೀರಿಸುವ ಹಾಗೆ ಕಾರು ಓಡಿಸುತ್ತಾರೆ. ತನ್ನ ಐಶಾರಾಮಿ ಲಾಂಬೋರ್ಗಿನಿ ಕಾರು ಹತ್ತಿ  ಮನೆ ಕಡೆ ಹೊರಟಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಪ್ರಭಾಸ್...

ಭಾರತೀಯ ಕ್ರಿಕೆಟ್‌ಗೆ ಹೆಮ್ಮೆ: ಇಂಗ್ಲೆಂಡ್‌ನ ಪ್ರಸಿದ್ಧ ಕ್ರೀಡಾಂಗಣಕ್ಕೆ ಟೀಮ್‌ ಇಂಡಿಯಾ ಲೆಜೆಂಡರಿ ಕ್ರಿಕೆಟಿಗನ ಹೆಸರು!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಸುನೀಲ್‌ ಗವಾಸ್ಕರ್‌ ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟವರು. ಲಿಟ್ಲ್‌ ಮಾಸ್ಟರ್‌ ಎಂದೇ ಪ್ರಖ್ಯಾತರಾದ ಭಾರತದ ಮಾಜಿ ನಾಯಕ ಗವಾಸ್ಕರ್‌ ಹಲವು ದಾಖಲೆಗಳ ಒಡೆಯ. ಕ್ರಿಕೆಟ್‌ ಅಷ್ಟೇನು...

ಚರಂಡಿಯಲ್ಲಿ ತೇಲಿಬಂದ ನವಜಾತ ಶಿಶುವಿನ ಮೃತದೇಹ

0
ಹೊಸದಿಗಂತ ವರದಿ ಕೊಪ್ಪಳ: ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ತೇಲಿಬಂದಿರುವ ಮನಕಲುಕುವ ಘಟನೆ ತಾವರಗೇರಾ ಪಟ್ಟಣದಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ನಾಲ್ಕೈದು ದಿನಗಳ ನವಜಾತ ಶಿಶುವಾಗಿದ್ದು, ಚರಂಡಿ ನೀರಿನಲ್ಲಿ ತೇಲಿ ಬಂದಿದೆ. ಇದನ್ನು ಗಮನಿಸಿದ...

ವೇಲುಗೋಡು ಜಲಾಶಯದಲ್ಲಿ 150ಕ್ಕೂ ಹೆಚ್ಚು ಗೋವುಗಳ ನಾಪತ್ತೆ: ಆತಂಕದಲ್ಲಿ ಮಾಲೀಕರು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ವೇಲುಗೋಡು ಜಲಾಶಯದಲ್ಲಿ ನಾಪತ್ತೆಯಾಗಿರುವ 150 ಹೆಚ್ಚು ಹಸುಗಳು ಇನ್ನೂ ಪತ್ತೆಯಾಗಿಲ್ಲ. ರಾತ್ರಿ ವೇಳೆ ಜಲಾಶಯದಲ್ಲಿ ಮೊಸಳೆಗಳು ಓಡಾಡುವ ಸಾಧ್ಯತೆ ಇರುವುದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ಬೆಳ್ಳಂಬೆಳಗ್ಗೆಯೇ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ....

ಭಟ್ಕಳ: ಪಾಳು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 900 ಚೀಲ ಪಡಿತರ ಅಕ್ಕಿ ವಶ

0
ಹೊಸದಿಗಂತ ವರದಿ, ‌ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಸಲಗದ್ದೆಯ ನಿರ್ಜನ ಪ್ರದೇಶದಲ್ಲಿನ ಪಾಳುಬಿದ್ದ ಗೋವೆ ಬೀಜಗಳ ಸಂಗ್ರಹದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 900ಕ್ಕೂ ಅಧಿಕ ಪಡಿತರ ಅಕ್ಕಿಯನ್ನು ಅಧಿಕಾರಿಗಳು ದಾಳಿ ನಡೆಸಿ...

ಕಾಪು ಬಳಿ ಕಾರು ಅಪಘಾತ: ಹೆದ್ದಾರಿ ಹೊಂಡಕ್ಕೆ ಸಿಕ್ಕಿ ಲೈಟ್ ಕಂಬಕ್ಕೆ ಡಿಕ್ಕಿ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಶನಿವಾರ ಬೆಳಿಗ್ಗೆ ಉಡುಪಿ‌ ರಾಷ್ಟ್ರೀಯ ಹೆದ್ದಾರಿ‌ 66 ಆವಾಂತರಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಹೆದ್ದಾರಿಯಲ್ಲಿದ್ದ ರಸ್ತೆ‌ ಹೊಂಡಕ್ಕೆ ಕಾರು ಬಿದ್ದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಕಾರು ನಜ್ಜುಗುಜ್ಜಾದ ಘಟನೆ ಸಂಭವಿಸಿದ್ದು, ಕಾರಿನ...