spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

NORTH KARNATAKA

ಬಾಗಲಕೋಟೆ ಹಿಂದಿನ ಸಿಇಓ ಮಾನಕರ ರಿಂದ ಕೋಟಿಗೂ ಹೆಚ್ಚು ಅವ್ಯವಹಾರ

0
ಬಾಗಲಕೋಟೆ: ಹಿಂದಿನ ಜಿಲ್ಲಾ ಪಂಚಾಯತ ಸಿಇಓ ಗಂಗೂಬಾಯಿ ಮಾನಕರ ಅವರಿಂದ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯರು ಒಕ್ಕೋರಲಿನಿಂದ ಆರೋಪಿಸಿದರು. ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯತ...

ಉ. ಕನ್ನಡದಲ್ಲಿ ಮತ್ತೇ 7 ಮಂದಿಗೆ ಕೊರೋನಾ ಸೋಂಕು?

0
ಕಾರವಾರ: ಭಟ್ಕಳದಲ್ಲಿ ಮತ್ತೆ ಏಳು ಜನರಿಗೆ ಕೊರೋನಾ ದೃಢಪಟ್ಟಿರುವ ವರದಿಗಳು ಬರುತ್ತಿದ್ದು, ಇದರಿಂದ ಇನ್ನಷ್ಟು ಆತಂಕ ಮಡುಗಟ್ಟತೊಡಗಿದೆ. ಶುಕ್ರವಾರವಷ್ಟೇ 12ಜನಕ್ಕೆ ಕೊರೋನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿತ್ತು. ಈ ಪೀಡಿತರ...

World Happiness Report- 2021: ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

0
ಹೊಸ ದಿಗಂತ ಆನ್ ಲೈನ್ ಡೆಸ್ಕ್: 2021ರ ವಿಶ್ವ ಸಂತೋಷ ವರದಿಯ ಲಿಸ್ಟ್ ನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದು, 149 ದೇಶಗಳ ಪೈಕಿ ಭಾರತ 139ನೇ ಸ್ಥಾನ ಪಡೆದಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ನೆಟ್...

ಮಹಾರಾಷ್ಟ್ರ ನಂಟು ಬಳ್ಳಾರಿಯಲ್ಲಿ ಕೊರೊನಾ ಮಹಾ ಸ್ಪೋಟ: 11 ಜನರಿಗೆ ಸೊಂಕು ದೃಢ!

0
ಬಳ್ಳಾರಿ: ಕೂಲಿ ಅರೆಸಿ ಮಹಾರಾಷ್ಟ್ರಕ್ಕೆ ತೆರಳಿ ವಾಪಸ್ಸಾಗಿದ್ದ ಜಿಲ್ಲೆಯ 11 ಜನರಿಗೆ ಮಹಾಮಾರಿ ಕೊರೋನಾ ಸೊಂಕು ದೃಢಪಟ್ಟಿದ್ದು,  ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಕೂಲಿಕಾರರು ಇತ್ತೀಚೆಗೆ ಬಳ್ಳಾರಿಗೆ ಆಗಮಿಸಿದ್ದರು....

ಮಹಾರಾಷ್ಟ್ರದಿಂದ ಕೃಷ್ಣಾ-ಭೀಮೆಗೆ ಅಧಿಕ ಪ್ರಮಾಣದ ನೀರು ಬಿಡುಗಡೆ: NDFR ತಂಡದಿಂದ ರೋಜಾ ಗ್ರಾಮದ 50...

0
ಯಾದಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಭೀಮಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ನದಿಯ ಅಚ್ಚುಕಟ್ಟು ಪ್ರದೇಶ ಗಾಮಗಳಲ್ಲಿ ಪ್ರವಾಹ ಎದರಿಸುತ್ತಿದ್ದು ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ...

ಕೋವಿಡ್-19 ಗುಲಬಾರ್ಗಾ ದಿಂದ ಬಾಗಲಕೋಟೆಗೆ ಬಂದಿರುವ ಶಂಕೆ: ಕಾರಜೋಳ

1
ಬಾಗಲಕೋಟೆ: ಕೋವಿಡ್-19 ಸೋಂಕು ಗುಲಬಾರ್ಗಾ ದಿಂದ ಬಂದಿರುವ ಶಂಕೆ ಇದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು. ಜಿ.ಪಂ.ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಾಗಲಕೋಟೆ ನಗರದಲ್ಲಿ ಕೋವಿಡ್-19 ಸೋಂಕು ಪೀಡಿತ ವ್ಯಕ್ತಿ ಸಾವನ್ನಪ್ಪಿದ ಸಂಬಂಧಿಕರಿಬ್ಬರಿಗೆ ಸೋಂಕು...

ನಿಜಾಮುದ್ದೀನ್ ಮರ್ಕತ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಬೆಳಗಾವಿಯ ಮೂವರಿಗೆ ಕೊರೊನಾ

0
ಬೆಳಗಾವಿ: ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದಂತೆಯೇ. ಒಂದು ಜಿಲ್ಲೆಯಲ್ಲಿ ಮೂವರು ಸೋಂಕಿತರು ಪತ್ತೆಯಾಗಿದ್ದಾರೆ. ಮೂವರನ್ನು ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಸೋಂಕಿತರು ಬೆಳಗಾವಿ ಮಹಾನಗರದ ಕ್ಯಾಂಪ್ ಪ್ರದೇಶದ ಕಸಾಯಿ ಗಲ್ಲಿಯವರೆಂದು ವರದಿ...

ಲಾಕ್ ಡೌನ್: ‘ಬಿಂದಾಸ್ ಬೈಕ್ ಸವಾರ’ರಿಗೆ ಪಿಪಿಇ ಕಿಟ್ ಮಾದರಿ ಗೊಣಿಚೀಲ ಹಾಕಿ ಎಚ್ಚರಿಸಿದ್ರು!

0
ಕೊಪ್ಪಳ: ಅನಗತ್ಯವಾಗಿ ಓಡಾಡುವ ಬೈಕ್ ಸವಾರರಿಗೂ ಪಾದಚಾರಿಗಳಿಗೂ ಕೊಪ್ಪಳ ಪೊಲೀಸ್‍ರು ವೈಧ್ಯರು ಬಳಸುವ ಪಿಪಿಇ ಕಿಟ್ ಮಾದರಿಯ ತಯಾರಿಸಿದ ಗೊಣಿಚೀಲವನ್ನು ಸವಾರರಿಗೆ ಹಾಕುವುದರ ಮೂಲಕ ಕೊರೋನಾ ಜಾಗೃತಿಯ ಜೋತೆಗೆ ಅನಗತ್ಯ ಓಡಾಡದಂತೆ ಎಚ್ಚರಿಕೆ ನೀಡಿದರು. ಹೌದು....

ಭಟ್ಕಳಕ್ಕೆ ನೆಮ್ಮದಿ ತಂದ ಸೋಮವಾರ!

0
ಕಾರವಾರ: ಕಳೆದ ನಾಲ್ಕು ದಿನಗಳಿಂದ ಒಂದೇ ಸಮನೆ ಕೊರೋನಾ ಪ್ರಕರಣಗಳನ್ನು ಕಂಡು ಕಂಗಾಲಾಗಿದ್ದ ಭಟ್ಕಳ ಮತ್ತು ಉ.ಕ ಜಿಲ್ಲೆಯ ಜನತೆಗೆ ಸೋಮವಾರ ಬೆಳಿಗ್ಗೆ ಆರೋಗ್ಯ ಇಲಾಖೆ ಹೊರಡಿಸಿರುವ ಬುಲೆಟಿನ್ ನಲ್ಲಿ ಒಂದೂ ಕೇಸ್...

ವಿಜಯಪುರ| ಒಂದು ಸೋಂಕಿತ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆ

0
ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ಒಂದು ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಈಗಾಗಲೇ ನಾಲ್ವರು ಸಾವಿಗೀಡಾಗಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ ಪಿ.1494 ರ 30 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು...
- Advertisement -

RECOMMENDED VIDEOS

POPULAR

Sitemap