spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

SOUTH KARNATAKA

ಪುಟಾಣಿ ತೇರಿನಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ರಥೋತ್ಸವ ನಡೆಯಿತು!

0
ಮೈಸೂರು: ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಶನಿವಾರ ದೊಡ್ಡ ಜಾತ್ರೆ ಖ್ಯಾತಿಯ ಪಂಚ ಮಹಾರಥೋತ್ಸವ ನಡೆಯಲಿಲ್ಲ, ಬದಲಾಗಿ ಪುಟಾಣಿ ತೇರಿನಲ್ಲಿ ಸಾಂಕೇತಿಕವಾಗಿ ರಥೋತ್ಸವವನ್ನು ನಡೆಸಲಾಯಿತು. ನಂಜನಗೂಡು ತಾಲೂಕಿನ ಕಡಕೊಳ ಗ್ರಾಮದಲ್ಲಿರುವ...

ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ: ತಗ್ಗು ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆಯಿಂದಿರಲು ಸೂಚನೆ

0
ಶಿವಮೊಗ್ಗ: ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು ಯಾವುದೇ ಸಂದರ್ಭದಲ್ಲಿ ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ...

ಉಡುಪಿ| ರೈಲು ಸಂಚಾರ ಹೇಳಿಕೆ ತಪ್ಪಾಗಿ ಅರ್ಥೈಸಿ ರೈಲ್ವೆ ನಿಲ್ದಾಣಕ್ಕೆ ದೌಡಾಯಿಸಿದ ಕಾರ್ಮಿಕರು!

0
ಉಡುಪಿ: ಕೇಂದ್ರ ಸರಕಾರ ನಿನ್ನೆ ಮತ್ತೆ ರೈಲು ಸಂಚಾರ ಆರಂಭಿಸುವ ಬಗ್ಗೆ ಹೇಳಿಕೆ ನೀಡಿದ್ದನ್ನು ತಪ್ಪಾಗಿ ಅರ್ಥೈಸಿ ಉತ್ತರ ಭಾರತದ ಕಾರ್ಮಿಕರು ಏಕಾಏಕಿ ಉಡುಪಿ ರೈಲ್ವೆ ನಿಲ್ದಾಣಕ್ಕೆ ದೌಡಾಯಿಸಿದ ಘಟನೆ ಸೋಮವಾರ ನಡೆದಿದೆ. ಇಂದಿನಿಂದಲೇ...

ಅನ್ ಲಾಕ್ ಎಫೆಕ್ಟ್ : ಮತ್ತೆ ಗರಿಗೆದಲಾರಂಭಿಸಿದ ಮೈಸೂರು ಪ್ರವಾಸೋದ್ಯಮ

0
ಮೈಸೂರು: ಮಹಾಮಾರಿ ಕೊರೋನಾ ವೈರಾಣು ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ಅನ್ ಲಾಕ್-೪ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಇದರಿಂದಾಗಿ ಮೈಸೂರು ಭಾಗದ ಪ್ರವಾಸೋದ್ಯಮ ಇದೀಗ ಮತ್ತೆ ಗರಿಗೆದಲಾರಂಭಿಸಿದೆ. ಆಗಸ್ಟ್ ತಿಂಗಳ...

ಐತಿಹಾಸಿಕ ಬೆಂಗಳೂರು ಕರಗ ರದ್ದು: ಕೊರೋನಾ ಭೀತಿಗೆ ಹೈ ಕೋರ್ಟ್ ಆದೇಶ

0
ಬೆಂಗಳೂರು: ನಗರದ ಐತಿಹಾಸಿಕ ಬೆಂಗಳೂರು ಕರಗ ನಡೆಸದಂತೆ ಕರ್ನಾಟಕ ಹೈ ಕೋರ್ಟ್ ಆದೇಶಿಸಿದೆ.  ಬೆಂಗಳೂರಿನಲ್ಲಿ ಸಂಪ್ರದಾಯದಂತೆ ಧರ್ಮರಾಯ ದೇವಸ್ಥಾನದಲ್ಲಿ ಕರಗ ಆಚರಣೆ ನಡೆಯುತ್ತಿತ್ತು. ಈ ವರ್ಷ ಮಾ.31ರಿಂದ ಏ.10ರವರೆಗೂ ನಡೆಯಬೇಕಿದ್ದ ಕರಗಕ್ಕೆ ಹೈಕೋರ್ಟ್ ತಡೆ...

ಮಂಗಳೂರಿಗೆ ನಾಳೆ ಆಗಮಿಸಲಿದೆ ಮುಂಬೈನಿಂದ ಪ್ರಯಾಣಿಕರನ್ನು ಹೊತ್ತ ಶ್ರಮಿಕ್ ವಿಶೇಷ ರೈಲು

0
ಉಡುಪಿ: ಮಹಾರಾಷ್ಟ್ರದ ಮುಂಬೈನಿಂದ ಮಂಗಳೂರಿಗೆ ಪ್ರಯಾಣಿಕರನ್ನು ಹೊತ್ತ ಶ್ರಮಿಕ್ ವಿಶೇಷ ರೈಲು ನಾಳೆ ಆಗಮಿಸಲಿದೆ. ಉಡುಪಿ ಜಿಲ್ಲೆಗೂ ಈ ರೈಲಿನಲ್ಲಿ ನೂರಾರು ಮಂದಿ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ನಾಳೆ ಬೆಳಗ್ಗೆ 9.30ಕ್ಕೆ ಉಡುಪಿಯ ಇಂದ್ರಾಳಿ ಕೊಂಕಣ...

ಪ್ರತಿ ತಾಲೂಕಿನ ಕೋವಿಡ್-19 ಸೆಂಟರ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿ: ಸಚಿವ ರಮೇಶ ಜಾರಕಿಹೊಳಿ...

0
ಬೆಳಗಾವಿ : ಪ್ರತಿ ತಾಲೂಕಿಗಳಲ್ಲಿರುವ ಕೋವಿಡ್-19 ಸೆಂಟರ್ ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ವರದಿ ಪರಿಶೀಲನೆ ಮಾಡಿದ ಬಳಿಕ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ಮಾಡೋಣ...

ವಿಜಯಪುರ ದರ್ಗಾ ಜೈಲಿನಲ್ಲಿ ಧ್ಯಾನಮಂದಿರ: ಸನ್ನಡತೆಯ ಜೈಲು ಹಕ್ಕಿಗಳಿಗೆ ದುಡಿಮೆಯ ರೆಕ್ಕೆ ಇರುಳಲ್ಲಿ ಕೈದಿ,...

0
ವಿಜಯಪುರ: ಜೈಲಿನಲ್ಲಿ ಬಂಧಿಯಾದ ಕೈದಿಗಳು ಯಾವಾಗ ಜೈಲು ತೊರೆದು, ಹೇಗೆ ಪರಾರಿಯಾಗಲಿ ಎಂದು ಚಿಂತಿಸುವುದೇ ಹೆಚ್ಚು, ಆದರೆ ಜೈಲಿನಿಂದ ಪ್ರತಿನಿತ್ಯ ಹೊರಗಿದ್ದರೂ ಈ ಕೈದಿಗಳು ಪರಾರಿಯಾಗುವುದಿಲ್ಲ, ತಮ್ಮ ಕೆಲಸ ಮುಗಿದ ಬಳಿಕ ಮತ್ತೆ ಜೈಲು ಸೇರಿ, ಕಂಬಿ...

ಹುಣಸೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಮಾತಿಗೆ ಬದ್ಧನಾಗಿದ್ದೇನೆ : ಎಂಎಲ್‌ಸಿ ಹೆಚ್.ವಿಶ್ವನಾಥ್

0
ಮೈಸೂರು: ಮೈಸೂರು ಜಿಲ್ಲೆಯಿಂದ ಹುಣಸೂರನ್ನು ಪ್ರತ್ಯೇಕ ಮಾಡಿ, ಅದನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ತಮ್ಮ ಮಾತಿಗೆ ಈಗಲೂ ಬದ್ಧನಾಗಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು. ಗುರುವಾರ ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತವತಿಯಿಂದ ಆಯೋಜಿಸಿದ್ದ ಹಿಂದುಳಿದ...

ಶಿಕ್ಷಕರು ಪಠ್ಯೇತರ ಚಟುವಟಿಕೆಗಳ ಜೊತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಬಿತ್ತಬೇಕು: ಸಚಿವ ಎಸ್.ಟಿ.ಸೋಮಶೇಖರ್

0
ಮೈಸೂರು: ಶಿಕ್ಷಕರು ಪಠ್ಯೇತರ ಚಟುವಟಿಕೆಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಶನಿವಾರ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಟೆರಿಷಿಯನ್ ಕಾಲೇಜು ಸಭಾಂಗಣದಲ್ಲಿ...
- Advertisement -

RECOMMENDED VIDEOS

POPULAR

Sitemap