ಉಳ್ಳಾಲ ವಿಧಾನಸಭಾ ಕ್ಷೇತ್ರದ ಜನರೂ ನಮ್ಮವರೇ: ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ವತಿಯಿಂದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಉಳ್ಳಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರ ಮೂಲಕ 5 ಟನ್ ಅಕ್ಕಿಯನ್ನು ಅಲ್ಲಿನ ಬಿಜೆಪಿ ಅಧ್ಯಕ್ಷರ...
ಮೊದಲೇ ಆತಂಕದಲ್ಲಿದ್ದ ಬಂಟ್ವಾಳದ ಕಾಮತ್ ಲೇನ್ ನಲ್ಲಿ ಭಯ ಹುಟ್ಟಿಸಿದ ‘ಧಿಡೀರ್ ದುರ್ವಾಸನೆ’
ಬಂಟ್ವಾಳ: ಕಂಟೈನ್ಮಂಟ್ ವಲಯದಲ್ಲಿರುವ ಕಾಮತ್ ಲೇನ್ ಮನೆಯೊಂದರ ಒಳಗಿನಿಂದ ಸಂಜೆ ರ್ದುವಾಸನೆ ಬೀರಲಾರಂಭಿಸಿದ್ದು, ಮೊದಲೇ ಆತಂಕದಲ್ಲಿದ್ದ ಬಂಟ್ವಾಳದ ಕಾಮತ್ ಲೇನ್ ನಲ್ಲಿ ಭಯ ಹುಟ್ಟಿಸಿತು.
ಇದು ಸ್ಥಳೀಯವಾಗಿ ವದಂತಿಗಳು ಪುಂಕಾನುಪುಂಕಾಗಿ ಹರಡಲಾರಂಭಿಸಿತು. ಸುದ್ದಿ ಪೋಲಿಸ್...
ಉಡುಪಿ| ಜಿಲ್ಲೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಆರಂಭಿಸಲು ಡಾ. ಸುಧಾಕರ ಅವರಿಗೆ ಮನವಿ
ಉಡುಪಿ: ಇಡೀ ಜಿಲ್ಲೆಗೆ ಒಂದು ಖಾಸಗಿ ವೈದ್ಯಕೀಯ ಕಾಲೇಜು ಇರುವ ಉಡುಪಿಯಲ್ಲಿ ಸರಕಾರದಿಂದ ಸರಕಾರಿ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಅವರಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಬೇಡಿಕೆ...
ಉಡುಪಿ: ಜಿಲ್ಲೆಯ ನೆರೆ ಸಂತ್ರಸ್ತ ಸ್ಥಳಗಳಿಗೆ ಡಿಸಿ-ಎಸ್ಪಿ ಭೇಟಿ : ನದಿ ಪಾತ್ರದ ಜನರಿಗೆ...
ಉಡುಪಿ: ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕಿನ ಕೆಲವು ಗ್ರಾಮಗಳು ನೆರೆಯ ಭೀತಿಯಲ್ಲಿವೆ. ನಿನ್ನೆ ರಾತ್ರಿಯಿಂದಲೂ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದೆ.
ಭಾನುವಾರ...
ವೆನ್ ಲಾಕ್ ಜಿಲ್ಲಾಸ್ಪತ್ರೆ ಅಧೀಕ್ಷಕಿ ಡಾ. ರಾಜೇಶ್ವರೀ ದೇವಿ ವರ್ಗಾವಣೆ
ಮಂಗಳೂರು: ಜಿಲ್ಲೆಯ ಬಂಟ್ವಾಳ ತಾಲೂಕಿನ ವೆನ್ ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ವರ್ಗಾವಣೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ನಿರ್ಲಕ್ಷವಹಿಸಿದ್ದ ರಾಜೇಶ್ವರಿ ದೇವಿಯನ್ನು ಇದೀಗ ಸರ್ಕಾರ ವರ್ಗಾವಣೆ ಮಾಡಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಆಸ್ಪತ್ರೆಯ ಮುಖ್ಯ...
ಜುಬಿಲಿಯಂಟ್ ಕಾರ್ಖಾನೆಯಲ್ಲಿ ಕೊರೋನಾ: ಆಡಳಿತ ಮಂಡಳಿಯಿಂದ ಸೋಂಕು ನಿವಾರಕ ಪ್ರಕ್ರಿಯೆ
ಮೈಸೂರು: ಇಡೀ ರಾಜ್ಯದ ಆತಂಕಕ್ಕೆ ಕಾರಣವಾಗಿರುವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡಕೊಳ ಗ್ರಾಮದಲ್ಲಿರುವ ಜುಬಿಲಿಯಂಟ್ ಔಷಧ ಕಾರ್ಖಾನೆಯ ಕಾರ್ಮಿಕರಲ್ಲಿ 19 ಮಂದಿಗೆ ಕೊರೋನಾ ವೈರಸ್ ಸೋಂಕು ಅಂಟಿರುವುದು ಹಾಗೂ ಸಾವಿರಾರು ಮಂದಿ...
ಬಿಸಿಲ ಬೇಗೆಯಿಂದ ಬಸವಳಿದಿದ್ದ ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಭರ್ಜರಿ ಮಳೆ!
ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆಗೆ ತಂಪೆರೆದಿದೆ.
ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದ ಗುಡುಗು ಸಹಿತ ಮಳೆಯಾಗಿದ್ದು, ಶುಕ್ರವಾರ ಬೆಳಗ್ಗೆ 10 ಗಂಟೆಯವರೆಗೂ ಬಿಟ್ಟುಬಿಟ್ಟು...
ಕೊರೋನಾ ವೈರಸ್ ಹಾವಳಿಗೆ ಕಡಿವಾಣ ಹಾಕಲು ಫೀಲ್ಡಿಗೆ ಇಳಿದ ಮೈಸೂರು ಜಿಲ್ಲಾಡಳಿತ!
ಎಸ್.ಮಹೇಶ್
ಮೈಸೂರು: ಜಿಲ್ಲೆಯಲ್ಲಿ ಕೊರೋನಾ ವೈರಸ್ ಹಾವಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಇದೀಗ ಕಾರ್ಯಚರಣೆಗೆ ಇಳಿದಿದೆ. ಆ ಮೂಲಕ ಇಡೀ ಜಿಲ್ಲೆಯ ಜನರಲ್ಲಿ ಜ್ವರ, ಕೆಮ್ಮು ಇರುವವರನ್ನು ಪತ್ತೆ ಹಚ್ಚಿ, ಅವರನ್ನು ಪರೀಕ್ಷೆಗೆ...
ಸ್ಯಾನ್ ಸಿಟಿ ತಂಡದಿಂದ ಗ್ರಾಮೀಣ ಪ್ರದೇಶಗಳ ಬಡ ಜನರಿಗೆ ಅಹಾರ, ಅವಶ್ಯಕ ವಸ್ತುಗಳ ವಿತರಣೆ
ಮೈಸೂರು: ಮಹಾಮಾರಿ ಕೊರೋನಾ ರೋಗ ಹರಡುವಿಕೆಯನ್ನು ತಡೆಯಲು ಜಾರಿಗೊಳಿಸಲಾಗಿರುವ ಲಾಕ್ ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕೊಂಡಿರುವ ಗ್ರಾಮೀಣ ಜನರ ನೆರವಿಗೆ ಸ್ಯಾನ್ ಸಿಟಿ ತಂಡ ಧಾವಿಸಿದೆ.
ಬಹುತೇಕ ಸಂಘ, ಸಂಸ್ಥೆಗಳು ನಗರ ಪ್ರದೇಶಗಳಲ್ಲಿ ಬಡ ಜನರು,...
ಮಡಿಕೇರಿ: ಮಳೆಯಿಂದ ವಿದ್ಯುತ್ ಸಮಸ್ಯೆಯಾಗಿದೆಯೇ? ಇವರನ್ನು ಸಂಪರ್ಕಿಸಿ..
ಮಡಿಕೇರಿ: ಚಾಮುಂಡೇಶ್ವರಿ ವಿದ್ಯುತ್ ನಿಗಮ ವತಿಯಿಂದ ಮಳೆ ಹಾನಿ ಸಂಬಂಧಿಸಿದಂತೆ ಹಲವು ಕ್ರಮ ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಮಳೆಯಿಂದ ಉಂಟಾಗುವ ವಿದ್ಯುತ್ ಸಮಸ್ಯೆ ಸರಿಪಡಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಸೆಸ್ಕ್ ಇಇ...