‘ಪ್ರೆಸ್’ ಹೆಸರಲ್ಲಿ ನಿಯಮ ಉಲ್ಲಂಘಿಸಿ ಸ್ಟಿಕ್ಕರ್ ಅಂಟಿಸಿ ಓಡಾಡುತ್ತಿದ್ದ ವ್ಯಕ್ತಿಯ ಸೆರೆ: ಕಾರು ವಶ
ಮಂಗಳೂರು: ಮಂಗಳೂರು ನಗರದಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವೈದ್ಯಕೀಯ, ಮಾಧ್ಯಮ ಸೇರಿದಂತೆ ತುರ್ತು ವಾಹನಗಳಿಗಷ್ಟೇ ಅವಕಾಶ ಕಲ್ಪಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಆದರೆ ನಿಯಮ ಉಲ್ಲಂಘಿಸಿ ಓಡಾಡಿದ...
ಮನೆ ಮನೆಗಳಲ್ಲಿ ಬೆಳಗಿದ ಹಣತೆ… ಕೊರೋನಾದಿಂದ ಮುಕ್ತಿ ನೀಡುವಂತೆ ಪ್ರಾರ್ಥಿಸಿದ ಜನತೆ…
ಮಂಗಳೂರು: ಮನೆ ಮನೆಗಳಲ್ಲಿ ಏಕಕಾಲದಲ್ಲಿ ಬೆಳಗಿದ ಸಾಲು ಸಾಲು ದೀಪ.. ಹಣತೆ ಹಚ್ಚಿ ಕೊರೋನಾದಿಂದ ಮುಕ್ತಿ ನೀಡುವಂತೆ ಪ್ರಾರ್ಥಿಸಿದ ಜನತೆ.. ಏಕತೆಗೆ ಬೆಸುಗೆಯೊಂದಿಗೆ ಭಾವನಾತ್ಮಕ ಸಂದೇಶ ಸಾರಿದ ಪ್ರಣತಿ.. ಪ್ರಧಾನಿ ಮೋದಿ ಕರೆಗೆ...
ಲಾಕ್ ಡೌನ್ ಸಂಕಷ್ಟ: ಪಶು, ಪಕ್ಷಿಗಳಿಗೂ ಆಹಾರ ವಿತರಿಸಿ, ಹಸಿವು ತಣಿಸಿದರು!
ಮೈಸೂರು: ಮಹಾಮಾರಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಮೈಸೂರಿನಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಕೇವಲ ಮನುಷ್ಯ ಮಾತ್ರವಲ್ಲ, ಆತನನ್ನು ಅವಲಂಭಿಸಿದ್ದ ಪ್ರಾಣಿ, ಪಶು, ಪಕ್ಷಿಗಳೂ ಸಂಕಷ್ಟಕ್ಕೆ ಸಿಲುಕಿವೆ. ಅವುಗಳಿಗೆ ನಿತ್ಯವೂ ಮನುಷ್ಯರಿಂದ ಸಿಗುತ್ತಿದ್ದ...
ಕೊರೊನಾ: ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 6 ಮಂದಿಗೆ ಸೋಂಕು ದೃಢ
ಕಾಸರಗೋಡು: ವಿಶ್ವ ವ್ಯಾಪಿಯಾಗಿ ಕೊರೊನಾ ವೈರಸ್ ಸೋಂಕು ವೇಗದಲ್ಲಿ ಹರಡುತ್ತಿರುವಂತೆ ಕಾಸರಗೋಡಿನಲ್ಲಿ ಶನಿವಾರ 6 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಕೊರೊನಾ ವೈರಸ್ ಬಾಧಿತರ ಸಂಖ್ಯೆ...
ದೆಹಲಿಗೆ ಹೋಗಿ ಬಂದಿದ್ದ ತುಂಬೆ ಯುವಕನಿಗೆ ಕೊರೋನ ಸೋಂಕು: ಆತಂಕದಲ್ಲಿ ಗ್ರಾಮಸ್ಥರು
ಬಂಟ್ವಾಳ: ತಾಲೂಕಿನ ಸಜಿಪನಡುವಿನಲ್ಲಿ ತನ್ನ ಹೆತ್ತವರೊಂದಿಗೆ ಕೇರಳಕ್ಕೆ ತೆರಳಿದ್ದ 10 ತಿಂಗಳ ಪುಟ್ಟ ಮಗುವಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ ಶನಿವಾರ ತುಂಬೆಯಲ್ಲಿ ಕಳೆದ ಎರಡು ವಾರಗಳ ಹಿಂದೆಯಷ್ಟೇ ದೆಹಲಿಗೆ ಹೋಗಿ ಬಂದಿದ್ದ ಯುವಕನಲ್ಲಿ ಕೊರೊನಾ...
ತಬ್ಲಿಘ್ಜ ಸಭೆಯಲ್ಲಿದ್ದವರು ಕಡ್ಡಾಯವಾಗಿ ಆರೋಗ್ಯಾಧಿಕಾರಿಗಳನ್ನು ಭೇಟಿಯಾಗಬೇಕು: ಡಾ.ಭರತ್ ಶೆಟ್ಟಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕೋವಿಡ್ 19 ಸೊಂಕಿತ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಇಲ್ಲಿಯ ತನಕ ಒಟ್ಟು ಪ್ರಕರಣಗಳ ಸಂಖ್ಯೆ 12 ಆಗಿದೆ. ಮೂರು ಹೊಸ ಪ್ರಕರಣಗಳಲ್ಲಿ ಒಬ್ಬರು ದುಬೈನಿಂದ ಮಂಗಳೂರು...
ಜುಬಿಲಿಯಂಟ್ ಕಾರ್ಖಾನೆಯಲ್ಲಿ ಕೊರೋನಾ: ಆಡಳಿತ ಮಂಡಳಿಯಿಂದ ಸೋಂಕು ನಿವಾರಕ ಪ್ರಕ್ರಿಯೆ
ಮೈಸೂರು: ಇಡೀ ರಾಜ್ಯದ ಆತಂಕಕ್ಕೆ ಕಾರಣವಾಗಿರುವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡಕೊಳ ಗ್ರಾಮದಲ್ಲಿರುವ ಜುಬಿಲಿಯಂಟ್ ಔಷಧ ಕಾರ್ಖಾನೆಯ ಕಾರ್ಮಿಕರಲ್ಲಿ 19 ಮಂದಿಗೆ ಕೊರೋನಾ ವೈರಸ್ ಸೋಂಕು ಅಂಟಿರುವುದು ಹಾಗೂ ಸಾವಿರಾರು ಮಂದಿ...
ಚಾರ್ಟರ್ಡ ಅಸೋಸಿಯೇಶನ್ದಿಂದ 2.11 ಲಕ್ಷ ನೆರವು
ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಚಾರ್ಟರ್ಡ ಅಕೌಂಟೆಂಟ್ ಅಸೋಸಿಯೇಶನ್ ವತಿಯಿಂದ ಕೋವಿಡ್ ಸಿಎಂ ಪರಿಹಾರ ನಿಧಿಗೆ 2.11 ಲಕ್ಷ ರೂ.ಗಳ ನೆರವಿನ ಚೆಕ್ ನೀಡಲಾಯಿತು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರಿಗೆ ಶಾಸಕ ವೀರಣ್ಣ ಚರಂತಿಮಠ ಅವರ...
ಪುಟಾಣಿ ತೇರಿನಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ರಥೋತ್ಸವ ನಡೆಯಿತು!
ಮೈಸೂರು: ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಶನಿವಾರ ದೊಡ್ಡ ಜಾತ್ರೆ ಖ್ಯಾತಿಯ ಪಂಚ ಮಹಾರಥೋತ್ಸವ ನಡೆಯಲಿಲ್ಲ, ಬದಲಾಗಿ ಪುಟಾಣಿ ತೇರಿನಲ್ಲಿ ಸಾಂಕೇತಿಕವಾಗಿ ರಥೋತ್ಸವವನ್ನು ನಡೆಸಲಾಯಿತು.
ನಂಜನಗೂಡು ತಾಲೂಕಿನ ಕಡಕೊಳ ಗ್ರಾಮದಲ್ಲಿರುವ...
ಹೋಂ ಕ್ವಾರಂಟೈನ್ ಗೆ ತ್ರೀಸ್ಟಾರ್ ಹೋಟೆಲ್ ಬಿಟ್ಟು ಕೊಟ್ಟ ಬಿಜೆಪಿ ಮುಖಂಡ
ಮೈಸೂರು: ಬಿಜೆಪಿ ರಾಜ್ಯ ಕಾರ್ಯದರ್ಶಿಯಾದ ರಾಜೇಂದ್ರ ಅವರು ತಮ್ಮ ತ್ರೀಸ್ಟಾರ್ ಹೋಟೆಲ್ ಅನ್ನು ಕೊರೋನಾ ವೈರಸ್ ಸೋಂಕಿತರ ಸಂಪರ್ಕದಲ್ಲಿದ್ದವರ ಹೋಂ ಕ್ವಾರಂಟೈನ್ ಗಾಗಿ ಉಚಿತವಾಗಿ ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ...