Saturday, June 25, 2022

SOUTH KARNATAKA

ಮೈಸೂರು: ಕೋವಿಡ್-19 ಕೇರ್ ಟೀಮ್ ವತಿಯಿಂದ ಕೋವಿಡ್ ಆಯುರ್ ಕೇರ್ ವಿಭಾಗ ಪ್ರಾರಂಭ

0
ಮೈಸೂರು: ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸುವುದಕ್ಕಾಗಿ  ಮೈಸೂರು ಕೋವಿಡ್-19 ಕೇರ್ ಟೀಮ್ ವತಿಯಿಂದ ಶುಕ್ರವಾರ ಕೋವಿಡ್-19 ಆಯುರ್ ಕೇರ್ ವಿಭಾಗವನ್ನು ತೆರೆಯಲಾಯಿತು. 6 ಜನ ನುರಿತ ಆಯುಷ್ ವೈದ್ಯರುಗಳ ಜೊತೆಯಲ್ಲಿ ಚರ್ಚೆಯನ್ನು...

ಮೈಸೂರಿನಲ್ಲಿ ಕೊರೋನಾ ಉಲ್ಬಣ: ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ

0
ಮೈಸೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶುಕ್ರವಾರ ಮೈಸೂರಿಗೆ ಭೇಟಿ ನೀಡಿ, ಕೊರೋನಾ ವೈರಸ್ ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದರು. ನಗರದ ಜಿಲ್ಲಾಧಿಕಾರಿಗಳ...

ಮೈಸೂರಿನ ಇತಿಹಾಸ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆಗೆ ನಿರ್ಬಂಧ

0
ಮೈಸೂರು: ಕೋವಿಡ್-೧೯ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಚಾಮ ರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನದ ಸಾರ್ವಜನಿಕರ ವೀಕ್ಷಣೆಗೆ ಹಾಕಿದ್ದ ನಿರ್ಬಂಧವನ್ನು ಏಪ್ರಿಲ್ ೧೪ ರವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ...

ತಬ್ಲಿ ಜಮಾತ್ ಸಭೆಗೆ ನೆಲಮಂಗಲ ತಾಲೂಕಿನ ಐದು ಜನ: ಕುಟುಂಬ ಸದಸ್ಯರಿಗೆ ಹೋಮ್ ಕ್ವಾರಂಟೈನ್‌

0
ಜಮಾತ್ ಭೇಟಿ: ಐವರು ಆಸ್ಪತ್ರೆಗೆ ನೆಲಮಂಗಲ: ತಬ್ಲಿ ಜಮಾತ್ ಸಭೆಗೆ ತಾಲೂಕಿನ ಐದು ಜನರು ಹೋಗಿರುವುದು ತಿಳಿದ ಬೆನ್ನಲ್ಲೆ ಮನೆಯಿಂದ ರಾಜೀವ್‌ಗಾಂಧಿ ಆಸ್ಪತ್ರೆಗೆ ದಾಖಲಿಸಿ ರಕ್ತಪರೀಕ್ಷೆ ನಡೆಸಲಾಗುತ್ತಿದೆ. ತಾಲೂಕಿನ ಲಕ್ಕೂರಿನ ಮೂರು ಜನ ಹಾಗೂ ಚಂದನ ಹೊಸಹಳ್ಳಿಯ...

ಲಾಕ್ ಡೌನ್ ನಲ್ಲಿ ಸಿಲುಕಿದ್ದ 400 ದಿನಗೂಲಿ ನೌಕರರಿಗೆ ಆಶ್ರಯ: ಶಾಸಕ ಕೆ. ರಘುಪತಿ...

0
ಮಂಗಳೂರು: ಉತ್ತರ ಕರ್ನಾಟಕ ಮೂಲದ 400ಕ್ಕೂ ಹೆಚ್ಚು ವಲಸಿಗರು ಉಡುಪಿ ಸಮೀಪದ ಬೀಡಿನಗುಡ್ಡೆಯಲ್ಲಿ ಸಿಲುಕಿದ್ದಾರೆ. ಕೊರೋನಾ ಸೋಂಕು ಹಿನ್ನಲೆ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳ ಗಡಿ ಬಂದ್ ಮಾಡಲಾಗಿದ್ದು, ಅವರಿಗೆ ಬೇಕಾದ ವ್ಯವಸ್ಥೆಗಳನ್ನು ನೋಡಿಕೊಳ್ಳುವ...

ವೆನ್ ಲಾಕ್ ಜಿಲ್ಲಾಸ್ಪತ್ರೆ ಅಧೀಕ್ಷಕಿ ಡಾ. ರಾಜೇಶ್ವರೀ ದೇವಿ ವರ್ಗಾವಣೆ

0
ಮಂಗಳೂರು: ಜಿಲ್ಲೆಯ ಬಂಟ್ವಾಳ ತಾಲೂಕಿನ ವೆನ್ ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ವರ್ಗಾವಣೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ನಿರ್ಲಕ್ಷವಹಿಸಿದ್ದ ರಾಜೇಶ್ವರಿ ದೇವಿಯನ್ನು ಇದೀಗ ಸರ್ಕಾರ ವರ್ಗಾವಣೆ ಮಾಡಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಆಸ್ಪತ್ರೆಯ ಮುಖ್ಯ...

ಉಡುಪಿಯ TMA Pai ಆಸ್ಪತ್ರೆ ಹಾಗೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗಳ ಒಪಿಡಿ ಸೇವೆ ಇಲ್ಲ!

0
ಉಡುಪಿ: ಕೊರೋನಾ ಸೋಂಕು ಹರಡದಂತೆ ತಡಗಟ್ಟಲು ಟಿ.ಎಂ.ಎ. ಪೈ ಆಸ್ಪತ್ರೆ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ(KMC)ಗಳು ಮಾ. 27ರಿಂದ ಏ.15ರವರೆಗೆ ತನ್ನ ಒಪಿಡಿ ಸೇವೆಗಳನ್ನು ರದ್ದುಗೊಳಿಸಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ. ಮಣಿಪಾಲದ...

‘ಅನರ್ಹ’ ಪಡಿತರ ಚೀಟಿಗಳ ಮೇಲೆ ಅವಿಭಜಿತ: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಡೆದಿದೆ ಭರ್ಜರಿ ಪ್ರಹಾರ

0
ಉಡುಪಿ: ರಾಜ್ಯದಲ್ಲಿರುವ ಅನರ್ಹ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡವರನ್ನು ಪತ್ತೆಹಚ್ಚಿ, ಚೀಟಿಯನ್ನು ರದ್ದುಪಡಿಸುವ ಕಾರ್ಯ ಚಾಲ್ತಿಯಲ್ಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಬಲರಾಗಿದ್ದು, ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿದ್ದ 8031 ಅನರ್ಹ...

ಕೊರೋನಾ ವೈರಸ್ ಭೀತಿ: ಪ್ರವಾಸಿ ಹಡಗಿಗೆ ಮಂಗಳೂರು ಬಂದರಿನಲ್ಲಿ ‘ನೋ ಎಂಟ್ರಿ’

0
ಮಂಗಳೂರು: ಕರಾವಳಿಯಲ್ಲೂ ಈಗ ಕೊರೋನಾ ವೈರಸ್ ಭಯಹುಟ್ಟಿಸಿದ್ದು, ಇಲ್ಲಿನ ನವ ಮಂಗಳೂರು ಬಂದರಿಗೆ ಆಗಮಿಸಿದ್ದ ಪ್ರವಾಸಿ ಹಡಗಿಗೆ ಕೊನೆಯ ಕ್ಷಣದಲ್ಲಿ ಪ್ರವೇಶ ನಿರಾಕರಿಸಲಾಗಿದೆ. ವಿಶ್ವ ಪರ್ಯಟನೆ ನಡೆಸುತ್ತಿರುವ ಈ ಹಡಗು ಶನಿವಾರ ಮುಂಜಾನೆ 6...

ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಅನುದಾನ ಬಿಡುಗಡೆಗೆಗೆ ಸಿಎಂಗೆ ಮನವಿ

0
ಮಡಿಕೇರಿ: ರೈಲ್ವೆ ಸಂಪರ್ಕದಿಂದ ವಂಚಿತವಾಗಿರುವ ರಾಜ್ಯದ ಏಕೈಕ ಜಿಲ್ಲೆಯಾಗಿರುವ ಕೊಡಗು ಜಿಲ್ಲೆಗೆ ರೈಲ್ವೆ ಸಂಪರ್ಕ ಕಲ್ಪಿಸಲು ಅಗತ್ಯವಿರುವ ಭೂಮಿ ಹಾಗೂ ಅನುದಾನವನ್ನು ನೀಡುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಕೊಡಗು-ಮೈಸೂರು ಕ್ಷೇತ್ರದ...