Sunday, April 11, 2021

SPECIAL

ಪಿರಿಯಡ್ಸ್ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದಾ?

0
ಪಿರಿಯಡ್ಸ್ ಹಾಗೂ ಸೆಕ್ಸ್ ವಿಚಾರವನ್ನು ಓಪನ್ ಆಗಿ ಮಾತನಾಡಲು ಹಲವರು ಇಷ್ಟಪಡುವುದಿಲ್ಲ. ಆದರೆ ಕೆಲವೊಂದು ವಿಚಾರಗಳ ಅನುಭವ ಆಗುತ್ತಿದ್ದಂತೆ ತಿಳಿದುಕೊಳ್ಳುವುದು ಅನಿವಾರ್ಯ ಆಗುತ್ತದೆ. ಮುಜುಗರ ಪಡದೇ ಎಲ್ಲವೂ ನಾರ್ಮಲ್ ಎಂದುಕೊಂಡರೆ ಅದು ನಾರ್ಮಲ್...

ಟೈಟ್ ಜೀನ್ಸ್ ಹಾಕಿದ್ರೆ ಮಕ್ಕಳಾಗಲ್ವಾ?

0
ನಿಮ್ಮ ಸೈಜ್‌ಗೆ ತಕ್ಕಂಥ ಬಟ್ಟೆ ಹಾಕಿ ಎಷ್ಟು ದಿನ ಆಯ್ತು? ಮಾಲ್‌ಗೆ ಶಾಪಿಂಗ್ ಮಾಡೋಕೆ ಹೋದರೆ ನಿಮ್ಮ ಸೈಜ್ ಸ್ಮಾಲ್ ಆಗಿದ್ರೆ ಅಮ್ಮ ಮೀಡಿಯಂ ಕೊಡಿಸುತ್ತಾರೆ. ಲೂಸಾಗಿರುವ ಬಟ್ಟೆ ಹಾಕ್ಬೇಕು ಎನ್ನುತ್ತಾರೆ.ಟೈಟ್ ಬಟ್ಟೆ...

ಕಿವಿಗೆ ಕಾಟನ್ ಬಡ್ಸ್ ಹಾಕಿ ವ್ಯಾಕ್ಸ್ ಕ್ಲೀನ್ ಮಾಡುವುದು ಸರೀನಾ?

0
ಯಾರದ್ದಾದರೂ ಕಿವಿಯಲ್ಲಿ ಗುಟ್ಟು ಹೇಳೋಕೆ ಹೋಗಿ ಇಯರ್ ವ್ಯಾಕ್ಸ್ ನೋಡಿ ಮುಜುಗರ ಪಟ್ಟಿದ್ದೀರಾ? ಕಿವಿಯಲ್ಲಿ ಕಾಣುವ ಹಾಗೆ ಗುಗ್ಗೆ ಬಂದಿದ್ದರೂ ಕ್ಲೀನ್ ಮಾಡಿಕೊಳ್ಳೋಕೆ ಏನ್ ರೋಗ ಅಂಥ ಬೈಕೊಂಡಿದೀರಾ? ಕ್ಲೀನ್ ಮಾಡಿದ್ರೇನೆ ಸ್ವಾಮಿ...

ಪಿರಿಯಡ್ಸ್ ಬ್ಲಡ್ ವಾಸನೆ ಬರೋದಕ್ಕೆ ಕಾರಣ ಏನು?

0
ಪಿರಿಯಡ್ಸ್ ವಿಷಯದ ಬಗ್ಗೆ ಓಪನ್ ಆಗಿ ಮಾತನಾಡೋದಕ್ಕೆ ಹುಡುಗೀರೇ ಮುಜುಗರ ಪಡುತ್ತಾರೆ. ಕೆಲವೊಂದು ವಿಷಯಗಳ ಬಗ್ಗೆ ತನಗೆ ಗೊತ್ತಿಲ್ಲದಿದ್ದರೂ ಇನ್ನೊಬ್ಬರನ್ನು ಕೇಳೋದಿಲ್ಲ. ಸುಮ್ಮನೆ ಗೂಗಲ್ ಮಾಡುತ್ತಾರೆ. ಆ ಮಾಹಿತಿಯನ್ನು ಇನ್ನೊಬ್ಬರಿಗೆ ಹೇಳೋದಿಲ್ಲ. ಅಂಥ...

ಕತ್ತಲಲ್ಲೂ ಸೊಳ್ಳೆ ನಮ್ಮನ್ನು ಹುಡುಕಿ ಕಚ್ಚೋದು ಹೇಗೆ ಗೊತ್ತಾ? ?

0
ಸೊಳ್ಳೆಪರದೆ ಕಟ್ಟೋರು, ಬ್ಯಾಟ್ ಇಟ್ಟುಕೊಂಡೋರು ಮತ್ತು ಕಾಯಿಲ್ ಬಳಸೋರಿಗೆ ಈ ಕಷ್ಟ ಗೊತ್ತಾಗೋದಿಲ್ಲ ಬಿಡಿ. ಹಗಲು ಹೊತ್ತಿನಲ್ಲಿ ನಿಮ್ಮ ಮನೆ ಅಕ್ಕ ಪಕ್ಕ ತೀರಾ ಗಲೀಜಿದ್ದರೆ ಮಾತ್ರ ಸೊಳ್ಳೆ ಕಾಟ ಇರುತ್ತದೆ. ಇಲ್ಲ...

ಮಳೆ ನಂತರ ಭೂಮಿಯಿಂದ ಬರುವ ಪರಿಮಳಕ್ಕೆ ಕಾರಣ ಏನು?

0
ವರ್ಷದ ಮೊದಲ ಮಳೆ ಭುವಿಗೆ ತಾಕಿದ ಕೂಡಲೇ ಒಂದೊಳ್ಳೆ ಸುವಾಸನೆ ಬರುತ್ತದೆ. ಈ ವಾಸನೆ ಹಲವರಿಗೆ ಇಷ್ಟ. ಮಣ್ಣಿನಿಂದ ಎಂಥಾ ಒಳ್ಳೆಯ ವಾಸನೆ ಬರುತ್ತದೆ ಎಂದು ಆಲೋಚಿಸುತ್ತೀವಿ. ಆದರೆ ಈ ವಾಸನೆ ಬರುವುದು...

ಫೋನ್ ಚಾರ್ಜಿನಲ್ಲಿಟ್ಟುಕೊಂಡೇ ಮೊಬೈಲ್ ಬಳಸಬಹುದಾ?

0
ಮೊಬೈಲ್ ಇಲ್ಲದೆ ಬದುಕೋಕೆ ಆಗತ್ತಾ? ಖಂಡಿತಾ ಇಲ್ಲ. ಆಗಾಗ ಮೊಬೈಲ್‌ಗೆ ರೆಸ್ಟ್ ಕೊಡೋಣ ಅಂತ ಫೋನ್ ಚಾರ್ಜ್ ಹಾಕ್ತೀರಿ. ಆದರೆ ಅಲ್ಲೂ ಸಮಾಧಾನ ಇಲ್ಲ. ಚಾರ್ಜ್ ಹಾಕಿರುವ ಫೋನ್‌ನಲ್ಲೇ ಗಂಟೆಗಟ್ಟಲೆ ಮಾತನಾಡುತ್ತೀರಿ. ಫೋನ್...

ಮಾತ್ರೆ ಡಬ್ಬಿಯಲ್ಲಿ ಇರುವ ಕಾಟನ್ ಬ್ಯಾಗ್‌ನನ್ನು ಬಿಸಾಡಬೇಕಾ? ಅಥವಾ ಡಬ್ಬಿಯಲ್ಲಿಯೇ ಇಟ್ಟುಕೊಳ್ಳಬೇಕಾ?

0
ಮೆಡಿಸಿನ್ ಡಬ್ಬಿಗಳಲ್ಲಿ ಕಾಟನ್ ರೀತಿಯ ಪುಟ್ಟದೊಂದು ಬ್ಯಾಗ್ ಇರುತ್ತದೆ. ಇದನ್ನು ಮಾತ್ರೆಗಳೆಲ್ಲ ಖಾಲಿ ಆಗುವವರೆಗೂ ಹಾಗೇ ಇಡುತ್ತೇವೆ. ಟೀ ಬ್ಯಾಗ್ ರೀತಿ ಇರುವ ಈ ಚಿಕ್ಕ ಪ್ಯಾಕೆಟ್‌ಗಳನ್ನು ಡಬ್ಬಿಯಲ್ಲೇ ಬಿಡಬೇಕಾ? ಅಥವಾ ಬಿಸಾಡಬೇಕಾ? ಇಲ್ಲಿದೆ...

ಇಂಡಿಯನ್ ಟಾಯ್ಲೆಟ್ ಅಥವಾ ವೆಸ್ಟರ‍್ನ್? ಯಾವುದು ಬೆಸ್ಟ್?

0
ನೋಡೋಕೆ ಚೆನ್ನಾಗಿ ಕಾಣಲಿ ಅಂತಾನೋ, ಜಾಗ ಉಳಿಸೋಣ ಅಂತಾನೋ ಮನೆಯಲ್ಲಿ ವೆಸ್ಟರ‍್ನ್ ಟಾಯ್ಲೆಟ್ ಇಟ್ಟಿದ್ದೀರಾ? ವಯಸ್ಸಾದ ಮೇಲೆ ವೆಸ್ಟರ‍್ನ್ ಟಾಯ್ಲೆಟ್ ಬಳಸೋಕೆ ಶುರು ಮಾಡ್ತಾರೆ. ಏಕೆಂದರೆ ಇಂಡಿಯನ್ ಟಾಯ್ಲೆಟ್‌ನಲ್ಲಿ ಕೂರೋಕೆ ಆಗೋದಿಲ್ಲ. ಇಂಡಿಯನ್...

ಪ್ರತಿದಿನ ಅಡುಗೆಗೆ ಬಳಸುವ ಟೊಮ್ಯಾಟೊ ಹಣ್ಣಾ ಅಥವಾ ತರಕಾರಿನಾ?

0
ಪ್ರತಿದಿನ ಮನೆಯಲ್ಲಿ ಎಲ್ಲ ತಿಂಡಿ ಅಡುಗೆಗೆ ಟೊಮ್ಯಾಟೊ ಬಳಸುತ್ತೇವೆ. ಟೊಮ್ಯಾಟೊ ತರಕಾರಿ ಲಿಸ್ಟ್‌ಗೆ ನಾವು ಸೇರಿಸಿದ್ದೇವೆ. ಆದರೆ ಟೊಮ್ಯಾಟೊ ತರಕಾರಿ ಅಲ್ಲ. ಹಾಗಾದರೆ ಟೊಮ್ಯಾಟೊ ಕಥೆ ಏನು ನೋಡೋಣ ಬನ್ನಿ.. ಎಷ್ಟು ಜನರಿಗೆ ಗೊತ್ತಿತ್ತು...
- Advertisement -

RECOMMENDED VIDEOS

POPULAR