Sunday, April 11, 2021

SPECIAL

ಬಿಸಿಲಿನಿಂದ ಕಣ್ಣನ್ನು ರಕ್ಷಿಸೋಕೆ ಗಾಗಲ್ಸ್ ಹುಟ್ಟಿದ್ದು ಎಂದುಕೊಂಡಿದ್ದೀರಾ.. ಗಾಗಲ್ ಬಳಸೋಕೆ ಶುರು ಮಾಡಿದ್ದು ಈ...

0
ನೀವು ಗಾಡಿ ಓಡಿಸುವಾಗ ಬಿಸಿಲಿಗೆ ಕಪ್ಪು ಕನ್ನಡಕ ಬಳಸುತ್ತೀರಾ? ಎಷ್ಟು ಚಂದ ಎನಿಸುತ್ತದೆ ಅಲ್ಲವಾ? ಆರಾಮಾಗಿ ಗಾಡಿ ಓಡಿಸಬಹುದು. ಗ್ಲಾಸ್ ಇರದಿದ್ದರೆ ಏನು ಮಾಡಬೇಕಿತ್ತು ನಾವು? ಅಷ್ಟೇ ಅಲ್ಲ ಗಾಗಲ್ಸ್ ಸ್ಟೈಲ್‌ಗೆ ಕೂಡ...

ನೋಟ್‌ಬುಕ್‌ಗಳಲ್ಲಿ ಮಾರ್ಜಿನ್ ಯಾಕೆ ಇರುತ್ತದೆ?

0
ಸ್ಕೂಲ್‌ನ ಪ್ರಾಜೆಕ್ಟ್ ವರ್ಕ್ ಮಾಡೋವಾಗ ಬಿಳಿ ಹಾಳೆ ಮೇಲೆ ಮಾರ್ಜಿನ್ ಎಳೆದಿದ್ದು ನೆನಪಿದೆಯಾ? ಮಾರ್ಜಿನ್ ನೇರ ಬಂದಿಲ್ಲ ಅಂತ ಆ ಪೇಜ್‌ನ್ನು ಬಿಸಾಡಿ ಹೊಸ ಪೇಜ್‌ಗೆ ಲೈನ್ ಹಾಕ್ತಿದ್ವಿ. ಮಾರ್ಜಿನ್ ಅಷ್ಟೊಂದು ಮುಖ್ಯ...

ಹಣ್ಣುಗಳ ಮೇಲೆ ಸ್ಟಿಕರ್ ಯಾಕೆ ಹಚ್ಚುತ್ತಾರೆ? ಇದರಲ್ಲಿರುವ ಸಂಖ್ಯೆ ಅರಿತು ಹಣ್ಣು ತಿನ್ನೋದಾ, ಬೇಡ್ವಾ...

0
ಸಾಮಾನ್ಯವಾಗಿ ಹಣ್ಣುಗಳ ಮೇಲೆ ಸ್ಟಿಕ್ಕರ್ ಅಂಟಿಸಿರುತ್ತಾರೆ, ನೋಡಿದ್ದೀರಾ? ಈ ಸ್ಟಿಕ್ಕರ್‌ಗಳನ್ನು ಹೆಚ್ಚು ಸೇಬು, ಕಿತ್ತಳೆ, ಸ್ಟ್ರಾಬೆರಿಗಳ ಮೇಲೆ ನೋಡಿದ್ದೇವೆ. ಇದನ್ನು ಹಾಕುವುದು ಹಣ್ಣು ಯಾವ ದೇಶದಿಂದ ಬಂದಿದೆ ಹಾಗೂ ಇದರ ಪ್ರೊಡ್ಯೂಸರ್ ಯಾರು...

ಸಂಜೆ ಹೊತ್ತು ಉಗುರು ಏಕೆ ಕತ್ತರಿಸಬಾರದು?

0
ಕೈತುಂಬಾ ಉಗುರು ಬಿಟ್ಟರೂ ಮನೆಯಲ್ಲಿ ಬೈತಾರೆ, ಹಾಗಂತ ಸಂಜೆ ಸಮಯದಲ್ಲಿ ಕತ್ತರಿಸಿದರೂ ಬೈತಾರೆ. ಸಂಜೆ ಹೊತ್ತು ಉಗುರು ಕತ್ತರಿಸಿದರೆ ಏನಾಗುತ್ತೆ ಎಂದು ಕೇಳಿ ನೋಡಿ.. ಅಮ್ಮ ಮುಖ ಗಂಟು ಹಾಕಿಕೊಳ್ಳುತ್ತಾಳೆ ಆದರೆ ಉತ್ತರ...

ಎರಡು ರೂಪಾಯಿಗೆ ಬಾಲ್‌ಪೆನ್ ಸಿಗುತ್ತಿದ್ದರೂ ದುಬಾರಿ ಇಂಕ್‌ಪೆನ್‌ನಲ್ಲೇ ಬರೀರಿ ಎಂದು ಟೀಚರ್ ಹೇಳಿದ್ಯಾಕೆ?

0
ಐದನೇ ಕ್ಲಾಸಿಗೆ ಸ್ಕೂಲಿಗೆ ಸೇರಿದ ಮೊದಲ ದಿನ ಟೀಚರ್ ಒಬ್ಬರು ನಾಳೆಯಿಂದ ಎಲ್ಲರೂ ಇಂಕ್ ಪೆನ್‌ನಲ್ಲಿಯೇ ಬರೆಯಬೇಕು ಎಂದಿಬಿಟ್ಟರು. ಇಂಕ್ ಪೆನ್‌ನ ಅರ್ಥವೇ ಗೊತ್ತಿಲ್ಲ, ಅದರಲ್ಲೂ ಅಷ್ಟೊಂದು ದುಡ್ಡು ಬೇರೆ. ಎರಡು ರೂ.ಗೆ...

ಸೀರಿಯಸ್ ಸನ್ನಿವೇಶದಲ್ಲಿ ಜೋರಾಗಿ ಬಾಯಿ ತೆಗೆದು ಆ.. ಎಂದು ಆಕಳಿಸುವುದೇಕೆ?

0
ಒಂದು ಸೀರಿಯಸ್ ಸಿಟ್ಯುಯೇಶನ್. ನಿಮಗೊಬ್ಬರಿಗೆ ಬೋರಾಗುತ್ತಿರುತ್ತದೆ. ಆ ಸಂದರ್ಭದಲ್ಲಿ ಜೋರಾಗಿ ಬಾಯಿ ತೆಗೆದು ಆಕಳಿಸುತ್ತೀರಿ. ಒಂದು ಕ್ಷಣ ಎಲ್ಲರೂ ನಿಮ್ಮನ್ನೇ ನೋಡುತ್ತಾರೆ. ಮುಜುಗರ ಎನಿಸುತ್ತದೆ. ನಿಮ್ಮ ಆಕಳಿಕೆ ಕಂಡು ಎದುರಿನವರಿಗೂ ಆಕಳಿಸುವ ಮನಸ್ಸಾಗುತ್ತದೆ....

ನಮ್ಮ ದೇಶದ ಕಾರ್‌ಗಳಲ್ಲಿ ಬಲಗೈ ಡ್ರೈವಿಂಗ್, ಅದೇ ಬೇರೆ ದೇಶಗಳಲ್ಲಿ ಎಡಗೈ ಡ್ರೈವಿಂಗ್ ಯಾಕೆ?

0
ನಮ್ಮ ದೇಶದಲ್ಲಿ ಕಾರ್ ಡ್ರೈವಿಂಗ್ ಸೀಟ್ ಬಲಗಡೆ ಇದೆ. ಆದರೆ ಫಾರೀನ್ ಗಳಲ್ಲಿ ಡ್ರೈವಿಂಗ್ ಸೀಟ್ ಎಡಗಡೆ ಇರುತ್ತದೆ. ಆದರೆ ಹೀಗೇಕೆ? ಆಕ್ಸಿಡೆಂಟ್‌ಗಳಿಂದ ತಪ್ಪಿಸಲು ಹೀಗೆ ಮಾಡ್ತಾರಾ? ಇದಕ್ಕೆ ರೀಸನ್ ಇಲ್ಲಿದೆ ನೋಡಿ.. ಕೆಲವರು...

ಸೂರ್ಯನ ಕಿರಣ, ವೆಲ್ಡಿಂಗ್ ಲೈಟ್‌ನನ್ನು ಬರಿಗಣ್ಣಿನಿಂದ ನೋಡಿದ್ರೆ ಏನಾಗತ್ತೆ?

0
ಸೂರ್ಯ ಕಣ್ಣು ಹೊಡೆದ, ಸನ್ ಕಿಸ್ಡ್ ಎಂದೆಲ್ಲಾ ಜನ ಸಾಮಾಜಿಕ ಜಾಲತಾಣಗಳಲ್ಲಿ ಎಳೆಬಿಸಿಲನ್ನು ಮುಖದ ಮೇಲೆ ಬಿಟ್ಟುಕೊಂಡು ತೆಗೆಸಿಕೊಂಡ ಫೋಟೊಗಳನ್ನು ನೋಡಿದ್ದೀರಾ? ನಿಜವಾಗಿಯೂ ಬಿಸಿಲಿನಲ್ಲಿ ಸೂರ್ಯನನ್ನೇ ಗುರಾಯಿಸಿದರೆ ಏನಾಗುತ್ತದೆ? ಹೆಚ್ಚೇನು ಇಲ್ಲ ಕಣ್ಣು ಕಳೆದುಕೊಳ್ಳಬಹುದು...

ಒದ್ದೆ ಕೈಯಲ್ಲಿ ಸ್ವಿಚ್ ಮುಟ್ಟಿ ಕರೆಂಟ್ ಶಾಕ್ ಹೊಡೆಸಿಕೊಂಡಿದ್ದೀರಾ? ನಿಮಗೆ ಶಾಕ್ ಹೊಡೆದಿದ್ದು ಈ...

0
ನೀವು ಟಾಮ್ ಆಂಡ್ ಜೆರ್ರಿ ನೋಡಿದ್ದೀರಾ? ಅದರಲ್ಲಿ ಟಾಮ್ ಜೆರ್ರಿಯನ್ನು, ಜೆರ್ರಿ ಟಾಮ್‌ನನ್ನು ಹೊಡೆದು, ಕೊಚ್ಚಿ, ಕತ್ತರಿಸಿ, ಕರೆಂಟ್ ಶಾಕ್ ಕೊಡಿಸಿ, ಹೀಗೆ ಲಕ್ಷ ಬಾರಿ ಹಾನಿ ಮಾಡುತ್ತದೆ. ಹಾಗೇ ತಕ್ಷಣವೇ ಈ...

ಊಟದ ಸಮಯದಲ್ಲಿ ಮಾತಾಡಿದ್ರೆ ದೊಡ್ಡವರೇಕೆ ಬೈತಾರೆ ?

0
ಸಿನಿಮಾದಲ್ಲಿ ನೋಡಿದ್ದೀರಾ? ಒಂದು ಸ್ಟ್ರಿಕ್ಟ್ ಫ್ಯಾಮಿಲಿ. ದೊಡ್ಡ ಡೈನಿಂಗ್ ಟೇಬಲ್‌ನಲ್ಲಿ ಕುಳಿತು ಊಟ ಮಾಡುತ್ತಿರುತ್ತಾರೆ. ಆದರೆ ಒಂದು ಮಾತೂ ಆಡುವುದಿಲ್ಲ. ಅಕಸ್ಮಾತ್ ಮಕ್ಕಳು ಯಾರಾದ್ರೂ ಮಾತನಾಡಿದ್ರೆ ಶ್! ಊಟ ಮಾಡುವಾಗ ಮಾತನಾಡಬೇಡಿ ಎಂದು...
- Advertisement -

RECOMMENDED VIDEOS

POPULAR