ಸಂಭಾವನೆ ಹೆಚ್ಚಿಸಿ ಕೈ ಸುಟ್ಟುಕೊಂಡ್ರಾ ಕೆಜಿಎಫ್ ಬೆಡಗಿ..?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ಘನತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸವಂತೆ ಮಾಡಿದ ಕೆಜಿಎಫ್, ಕೆಜಿಎಫ್-2 ಚಿತ್ರ ಯಾವ ರೇಂಜ್‌ಗೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆಂತು ಎಲ್ಲರಿಗೂ ತಿಳಿದರುವ ವಿಷಯ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ...
ಮನೆಯಲ್ಲಿ ಒಪ್ಪಲಿಲ್ಲವೆಂದು ಗೆಳತಿಯೊಂದಿಗಿರಲು ಲಿಂಗ ಬದಲಾಯಿಸಿಕೊಂಡ ಮಹಿಳೆ !
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯೊಬ್ಬರು ತಮ್ಮ ಸಂಬಂಧವನ್ನು ಕುಟುಂಬಗಳು ವಿರೋಧಿಸಿದ ನಂತರ ತನ್ನ ಗೆಳತಿಯೊಂದಿಗೆ ಇರಲು ತನ್ನ ಲಿಂಗವನ್ನು ಬದಲಾಯಿಸಿಕೊಂಡಿದ್ದಾಳೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಸಲಿಂಗಿಗಳಾಗಿದ್ದ(ಲೆಸ್ಬಿಯನ್) ಇಬ್ಬರು ಗೆಳತಿಯರು ಜೀವನದ...
ಗರ್ಭಿಣಿ ಸಾಕು ಶ್ವಾನಕ್ಕೆ ಸೀಮಂತ!
ಹೊಸದಿಗಂತ ಡಿಜಿಟಲ್ ಡೆಸ್ಕ್ ಬಾಗಲಕೋಟೆ:
ಸಾಂಪ್ರದಾಯಿಕವಾಗಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದು ಸಾಮಾನ್ಯ. ಆದರೆ, ಸಾಕಿದ ಶ್ವಾನಕ್ಕೆ ಸೀಮಂತ ಕಾರ್ಯವನ್ನು ಮಾಡುವ ಮೂಲಕ ರಂಗಭೂಮಿ ಕಲಾವಿದೆ ಗಮನ ಸೆಳೆದಿದ್ದಾರೆ.
ಗುಳೇದಗುಡ್ಡದ ರಂಗಭೂಮಿ ಕಲಾವಿದೆ ಜ್ಯೋತಿ ಗುಳೇದಗುಡ್ಡ...
ಬರಿಗಣ್ಣಿನಲ್ಲೇ ನೋಡಬಹುದಾದ ಅತಿ ದೊಡ್ಡ ಬ್ಯಾಕ್ಟೀರಿಯಾ ಪತ್ತೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಕ್ಟೀರಿಯಾಗಳೆಂದರೆ ಸಾಮಾನ್ಯವಾಗಿ ಬರಿಗಣ್ಣಿಗೆ ಕಾಣಿಸದ ಜೀವಿಗಳು. ಆದರೆ ಇತ್ತೀಚಿನ ಸಂಶೋಧನೆಯೊಂದರಲ್ಲಿ ಬರಿಗಣ್ಣಿನಿಂದಲೇ ನೋಡಬಹುದಾದ ಅತಿದೊಡ್ಡ ಬ್ಯಾಕ್ಟಿರಿಯಾವೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಕೆರಿಬಿಯನ್ ಪ್ರದೇಶದಲ್ಲಿ ಅತಿ ದೊಡ್ಡ ಬ್ಯಾಕ್ಟೀರಿಯಂ - ವರ್ಮಿಸೆಲ್ಲಿ-ಆಕಾರದ...
ಟಾಲಿವುಡ್ ಪ್ರಿನ್ಸ್ ಸಹೋದರನೊಂದಿಗೆ ಪವಿತ್ರಾ ಲೋಕೇಶ್ ಮೂರನೇ ಮದುವೆ..?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ಹಿರಿಯ ನಟಿ ಪವಿತ್ರಾ ಲೋಕೇಶ್, ಮಹೇಶ್ ಬಾಬು ಸಹೋದರ ರಮೇಶ್ ಅವರನ್ನು ಮೂರನೇ ಮದುವೆಯಾಗಿರುವ ಗಾಸಿಪ್ ಎಲ್ಲೆಡೆ ಹರಿದಾಡುತ್ತಿದೆ. ತೆಲುಗು ನಟ ನರೇಶ್ ಸೂಪರ್ ಸ್ಟಾರ್ ಕೃಷ್ಣ, ವಿಜಯ...
ಗಟಾರದ ಇಲಿಗಳ ಬಳಿಯಿತ್ತು 5 ಲಕ್ಷ ಮೌಲ್ಯದ ಚಿನ್ನ : ಮುಂಬೈನಲ್ಲೊಂದು ವಿಲಕ್ಷಣ ಘಟನೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಲಿಗಳೆಂದರೆ ಕೂಡಲೇ ದೊಣ್ಣೆ ತಂದು ಹೊಡೆಯಲೆತ್ನಿಸುವವರೇ ಜಾಸ್ತಿ. ಆದರೆ ಈ ಘಟನೆ ಓದಿದ ನಂತರ ನೀವು ಇನ್ನು ಮುಂದೆ ಇಲಿಗಳನ್ನು ಕಂಡರೆ ಅವುಗಳ ಬಿಲಗಳನ್ನು ಮತ್ತೊಮ್ಮೆ ಪರಿಶೀಲಿಸಿ ನೋಡುತ್ತೀರಿ ಯಾಕಂತೀರಾ?...
ರಾಜೇಶ್ ಬಾಪಟ್ ಜೊತೆಗೆ ಬ್ರೇಕಪ್ ಮಾಡಿಕೊಂಡ ಶಿಲ್ಪಾ ಶೆಟ್ಟಿ ತಂಗಿ; ಸ್ನೇಹಿತರಾಗಿ ಮುಂದುವರೆಯಲು ನಿರ್ಧಾರ!
ಹೊಸದಿಗಂತ ಡಿಜಿಟಲ್ ಡೆಸ್ಕ್
ಬಾಲಿವುಡ್ ಮಂದಿಗೆ ಪ್ರೀತಿ, ಪ್ರೇಮ ಪ್ರಣಯ, ಬ್ರೇಕಪ್ ವಿಚಾರಗಳು ಕಾಮನ್. ಸೆಲೆಬ್ರಿಟಿಗಳ ಹೊಸ ಕಥೆಗಳು ಪ್ರತಿದಿನ ಹೊರಬೀಳುತ್ತಿರುತ್ತವೆ. ಜೊತೆಗಿದ್ದಾಗ ಪ್ರಣಯ ಪಕ್ಷಿಗಳಂತೆ ಸುತ್ತಾಡಿ ಸುದ್ದಿಯಾಗುವ ಬಣ್ಣದ ಲೋಕದ ಮಂದಿಯ ಬ್ರೇಕಪ್...
ಮರಳೇ ಈತನ ಆಹಾರ, 40ವರ್ಷದಿಂದ ಮರಳು ತಿಂದು ಬದುಕುತ್ತಿರುವ ಹರಿಲಾಲ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಊಟ ಮಾಡುವಾಗ ಸಣ್ಣ ಕಲ್ಲು ಕಟುಂ ಅಂದರೇ ತುತ್ತು ಗಂಟಲೊಳಗೆ ಇಳಿಯಲ್ಲ. ಅಂಥದ್ದರಲ್ಲಿ ಮರಳೇ ಆಹಾರವಾಗಿ ಸೇವಿಸುವ ಈತ ನಿಜಕ್ಕೂ ವಿಸ್ಮಯವೇ ಸರಿ. ಉತ್ತರ ಪ್ರದೇಶ ರಾಜ್ಯದ ಗಂಜಾಮ್ ಜಿಲ್ಲೆಯ...
ಪುಷ್ಪ, ಫ್ಯಾಮಿಲಿ ಮ್ಯಾನ್ ನಂತರ ಸಂಭಾವನೆ ಹೆಚ್ಚಿಸಿಕೊಂಡ್ರಾ ನಟಿ ಸಮಂತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ದಾಂಪತ್ಯ ಜೀವನದಿಂದ ಹೊರ ಬಂದ ಬಳಿಕ ನಟಿ ಸಮಂತಾ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಸಮಂತಾ ಅವರ ಸಂಭಾವನೆ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ.
ನಟಿ ಸಮಂತಾ ಅವರು...
ಪ್ರಭಾಸ್ ಜತೆಗಿನ ಮುನಿಸಿಗೆ ಬ್ರೇಕ್ ಹಾಕಿದ್ರು ನಟಿ ಪೂಜಾ ಹೆಗ್ಡೆ: ಈ ಬಗ್ಗೆ ನಟಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಚಿತ್ರದ ಬಿಡುಗಡೆ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಈ ನಡುವೆ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವಿನ ಗಾಸಿಪ್ ಎಲ್ಲೆಡೆ ಹರಿದಾಡುತ್ತಿತ್ತು....