ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, August 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

WOMEN

ಮಿಲನದ ನಂತರ ನೀವು ಮಾಡುವ ಸಣ್ಣ ತಪ್ಪುಗಳು ದೊಡ್ಡ ಸಮಸ್ಯೆಗೆ ಹೆಬ್ಬಾಗಿಲು!

0
ಮಿಲನದ ನಂತರ ಪಾರ್ಟ್‌ನರ್ ಮುಖ ನೋಡೋದು ಹೇಗೆ, ಮಾತನಾಡೋದು ಏನು? ಇಂಥಾ ಗೊಂದಲ ನಿಮಗೂ ಆಗಿರಬಹುದು. ಮುಜುಗರದಿಂದ ವಿಷಯಗಳ ಬಗ್ಗೆ ಮಾತಾಡದೇ ಇರಬಹುದು. ಆದರೆ ಮಿಲನದ ನಂತರ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ...

ಪ್ರೆಗ್ನೆನ್ಸಿ ಸಮಯದಲ್ಲಿ ಲೈಂಗಿಕ ಕ್ರಿಯೆ ಸರಿಯಾ? ಇದರಿಂದ ಲಾಭ ಹೆಚ್ಚಾ? ಅಪಾಯ ಹೆಚ್ಚಾ?

0
ಪ್ರೆಗ್ನೆನ್ಸಿ ಸಮಯದಲ್ಲಿ ಲೈಂಗಿಕ ಕ್ರಿಯೆ ರಿಸ್ಕಿ ಅನಿಸುತ್ತದೆ. ಅದರಲ್ಲೂ ಹಲವರಿಗೆ ಪ್ರೆಗ್ನೆನ್ಸಿ ಸಮಯದಲ್ಲಿ ಸೆಕ್ಸ್ ಮಾಡಬಹುದಾ ಎನ್ನುವ ಮಾಹಿತಿ ಕೂಡ ಇಲ್ಲ. ಸೇಫ್ ಸೆಕ್ಸ್ ಖಂಡಿತಾ ಸಾಧ್ಯ. ಆದರೆ ಮೊದಲಿಗಿಂತಲೂ ನೀವು ಹುಷಾರಾಗಿರೋದು...

Periods ನಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದೀರಾ: ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ ನೋಡಿ

0
ಪೀರಿಯಡ್ಸ್ ನಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವಿನಿಂದ ಹೆಣ್ಣು ಮಕ್ಕಳು ಅದೆಷ್ಟು ನೋವು ಅನುಭವಿಸುತ್ತಾರೆ ಎನ್ನುವುದನ್ನು ಹೇಳಲಾಗುವುದಿಲ್ಲ. ಕೆಲವರಿಗೆ ಜ್ವರ, ತಲೆ ಸುತ್ತು, ವಾಂತಿ ಇತ್ಯಾದಿ ನೋವುಗಳಿದ್ದರೆ. ಮತ್ತೆ ಕೆಲವರಿಗೆ ತೀರ್ವ ರಕ್ತ ಸ್ರಾವದಿಂದ ತೂಕ...

ಶ್… ಗುಪ್ತಾಂಗದಲ್ಲಿ ತುರಿಕೆಯಾಗಿ ಇರಿಟೇಟ್ ಆಗಿದ್ದೀರಾ? ಮನೆಯಲ್ಲಿಯೇ ಈ ರೀತಿ ಮಾಡಿ..

0
ಮಹಿಳೆಯರಿಗೆ ಪದೇ ಪದೇ ಕಾಡುವ ಸಮಸ್ಯೆ ಎಂದರೆ ಗುಪ್ತಾಂಗ ತುರಿಕೆ, ಪಿರಿಯಡ್ಸ್ ಸಮಯದಲ್ಲಿ ಈ ಸಮಸ್ಯೆ ಉಲ್ಬಣವಾಗುತ್ತದೆ. ಇದನ್ನೂ ಯಾರ ಬಳಿಯಲ್ಲಿಯೂ ಹೇಳಿಕೊಳ್ಳುವುದಕ್ಕೆ ಆಗುವುದಿಲ್ಲ.  ಅನುಭವಿಸುವುದಕ್ಕೂ ಆಗುವುದಿಲ್ಲ. ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಗುಪ್ತಾಂಗ ತುರಿಕೆ...

ಖಾಸಗಿ ಭಾಗಗಳಿಗೆ ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ… ಇದರಿಂದ ಆರೋಗ್ಯಕ್ಕೆ ಹಾನಿ ಖಚಿತ

0
ಖಾಸಗಿ ಭಾಗಗಳ ಆರೋಗ್ಯ ರಕ್ಷಣೆ ತುಂಬಾನೇ ಮುಖ್ಯ. ಬೇರೆ ಭಾಗಗಳನ್ನು ಟ್ರೀಟ್ ಮಾಡಿದ ಹಾಗೆ ಈ ಭಾಗಗಳನ್ನು ಟ್ರೀಟ್ ಮಾಡುವಂತಿಲ್ಲ. ಗುಪ್ತಾಂಗಗಳು ತುಂಬಾನೇ ಸೆನ್ಸಿಟಿವ್ ಆಗಿದ್ದು, ಅವುಗಳಿಗೆ ಗೊತ್ತೋ, ಗೊತ್ತಿಲ್ಲದೆಯೋ ಹಾರ್ಮ್ ಮಾಡಿಬಿಡುತ್ತೇವೆ....

ನಿಮ್ಮ ಮಗುವಿನ ಕಿವಿ ಗುಗ್ಗಿ ಗಟ್ಟಿಯಾಗಿ ನೋವಾಗ್ತಿದ್ಯಾ? ಹಾಗಿದ್ರೆ ಈ ಪವರ್ ಫುಲ್ ಔಷಧ...

0
ಮಕ್ಕಳಲ್ಲಿ ಕಿವಿ ಗುಗ್ಗಿ ಬೇಗ ಗಟ್ಟಿಯಾಗುತ್ತದೆ.  ಕಿವಿಯಲ್ಲಿ ಗುಗ್ಗಿ ಗಟ್ಟಿಯಾದ್ರೆ ಕಿವಿ ನೋವು ಒಂದೇ ಅಲ್ಲ ಹಲ್ಲು ನೋವು ಕೂಡ ಬರುತ್ತದೆ. ಪದೇ ಪದೇ ವೈದ್ಯರ ಬಳಿ ಹೋಗಿ ಕಿವಿ ತೊಳೆಸುವುದು ಕೂಡ...

ಪೀರಿಯಡ್ಸ್ ಸಮಯದಲ್ಲಿ ಆಕೆಯನ್ನು ಯಾವ ರೀತಿ ನೋಡಿಕೊಳ್ಳಬೇಕು ಗೊತ್ತಾ? ಪುರುಷರಿಗಾಗಿ ಟಿಪ್ಸ್ ಇಲ್ಲಿದೆ..

0
ಪ್ರತಿ ಹೆಣ್ಣು ತಾನು ಋತುಮತಿಯಾದಾಗಿನಿಂದ ತನ್ನ ವಯಸ್ಸಿನ ಮಿತಿ ದಾಟುವವರೆಗೆ ಪ್ರತಿ ತಿಂಗಳು ಅನುಭವಿಸುವ ವೇತನೆ ಹೇಳತೀರದು. ಇಂತಹ ಸಮಯದಲ್ಲಿ ಅವರಿಗೆ ಕಾಡುವ ಹೊಟ್ಟೆ ನೋವು, ಜ್ವರ, ವಾಂತಿ ಈ ಸಮಸ್ಯೆಗಳ ಜೊತೆ...

ಹೆಣ್ಣುಮಕ್ಕಳೇ ನೀವು ಕೋಪದಲ್ಲಿ ಕೂಗಾಡುವ ಮುನ್ನ ಈ ವಿಚಾರಗಳು ಒಂದು ಕ್ಷಣ ಯೋಚಿಸಿ!

0
ಹೆಣ್ಣು ಮಕ್ಕಳು ಶಾಂತ ಸ್ವರೂಪಿಯೂ ಹೌದು, ಕಾಳಿಯೂ ಹೌದು.. ಆದರೆ ಕೋಪವನ್ನು ಯಾವ ಸಮಯಕ್ಕೆ ಬಳಸಬೇಕು ಅನ್ನೋದು ತುಂಬಾ ಮುಖ್ಯ. ಕೆಲವೊಮ್ಮ ಮಕ್ಕಳ ಮೇಲೆ, ಗಂಡನ ಮೇಲೆ ವಿನಾಃ ಕಾರಣ ಕೂಗಾಡುತ್ತಾರೆ. ಇದರಿಂದ...

40ರ ಆಸುಪಾಸಿನ ಮಹಿಳೆಯರಿಗೆ ಪುರುಷರು ಈ ರೀತಿಯಾಗಿದ್ದರೆ ಬಹಳ ಇಷ್ಟವಾಗುತ್ತಂತೆ!

0
ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಪ್ರೀತಿ ಯಾವಾಗ ಬೇಕಾದರೂ ಹುಟ್ಟುತ್ತದೆ. 10 ವರ್ಷದವನಿಗೂ ಪ್ರೀತಿಯಾಗುತ್ತದೆ. 70 ವರ್ಷದ ವೃದ್ಧನಿಗೂ ಪ್ರೀತಿಯಾಗುತ್ತದೆ. ಆದರೆ ವಯಸ್ಸಿಗೆ ತಕ್ಕಂತೆ ಸಂಗಾತಿಯಿಂದ ಬಯಸುವುದು ಮಾತ್ರ ಬೇರೆ ಬೇರೆ. ನೀವು 40...

ಪೀರಿಯಡ್ಸ್ ಸಮಯದಲ್ಲಿ ಕಾಣುವ Breast Pain ಗೆ ಸಿಂಪಲ್ ಮನೆಮದ್ದು

0
ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ "ಸ್ತನ ನೋವು". ಸ್ತನ ಮೇಲೆ ಗಂಟುಗಳಾದಂತಹ ಅನುಭವವಾಗುತ್ತದೆ. ಆ ಗಂಟುಗಳು ವಿಪರೀತ ನೋವಾಗುತ್ತದೆ.  ಇದನ್ನು  ಮಾಸ್ಟಲ್ಜಿಯಾ ಎಂದು ಕರೆಯಲಾಗುತ್ತದೆ. ಈ ನೋವನ್ನು ನಿರ್ಲಕ್ಷ್ಯ...
- Advertisement -

RECOMMENDED VIDEOS

POPULAR