ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

WOMEN

ಪೀರಿಯಡ್ಸ್ ಸಮಯದಲ್ಲಿ ಸೇವಿಸುವ ಆಹಾರದ ಮೇಲೆ ನಿಗಾ ಇರಲಿ.. ಈ ರೀತಿ ಆಹಾರಗಳನ್ನು ಹೆಚ್ಚು...

0
ಪೀರಿಯಡ್ಸ್ ಸಮಯದಲ್ಲಿ ಸೇವಿಸುವ ಆಹಾರದ ಮೇಲೆ ಹೆಚ್ಚು ನಿಗಾ ಇರಬೇಕು. ಈ ಸಮಯದಲ್ಲಿ ನೀವು ಸೇವಿಸುವ ಆಹಾರ ನಿಮ್ಮ ಪೀರಿಯಡ್ಸ್ ಮೇಲೆ ನೇರ ಪರಿಣಾಮ ಬೀರುತ್ತದೆ. ಪೀರಿಯಡ್ಸ್ ಹಿಂದಕ್ಕೆ ಬರುವುದು ಅಥವಾ ಮುಂದೆ...

ನಿಮ್ಮ ಕೂದಲ ಆರೈಕೆ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ…

0
ಕೂದಲ ರಕ್ಷಣೆ ತುಂಬಾನೇ ಮುಖ್ಯ. ಅದರಲ್ಲಿಯೂ ಹೆಣ್ಣುಮಕ್ಕಳಿಗೆ ತಮ್ಮ ಕೂದಲು ಯಾವಾಗಲೂ ಚೆನ್ನಾಗಿರಬೇಕು ಎನ್ನೋದು ಆಸೆ. ಕೂದಲು ಚೆನ್ನಾಗಿರಬೇಕು ಎಂದಾದರೆ ದಿನವೂ ಮಾಡುವ ಕೆಲ ತಪ್ಪುಗಳನ್ನು ಮಾಡಬೇಡಿ.. ಯಾವ ತಪ್ಪು ನೋಡಿ.. ಕೂದಲಿಗೆ...

ಹೆಣ್ಮಕ್ಕಳೇ ಸ್ಟ್ರಾಂಗು ಗುರು… ಮಹಿಳೆಯರ ದೇಹದ ಬಗ್ಗೆ ನಿಮಗೆ ಗೊತ್ತೇ ಇಲ್ಲದ ಫ್ಯಾಕ್ಟ್ಸ್ ಇಲ್ಲಿದೆ..

0
ಹೆಣ್ಮಕ್ಕಳೇ ಸ್ಟ್ರಾಂಗು ಗುರು.. ಇದ್ಯಾಕೆ ಸಿನಿಮಾ ಹಾಡನ್ನು ಹಾಡುತ್ತಿದ್ದೇವೆ ಎಂದುಕೊಳ್ತೀರಾ? ಇವತ್ತಿನ ಟಾಪಿಕ್ ಹಾಗಿದೆ. ಹೆಣ್ಣುಮಕ್ಕಳ ದೇಹದ ಬಗ್ಗೆ ಗೊತ್ತಿದೆಯಾ? ಹುಡುಗರು ಫಿಸಿಕಲಿ ಸ್ಟ್ರಾಂಗ್ ಇರಬಹುದು ಆದರೆ ಹುಡುಗಿಯರು ಮೆಂಟಲಿ ತುಂಬಾನೇ ಸ್ಟ್ರಾಂಗ್.....

ಹೆಂಡತಿ ಸುಮ್ಮ-ಸುಮ್ಮನೆ ಬೈಯೋದಿಲ್ಲ ಕಣ್ಡ್ರೀ.. ಗಂಡ ಮಾಡುವ ಈ ತಪ್ಪುಗಳಿಗೆ ಬೈತಾಳೆ!

0
ಗಂಡ- ಹೆಂಡತಿ ಅಂದಮೇಲೆ ಸ್ವಲ್ಪವಾದ್ರೂ ಜಗಳವಾಡಲೇ ಬೇಕು. ಇಲ್ಲಾ ಅಂದ್ರೆ ನೋಡುವವರಿಗೆ ಇವರೇನು ಗಂಡ-ಹೆಂಡತಿ ಹೌದಾ-ಅಲ್ಲವಾ ಎನ್ನುವ ಅನುಮಾನ ಬರುವುದಿಲ್ಲವೇ? ಹೀಗೆ  ಗಂಡ-ಹೆಂಡತಿ ಜಗಳವಾಡವುದು ಕೇವಲ ನಮ್ಮ-ನಿಮ್ಮ ಮನೆಯಲ್ಲಿ ಅಂದುಕೊಳ್ಳಬೇಡಿ. ಈ ಜಗಳ...

ಪೀರಿಯಡ್ಸ್ ಸಮಯದಲ್ಲಿ ಕಾಣುವ Breast Pain ಗೆ ಸಿಂಪಲ್ ಮನೆಮದ್ದು

0
ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ "ಸ್ತನ ನೋವು". ಸ್ತನ ಮೇಲೆ ಗಂಟುಗಳಾದಂತಹ ಅನುಭವವಾಗುತ್ತದೆ. ಆ ಗಂಟುಗಳು ವಿಪರೀತ ನೋವಾಗುತ್ತದೆ.  ಇದನ್ನು  ಮಾಸ್ಟಲ್ಜಿಯಾ ಎಂದು ಕರೆಯಲಾಗುತ್ತದೆ. ಈ ನೋವನ್ನು ನಿರ್ಲಕ್ಷ್ಯ...

ಲಾಕ್‌ಡೌನ್‌ನಲ್ಲಿ ಮಕ್ಕಳನ್ನು ಹಿಡಿಯೋದು ಕಷ್ಟ ಆಗ್ತಿದ್ಯಾ? ಹೀಗೆ ಮಾಡಿದ್ರೆ ಅಮ್ಮ-ಮಕ್ಕಳು, ಇಬ್ಬರಿಗೂ ಬೋರ್ ಆಗಲ್ಲ!

0
ಲಾಕ್‌ಡೌನ್ ಬೇರೆ ಘೋಷಣೆಯಾಗಿದೆ. ಶಾಲೆಗೆ ಹೋಗಿ ಬಂದ ಸಮಯದಿಂದ ಮಲಗುವವರೆಗೆ ಮಕ್ಕಳನ್ನು ಹಿಡಿಯೋದು ಕಷ್ಟವಾಗಿತ್ತು. ಇದೀಗ ಲಾಕ್‌ಡೌನ್‌ನಿಂದ ಇಡೀ ದಿನ ಮಕ್ಕಳನ್ನು ನೋಡುವುದೇ ಕೆಲಸ ಅವರೇನು ಮಾಡ್ತಾರೆ? ಏನಾದರೂ ತಿಂದುಬಿಟ್ಟರೆ, ಅಥವಾ ಮುಟ್ಟಿಬಿಟ್ಟರೆ...

ಬಾಣಂತಿಯರು ಯಾವ ಆಹಾರಗಳನ್ನು ಹೆಚ್ಚು ಸೇವಿಸಬೇಕು? ಇಲ್ಲಿದೆ ಲಿಸ್ಟ್

0
ಬಾಣಂತಿಯರು ಆಹಾರದ ಮೇಲೆ ಹೆಚ್ಚಿನ ನಿಗಾ ಇಡಬೇಕು.  ಖಾರ, ಹುಳಿ, ಸಿಹಿ, ಉಪ್ಪು ಯಾವುದನ್ನೂ ಹೆಚ್ಚು ಸೇವಿಸುವಂತಿಲ್ಲ. ಎದೆ ಹಾಲು ಉಣಿಸುವ ಬಾಣಂತಿ ಸೇವಿಸುವ ಆಹಾರ ಮಗುವಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ....

ಪಿರಿಯಡ್ಸ್ ಹೊಟ್ಟೆ ನೋವು ಹೋಗಿಸೋಕೆ ಮಾತ್ರೆ ತೆಗೆದುಕೊಳ್ತೀರಾ? ಇದರಿಂದ ಏನಾಗುತ್ತದೆ ಗೊತ್ತಾ?

0
ಪಿರಿಯಡ್ ಸಮಯದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ನೋವನ್ನು ಯಾವ ನೋವಿಗೂ ಹೋಲಿಸಿ ಹೇಳುವಂತೆ ಇಲ್ಲ. ಕೆಲವೊಮ್ಮೆ ಸೊಂಟ ನೋವಿದ್ದರೆ, ಹಲವು ಬಾರಿ ಕೆಳಹೊಟ್ಟೆ ನೋವು, ಇನ್ನೂ ಕೆಲವು ಬಾರಿ ಕರುಳು ಹಿಂಡಿದಂತೆ ನೋವು. ಈ...

ಹೇ ಗೃಹಿಣಿ ಇಲ್ಲಿ ಕೇಳು… ಸಂಸಾರದ ನೌಕೆ ಚೆನ್ನಾಗಿರಲು ಅತ್ತೆ-ಮಾವನ ಮೆಚ್ಚುಗೆ ಕೂಡ ಮುಖ್ಯ…

0
ಮದುವೆ ಬಳಿಕ ಹೆಣ್ಣು ಮಕ್ಕಳಿಗೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಗಂಡ, ಮಕ್ಕಳು, ಕೆಲಸ ಎಲ್ಲವನ್ನೂ ನಿಭಾಯಿಸಬೇಕು. ಹೀಗಿರುವಾಗ ಮನೆಯಲ್ಲಿರುವ ಅತ್ತೆ-ಮಾವನ ಮನಸ್ಸು ಗೆಲ್ಲೋದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಅವರ ಮನವೊಲಿಸಲು ನೀವು ಈ ರೀತಿ...

MOTHERS DAY: ಅಮ್ಮನಿಗೆ ಕಾಸ್ಟ್ಲಿ ಗಿಫ್ಟ್ ಇಷ್ಟವಾಗೋದಿಲ್ಲ.. ಈ ರೀತಿ ಮಾಡಿದರೆ ತುಂಬಾನೇ ಇಷ್ಟವಾಗುತ್ತದೆ..

0
ಅಮ್ಮನಿಗೆ ಕಾಲ್ ಮಾಡಿ ಎಷ್ಟು ಸಮಯ ಆಯ್ತು? ಬ್ಯುಸಿ ಜೀವನದಲ್ಲಿ ಇದನ್ನೆಲ್ಲಾ ಮರೆತಿದ್ದರೆ ಇಂದೊಮ್ಮೆ ಕಾಲ್ ಮಾಡಿ ಹೇಳಿ ಹ್ಯಾಪಿ ಮದರ‍್ಸ್ ಡೇ. ಇಂದು ಪ್ರೀತಿಯಿಂದ ವಿಶ್ ಮಾಡಿ ನಂತರ ಅಮ್ಮನ ಜೊತೆ, ಜಗಳ...
- Advertisement -

RECOMMENDED VIDEOS

POPULAR