ಕಾವೇರಿ ಹೋರಾಟದ ‘ಬಂದ್’ ಗೊಂದಲ: ‘ಯಾರು ಬೆಂಬಲಿಸಲಿ, ಬಿಡಲಿ ಬಂದ್ ಮಾಡೇ ಮಾಡುತ್ತೇವೆ’ ಎಂದ ವಾಟಾಳ್ ನಾಗರಾಜ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಆಗಸ್ಟ್ 13ರಂದು ಕರ್ನಾಟಕ ಬಂದ್ ನಡೆಯಲಿದೆಯೇ ಎಂಬ ಪ್ರಶ್ನೆ ಇದೀಗ ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿದೆ. ಕಾವೇರಿ ನೀರಿನ ವಿಚಾರವಾಗಿ ಕರೆ ನೀಡಲಾಗಿರುವ ಬಂದ್‌ಗೆ ಕೆಲ ಕನ್ನಡಪರ ಸಂಘಟನೆಗಳು ಬೆಂಬಲ ಹಿಂಪಡೆದಿದ್ದರೆ, ಮತ್ತೊಂದೆಡೆ ವಾಟಾಳ್ ನಾಗರಾಜ್ ಅವರು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಂದ್ ವಿಚಾರದಲ್ಲಿ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ ಮತ್ತಷ್ಟು ಬಹಿರಂಗವಾಗಿದೆ. ಕಾವೇರಿ ಸಮಸ್ಯೆ ತಗ್ಗಿದೆ, ಬಂದ್ ಅಗತ್ಯವಿಲ್ಲ ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದಲ್ಲಿ ಈ … Continue reading ಕಾವೇರಿ ಹೋರಾಟದ ‘ಬಂದ್’ ಗೊಂದಲ: ‘ಯಾರು ಬೆಂಬಲಿಸಲಿ, ಬಿಡಲಿ ಬಂದ್ ಮಾಡೇ ಮಾಡುತ್ತೇವೆ’ ಎಂದ ವಾಟಾಳ್ ನಾಗರಾಜ್
Copy and paste this URL into your WordPress site to embed
Copy and paste this code into your site to embed