ರಿಲೀಸ್‌ಗೆ ಮುನ್ನ ‘ಆಲ್ಫಾ’ಗೆ ಸಿಬಿಎಫ್‌ಸಿ ಶಾಕ್: ಹಿಂಸಾತ್ಮಕ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಬಹುನಿರೀಕ್ಷಿತ ಸ್ಪೈ ಆಕ್ಷನ್ ಸಿನಿಮಾ ‘ಆಲ್ಫಾ’ ಸೆನ್ಸಾರ್ ಮಂಡಳಿಯ ಅನುಮತಿ ಪಡೆದುಕೊಂಡಿದೆ. ಆಲಿಯಾ ಭಟ್ ಮತ್ತು ಶರ್ವರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ‘ಯು/ಎ 16+’ ಪ್ರಮಾಣಪತ್ರ ನೀಡಲಾಗಿದ್ದು, ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳಲ್ಲಿ ಬದಲಾವಣೆ ಮಾಡಿದ ಬಳಿಕವೇ ಪ್ರದರ್ಶನಕ್ಕೆ ಅವಕಾಶ ದೊರೆತಿದೆ. ದೃಶ್ಯಗಳಲ್ಲಿ ಬದಲಾವಣೆ ಸೆನ್ಸಾರ್ ಮಂಡಳಿ ಚಿತ್ರದ ಹಿಂಸಾತ್ಮಕ ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಚಾಕು ಇರಿತ ಸೇರಿದಂತೆ ಕೆಲವು ಆಕ್ಷನ್ ದೃಶ್ಯಗಳ ತೀವ್ರತೆಯನ್ನು ಕಡಿಮೆ ಮಾಡಲು … Continue reading ರಿಲೀಸ್‌ಗೆ ಮುನ್ನ ‘ಆಲ್ಫಾ’ಗೆ ಸಿಬಿಎಫ್‌ಸಿ ಶಾಕ್: ಹಿಂಸಾತ್ಮಕ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ
Copy and paste this URL into your WordPress site to embed
Copy and paste this code into your site to embed