Tuesday, June 28, 2022

Latest Posts

CBSE 10ನೇ ತರಗತಿ ಪಲಿತಾಂಶ ಪ್ರಕಟ: ಶೇ.91.46ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಹೊಸದಿಲ್ಲಿ: ಇಂದು CBSE 10ನೇ ತರಗತಿ ಪಲಿತಾಂಶ ಹೊರಬಂದಿದ್ದು, ಶೇ.91.46ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಬಾರಿ 18,73,015 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 17,13,121 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಈ ಭಾರಿ ಶೇ.99.28ರಷ್ಟು ಫಲಿತಾಂಶ ಗಳಿಸಿದ ತಿರುವೇಂಡ್ರಮ್ ಗೆ ಮೊದಲ ಸ್ಥಾನ ಬಂದಿದ್ದು, 98.95ರಷ್ಟು ಫಲಿತಾಂಶ ಪಡೆದು ಚೆನ್ನೈ 2ನೇ ಸ್ಥಾನ ಪಡೆದಿದೆ. ಬೆಂಗಳೂರು 98.23ರಷ್ಟು ಫಲಿತಾಂಶ ದಿಂದ ಮೂರನೇ ಸ್ಥಾನ ಗಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss