ಸಿಸಿಟಿವಿ ಬಿಚ್ಚಿಟ್ಟ ಜಂತರ್ ಮಂತರ್ ಹಿಂಸಾಚಾರ ರಹಸ್ಯ: ಕ್ರಿಮಿನಲ್ ಹಿನ್ನಲೆಯ 2,873 ವ್ಯಕ್ತಿಗಳು ಭಾಗಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು ತೀವ್ರಗೊಳಿಸಿದ್ದಾರೆ. ಸಿಸಿಟಿವಿಯ ನೂರಾರು ಜಿಬಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ 2,873 ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಮುಖ ಗುರುತಿಸುವ ತಂತ್ರಜ್ಞಾನದ ಮೂಲಕ ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗುರುತಿಸಲಾದವರಲ್ಲಿ 989 ಮಂದಿಯ ವಿರುದ್ಧ ಕೊಲೆ, ಕೊಲೆ ಯತ್ನ, ಅತ್ಯಾಚಾರ, ಅಪಹರಣ, ದರೋಡೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಪೋಕ್ಸೊ ಸೇರಿದಂತೆ ಗಂಭೀರ ಪ್ರಕರಣಗಳು ದಾಖಲಾಗಿವೆ … Continue reading ಸಿಸಿಟಿವಿ ಬಿಚ್ಚಿಟ್ಟ ಜಂತರ್ ಮಂತರ್ ಹಿಂಸಾಚಾರ ರಹಸ್ಯ: ಕ್ರಿಮಿನಲ್ ಹಿನ್ನಲೆಯ 2,873 ವ್ಯಕ್ತಿಗಳು ಭಾಗಿ
Copy and paste this URL into your WordPress site to embed
Copy and paste this code into your site to embed