spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿ ಡಿ ಎಸ್ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನ- ಈವರೆಗಿನ ಮಾಹಿತಿ ಮತ್ತು ಚಿತ್ರಗಳು

- Advertisement -Nitte

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸೇನೆಯ ಮೂರೂ ವಿಭಾಗಗಳ ಸಮನ್ವಯ ಮುಖ್ಯಸ್ಥ) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನದ ಚಿತ್ರ ಮತ್ತು ದೃಶ್ಯಗಳು ಭೀಕರ ಕತೆಯನ್ನು ಹೇಳುತ್ತಿವೆ.

ಬಿಪಿನ್ ರಾವತ್ ಅವರ ಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರಣ ಇನ್ನಷ್ಟೇ ಸಿಗಬೇಕಿದೆ. ಪಿಟಿಐ ವರದಿಯ ಪ್ರಕಾರ, ನಾಲ್ಕು ದೇಹಗಳನ್ನು ಹೊರತೆಗೆಯಲಾಗಿದ್ದು ಮೂವರು ಗಾಯಗೊಂಡವರನ್ನು ರಕ್ಷಿಸಲಾಗಿದೆ.

 

ಘಟನಾ ಸ್ಥಳದ ದೃಶ್ಯ ಮತ್ತು ಚಿತ್ರಗಳು ಗಂಭೀರ ಅವಘಡವೊಂದನ್ನು ಸಾರುತ್ತಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss