12 ವರ್ಷದ ಆಡಳಿತ ಸಂಭ್ರಮ: ದೇಶಕ್ಕೆ ಮೋದಿ ಸಂದೇಶ; ‘ವಿಕಸಿತ ಭಾರತದ ಕನಸು ನನಸಾಗಿಸುವ ಸಂಕಲ್ಪ’
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರದಲ್ಲಿ ಸತತ 12 ವರ್ಷಗಳ ಆಡಳಿತ ಪೂರ್ಣಗೊಳಿಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜನರ ವಿಶ್ವಾಸ ಮತ್ತು ಬೆಂಬಲವೇ ತಮ್ಮ ಶಕ್ತಿಯಾಗಿದೆ ಎಂದು ಹೇಳಿರುವ ಅವರು, ಮುಂದಿನ ದಿನಗಳಲ್ಲೂ ಅಭಿವೃದ್ಧಿಯ ದಾರಿಯಲ್ಲಿ ದೇಶವನ್ನು ಮುನ್ನಡೆಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಜನರ ಬೆಂಬಲಕ್ಕೆ ಮೋದಿ ಕೃತಜ್ಞತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ಹಂಚಿಕೊಂಡ ಪ್ರಧಾನಿ ಮೋದಿ, ತಮ್ಮ ಆಡಳಿತದ ಯಶಸ್ಸಿನ ಹಿಂದೆ ದೇಶದ ನಾಗರಿಕರ ವಿಶ್ವಾಸವೇ ಪ್ರಮುಖ ಕಾರಣ ಎಂದು … Continue reading 12 ವರ್ಷದ ಆಡಳಿತ ಸಂಭ್ರಮ: ದೇಶಕ್ಕೆ ಮೋದಿ ಸಂದೇಶ; ‘ವಿಕಸಿತ ಭಾರತದ ಕನಸು ನನಸಾಗಿಸುವ ಸಂಕಲ್ಪ’
Copy and paste this URL into your WordPress site to embed
Copy and paste this code into your site to embed