ನಟ ಅಲ್ಲು ಅರ್ಜುನ್ ಮನೆಯಲ್ಲಿ ಸಂಭ್ರಮ: ಸಹೋದರನಿಗೆ ಕೂಡಿ ಬಂತು ಕಂಕಣ ಭಾಗ್ಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ, ನಟ ಅಲ್ಲು ಸಿರೀಶ್ ಸೋಮವಾರ ತಮ್ಮ ಗೆಳತಿ ನಯನಿಕಾ ಅವರೊಂದಿಗೆ ಮುಂದಿನ ವರ್ಷ ಮಾರ್ಚ್‌ನಲ್ಲಿ ವಿವಾಹವಾಗುವುದಾಗಿ ಹೇಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದೊಂದಿಗೆ ಈ ಸುದ್ದಿಯನ್ನು ತಿಳಿಸಿದ್ದಾರೆ. ‘ಗೌರವಂ’, ‘ಕೋತ ಜಂತ’ ಮತ್ತು ‘ಶ್ರೀರಸ್ತು ಶುಭಮಸ್ತು’ ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ನಟ, 2026ರ ಮಾರ್ಚ್ 6 ರಂದು ನಯನಿಕಾ ಅವರನ್ನು ವರಿಸಲಿದ್ದಾರೆ. ಅವರ ಸಹೋದರ ಅಲ್ಲು ಅರ್ಜುನ್ ಅವರ ವಿವಾಹ ಕೂಡ … Continue reading ನಟ ಅಲ್ಲು ಅರ್ಜುನ್ ಮನೆಯಲ್ಲಿ ಸಂಭ್ರಮ: ಸಹೋದರನಿಗೆ ಕೂಡಿ ಬಂತು ಕಂಕಣ ಭಾಗ್ಯ!