CELEBRATIONS | ಕ್ರಿಸ್‌ಮಸ್ ಆಚರಣೆಯಲ್ಲಿ ಏನೆಲ್ಲಾ ಇರುತ್ತದೆ? ಹಬ್ಬದ ಸೆಲೆಬ್ರೇಶನ್ ಹೀಗೆ ಮಾಡಿ..

ಡಿಸೆಂಬರ್ ಬಂತೆಂದರೆ ನೆನಪಾಗೋದೆ ಕ್ರಿಸ್‌ಮಸ್! ಹೌದು, ಕ್ರಿಶ್ಚಿಯನ್ನರಿಗೆ ಬಹುಮುಖ್ಯವಾದ ಈ ಹಬ್ಬದಲ್ಲಿ ಸಂಭ್ರಮವೇ ಹೆಚ್ಚು. ಕರ್ತನಾದ ಏಸು ಜನಿಸಿದ ಈ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಡೀ ಜಗತ್ತಿಗೆ ಏಸು ಖುಷಿಯನ್ನು ಹಂಚಿದ ದಿನ ಇದಾಗಿದೆ.

20 Best Christmas Gift Ideas for Your Family & Friends | Christmas Souvenirsಈ ದಿನ ಎಲ್ಲರೂ ಎಲ್ಲರಿಗೂ ಉಡುಗೊರೆ ನೀಡಿ ಖುಷಿಪಡುತ್ತಾರೆ. ಇದು ಅವರ ಹಬ್ಬದ ಸೆಲೆಬ್ರೇಷನ್‌ನ ಒಂದು ಭಾಗವಾಗಿದೆ.

The Ultimate Gift Guide: 25+ Best Christmas Gifts Of 2021ಇನ್ನು ಕ್ರಿಸ್‌ಮಸ್ ಮರವನ್ನು ಡೆಕೋರೇಟ್ ಮಾಡೋದು ಒಂದು ಭಾಗ. ಮನೆಯವರೆಲ್ಲಾ ಕೂಡಿ ಮರವನ್ನು ತಮ್ಮಿಷ್ಟದಂತೆ, ಲೈಟ್ ಹಾಕಿ ಡೆಕೋರೇಟ್ ಮಾಡಲಾಗುತ್ತದೆ. ಜೊತೆಗೆ ಜಿಂಗಲ್ ಬೆಲ್ಸ್, ಸ್ಟಾರ‍್ಸ್ ಹಾಗೂ ಉಡುಗೊರೆಗಳಿಂದ ಅಲಂಕಾರ ಮಾಡಲಾಗುತ್ತದೆ.

The Best Places to Put a Christmas Tree at Homeಚರ್ಚ್‌ಗೆ ಹೋಗಿ ಪ್ರಯರ್ ಮಾಡುವುದು ಮತ್ತೊಂದು ಭಾಗ. ಬೆಳಗ್ಗೆಯೇ ಎದ್ದು ಸ್ನಾನ ಮಾಡಿ ಅಂದದಿಂದ ತಯಾರಿಗೊಂಡು ಚರ್ಚ್‌ಗೆ ಹೋಗಿ ಬರಲಾಗುತ್ತದೆ.

Church celebrates 13th Christmas tree festival - BBC Newsಸ್ನೇಹಿತರು ಹಾಗೂ ಕುಟುಂಬವರನ್ನು ಕರೆದು ಬಗೆಬಗೆಯ ಖಾದ್ಯಗಳನ್ನು ತಯಾರಿಸಿ, ಒಟ್ಟಿಗೆ ಕುಳಿತು,ಖುಷಿಯಿಂದ ಊಟ ಮಾಡುತ್ತಾರೆ.

Tesco reveals its Christmas food menu including sticky toffee cheese | The  Sunಸಂಜೆ ವೇಳೆಗೆ ಸಾಂತಾ ಕ್ಲೌಸ್‌ಗಾಗಿ ಕಾದು ಅವರು ನೀಡುವ ಉಡುಗೊರೆಗಳನ್ನು ಖುಷಿಯಿಂದ ತೆರೆಯುತ್ತಾರೆ.

What Is a Santa Claus Rally?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!