ವಿಶೇಷ ಅಧಿವೇಶನ ಕರೆದ ಕೇಂದ್ರ ಸರಕಾರ: ಲೋಕಸಭಾ ಸ್ಥಾನ 543 ರಿಂದ 850ಕ್ಕೆ ಹೆಚ್ಚಳಕ್ಕೆ ಪ್ರಸ್ತಾವನೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಸತ್ ನಲ್ಲಿ ವಿಶೇಷ ಅಧಿವೇಶನ ಮೂಲಕ ಮಹಿಳಾ ಮೀಸಲಾತಿ ಮಸೂದೆಯ ತಿದ್ದುಪಡಿ ಮತ್ತು ಕ್ಷೇತ್ರಗಳ ಪುನರ್ವಿಂಗಡಣೆಯ ಪ್ರಕ್ರಿಯೆ ಮಸೂದೆ ಮಂಡಿಸುವ ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದ್ದು, ಇದರ ಭಾಗವಾಗಿ ಲೋಕಸಭಾ ಸ್ಥಾನಗಳನ್ನು 543 ರಿಂದ 850ಕ್ಕೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಇಂದು ಈ ಎರಡು ಮಸೂದೆಗಳ ಕರಡು ಪ್ರತಿಯನ್ನು ಕೇಂದ್ರ ಸಂಸದೀಯ ಇಲಾಖೆ ಎಲ್ಲಾ ಸಂಸದರಿಗೆ ಹಂಚಿಕೆ ಮಾಡಿದೆ. 2029ರ ಲೋಕಸಭಾ ಚುನಾವಣೆಗೆ ಮುನ್ನ ಈ ಎರಡು ಕಾಯ್ದೆ ಜಾರಿಗೆ … Continue reading ವಿಶೇಷ ಅಧಿವೇಶನ ಕರೆದ ಕೇಂದ್ರ ಸರಕಾರ: ಲೋಕಸಭಾ ಸ್ಥಾನ 543 ರಿಂದ 850ಕ್ಕೆ ಹೆಚ್ಚಳಕ್ಕೆ ಪ್ರಸ್ತಾವನೆ!
Copy and paste this URL into your WordPress site to embed
Copy and paste this code into your site to embed