ದೇಶದಲ್ಲಿ LPG ಕೊರತೆ ನೀಗಿಸಲು ಮುಂದಾದ ಕೇಂದ್ರ ಸರಕಾರ: ಅಗತ್ಯ ಸರಕುಗಳ ಕಾಯ್ದೆ ಜಾರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದ ಸಂಘರ್ಷವು ಭಾರತದ ಅಡುಗೆಮನೆಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ತೈಲ ಮತ್ತು ಅನಿಲ ಆಮದಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಬೆನ್ನಲ್ಲೇ ಸಂಭಾವ್ಯ ಇಂಧನ ಪೂರೈಕೆ ಅಡಚಣೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮಾರ್ಚ್ 2026 ರಿಂದ ಜಾರಿಗೆ ಬರುವಂತೆ ಅಗತ್ಯ ಸರಕುಗಳ ಕಾಯ್ದೆ 1955 ಅನ್ನು ಜಾರಿಗೆ ತಂದಿದೆ. ಜನರಿಗೆ ಯಾವುದೇ ಅಡೆತಡೆಯಿಲ್ಲದೆ ಅಡುಗೆ ಅನಿಲ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರವು ಈಗ ಪೂರೈಕೆ ಮತ್ತು ವಿತರಣೆಯ ಸಂಪೂರ್ಣ ನಿಯಂತ್ರಣವನ್ನು … Continue reading ದೇಶದಲ್ಲಿ LPG ಕೊರತೆ ನೀಗಿಸಲು ಮುಂದಾದ ಕೇಂದ್ರ ಸರಕಾರ: ಅಗತ್ಯ ಸರಕುಗಳ ಕಾಯ್ದೆ ಜಾರಿ!