ಸೆಂಟ್ರಲ್ ಜೈಲೋ ಅಥವಾ ರೆಸಾರ್ಟೋ? ಬಿಂದಾಸ್ ಲೈಫ್ ನಡೆಸುತ್ತಿದ್ದ ಕೈದಿಗಳಿಗೆ ಇಲಾಖೆ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಲಬುರಗಿ ಕೇಂದ್ರ ಕಾರಾಗೃಹವು ಈಗ ಕೈದಿಗಳ ಮೋಜು-ಮಸ್ತಿಯ ತಾಣವಾಗಿ ಬದಲಾಗಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ. ಜೈಲಿನೊಳಗೆ ಕೈದಿಗಳು ಅತ್ಯಂತ ಆರಾಮದಾಯಕ ಜೀವನ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೈಲಿನ ಆವರಣದಲ್ಲಿ ಆಕಾಶ್, ರಾಕೇಶ್, ಪ್ರಜ್ವಲ್ ಸೇರಿದಂತೆ ನಾಲ್ವರು ಕೈದಿಗಳು ರಾಜಾರೋಷವಾಗಿ ಇಸ್ಪೀಟ್ ಆಡುತ್ತಿರುವ ಮತ್ತು ಸಿಗರೇಟ್ ಸೇದುತ್ತಾ ಮೋಜು ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಕಾರಾಗೃಹದ ನಿಯಮಗಳನ್ನು ಗಾಳಿಗೆ ತೂರಿ ಕೈದಿಗಳು ನಡೆಸುತ್ತಿದ್ದ ಈ … Continue reading ಸೆಂಟ್ರಲ್ ಜೈಲೋ ಅಥವಾ ರೆಸಾರ್ಟೋ? ಬಿಂದಾಸ್ ಲೈಫ್ ನಡೆಸುತ್ತಿದ್ದ ಕೈದಿಗಳಿಗೆ ಇಲಾಖೆ ಶಾಕ್!