ರಾಹುಲ್ ಆರೋಪಕ್ಕೆ ಕೇಂದ್ರದ ತಿರುಗೇಟು: ‘ಗುಂಡು ಹಾರಿಸಲು ಆದೇಶಿಸುವ ಅಧಿಕಾರ ಸಚಿವರಿಗಿಲ್ಲ’ ಎಂದ ಜಿತೇಂದ್ರ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಆರೋಪಕ್ಕೆ ಕೇಂದ್ರ ಸರ್ಕಾರ ತೀವ್ರ ತಿರುಗೇಟು ನೀಡಿದೆ. ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಗೃಹ ಸಚಿವ ಅಮಿತ್ ಶಾ ಗುಂಡು ಹಾರಿಸಲು ಆದೇಶ ನೀಡಿದ್ದಾರೆ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದರು. ‘ಆಡಳಿತ ವ್ಯವಸ್ಥೆಯ ಅರಿವು ಇಲ್ಲ’ ರಾಹುಲ್ ಗಾಂಧಿಗೆ ಆಡಳಿತ ವ್ಯವಸ್ಥೆಯ ಬಗ್ಗೆ ಸರಿಯಾದ … Continue reading ರಾಹುಲ್ ಆರೋಪಕ್ಕೆ ಕೇಂದ್ರದ ತಿರುಗೇಟು: ‘ಗುಂಡು ಹಾರಿಸಲು ಆದೇಶಿಸುವ ಅಧಿಕಾರ ಸಚಿವರಿಗಿಲ್ಲ’ ಎಂದ ಜಿತೇಂದ್ರ ಸಿಂಗ್