ಉಲ್ಟಾ ಹೊಡೆದ ಕೇಂದ್ರ: ವಿಮಾನಗಳಲ್ಲಿ 60% ಉಚಿತ ಸೀಟು ಆಯ್ಕೆ ನಿಯಮ ಸ್ಟಾಪ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಯಾಣಿಕರಿಗೆ ದೊಡ್ಡ ಪರಿಹಾರವೆಂದು ಘೋಷಿಸಲಾಗಿದ್ದ ವಿಮಾನಗಳಲ್ಲಿ 60 ಶೇಕಡಾ ಸೀಟುಗಳನ್ನು ಉಚಿತವಾಗಿ ಆಯ್ಕೆ ಮಾಡುವ ನಿಯಮವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಏಪ್ರಿಲ್ 20ರಿಂದ ಜಾರಿಗೆ ಬರಬೇಕಿದ್ದ ಈ ಹೊಸ ನಿಯಮವನ್ನು ವಿಮಾನಯಾನ ಕಂಪನಿಗಳ ತೀವ್ರ ವಿರೋಧದ ಬಳಿಕ ಸರ್ಕಾರ ಹಿಂಪಡೆಯುವ ನಿರ್ಧಾರ ಕೈಗೊಂಡಿದೆ. ಮಾರ್ಚ್ 17ರಂದು ಸಚಿವಾಲಯ ಡಿಜಿಸಿಎಗೆ ನಿರ್ದೇಶನ ನೀಡಿ, ಪ್ರತಿ ವಿಮಾನದಲ್ಲೂ ಕನಿಷ್ಠ 60% ಸೀಟುಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣಿಕರಿಗೆ ಆಯ್ಕೆ ಮಾಡಲು ಅವಕಾಶ … Continue reading ಉಲ್ಟಾ ಹೊಡೆದ ಕೇಂದ್ರ: ವಿಮಾನಗಳಲ್ಲಿ 60% ಉಚಿತ ಸೀಟು ಆಯ್ಕೆ ನಿಯಮ ಸ್ಟಾಪ್