ಬರ ಪರಿಹಾರಕ್ಕೆ ಕೇಂದ್ರದ ಮೌನ; ಜವಾಬ್ದಾರಿಯುತ ಸರ್ಕಾರ ಪತ್ರ ಬರೆದಾಗ ಸ್ಪಂದಿಸಬೇಕು: ಡಿಸಿಎಂ ಪರಮೇಶ್ವರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಬರ ಪರಿಹಾರದ ಅನುದಾನ ಬಿಡುಗಡೆಗೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿಯುತ ರಾಜ್ಯ ಸರ್ಕಾರವೊಂದು ನೆರವು ಕೋರಿ ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದಾಗ, ಕೇಂದ್ರ ಸರ್ಕಾರ ಅದಕ್ಕೆ ಸ್ಪಂದಿಸುವ ಕನಿಷ್ಠ ಸೌಜನ್ಯ ತೋರಬೇಕು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪತ್ತು ನಿರ್ವಹಣಾ ಖಾತೆ ನೋಡಿಕೊಳ್ಳುವ … Continue reading ಬರ ಪರಿಹಾರಕ್ಕೆ ಕೇಂದ್ರದ ಮೌನ; ಜವಾಬ್ದಾರಿಯುತ ಸರ್ಕಾರ ಪತ್ರ ಬರೆದಾಗ ಸ್ಪಂದಿಸಬೇಕು: ಡಿಸಿಎಂ ಪರಮೇಶ್ವರ್
Copy and paste this URL into your WordPress site to embed
Copy and paste this code into your site to embed