ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ಕಡ್ಡಿ’ ಎಂದು ಸ್ನೇಹಿತರು ಆಡಿಕೊಳ್ತಾರಾ? ಆರೋಗ್ಯಕರವಾಗಿ ದಪ್ಪ ಆಗೋಕೆ ಈ ಟಿಪ್ಸ್ ಫಾಲೋ ಮಾಡಿ…

ದಪ್ಪ ಇರೋ ಹುಡುಗಿಯರನ್ನು ಆಡಿಕೊಳ್ಳುವ ರೀತಿ ಸಣ್ಣ ಇರೋ ಹುಡುಗಿಯರನ್ನೂ ಆಡಿಕೊಳ್ತಾರೆ. ಏನೇ ಮಾಡಿದರೂ, ಎಷ್ಟೇ ತಿಂದರೂ ಕೆಲ ಹುಡುಗಿಯರು ಸಣ್ಣಗೇ ಇರುತ್ತಾರೆ. ಎಷ್ಟೇ ಪ್ರಯತ್ನಪಟ್ಟರೂ ದಪ್ಪ ಆಗೋಕೆ ಆಗಲ್ಲ ಅಂತ ಗೀವ್ ಅಪ್ ಮಾಡಿಬಿಡುತ್ತಾರೆ. ಆದರೆ ವ್ಯವಸ್ಥಿತವಾದ ರೊಟೀನ್ ಇಟ್ಟುಕೊಂಡರೆ ಖಂಡಿತ ತೂಕ ಹೆಚ್ಚಾಗುತ್ತದೆ. ತೂಕ ಹೆಚ್ಚಿಸೋಕೆ ಇದನ್ನು ಮಾಡಿನೋಡಿ…

ಊಟಕ್ಕೆ ಮುಂಚೆ ನೀರು ಕುಡಿಯಬೇಡಿ, ಇದರಿಂದ ಊಟಕ್ಕೆ ಜಾಗನೇ ಇರೋದಿಲ್ಲ.

Do you often forget to drink water? Tips to help | Health News – India TV ದಿನಕ್ಕೆ ನಾಲ್ಕು ಬಾರಿ ತಿನ್ನಿ. ಊಟದ ಮಧ್ಯೆಯೂ ಹಣ್ಣು, ತರಕಾರಿ ತಿನ್ನಿ.

Indian Food Asker | SreeKish Foodsಹಾಲು ಕುಡಿಯೋ ಅಭ್ಯಾಸ ರೂಢಿಸಿಕೊಳ್ಳಿ. ದಿನಕ್ಕೆರಡು ಬಾರಿ ಕಡ್ಡಾಯವಾಗಿ ಹಾಲು ಕುಡಿಯಿರಿ.

Here's What Happens When You Drink Milk Every Dayದೊಡ್ಡ ತಟ್ಟೆಯಲ್ಲಿ ತಿನ್ನೋಕೆ ಶುರು ಮಾಡಿ. ದೊಡ್ಡ ತಟ್ಟೆಯಲ್ಲಿ ತಿಂದರೆ ಕಡಿಮೆ ತಿಂದಂತೆ ಭಾಸವಾಗಿ ಇನ್ನೂ ಹೆಚ್ಚು ತಿಂತೀರಿ.

You Are What Your Plate Size Tells You to Eat | Breaking Muscleಒಳ್ಳೆಯ ಆಹಾರ ಎಷ್ಟು ಮುಖ್ಯವೋ ಒಳ್ಳೆ ನಿದ್ದೆ ಕೂಡ ಅಷ್ಟೇ ಮುಖ್ಯ. ಸರಿಯಾದ ಸಮಯಕ್ಕೆ ಮಲಗಿ, ಸರಿಯಾದ ಸಮಯಕ್ಕೆ ಏಳಿ.

17 Proven Tips to Sleep Better at Nightಜಾಸ್ತಿ ಸ್ಟ್ರೆಸ್ ತೆಗೆದುಕೊಳ್ಳಬೇಡಿ. ಯಾವಾಗಲೂ ಆರಾಮಾಗಿ ಇರುವಂತೆ ನಿಮ್ಮನ್ನು ನೀವು ನೋಡಿಕೊಳ್ಳಿ.

Dealing with Stress: Know the Hidden Symptoms | Cedars-Sinai ಚೆನ್ನಾಗಿ ವ್ಯಾಯಾಮ ಮಾಡಿ. ಇದರಿಂದ ದೇಹ ದಣಿದು ಚೆನ್ನಾಗಿ ಊಟ ಸೇರುತ್ತದೆ.

Gym Workout for Beginners | Your 8-Move Exercise Planಚೆನ್ನಾಗಿ ಹಸಿವಾಗುವವರೆಗೂ ಕಾದು ತಿನ್ನಬೇಡಿ. ಕೆಲವೊಮ್ಮೆ ಜಾಸ್ತಿ ಹಸಿವಾದಾಗ ಊಟ ಸೇರೋದಿಲ್ಲ.

Eating When Hungry vs Eating On Schedule – What To Knowಜಂಕ್‌ಫುಡ್‌ನಿಂದ ದಪ್ಪ ಆಗೋಕೆ ಪ್ರಯತ್ನಪಡಬೇಡಿ. ದಪ್ಪ ಆಗಬಹುದು ಆದರೆ ಅದು ಆರೋಗ್ಯಕರ ಅಲ್ಲ.

Delicious and Easy Macaroni and Cheese Recipe - Cheese.Food.comನಿಮ್ಮಿಷ್ಟದ ಆಹಾರ ಯಾವುದು ಗುರುತಿಸಿ, ಅದಕ್ಕೆ ವಿಭಿನ್ನ ಶೈಲಿ ನೀಡುತ್ತಾ, ಆಗಾಗ ತಿನ್ನಿ. ಇಷ್ಟಪಟ್ಟು ತಿಂದಿದ್ದು ದೇಹಕ್ಕೆ ಒದಗುತ್ತದೆ.

Easy Fried Rice Recipe

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss