ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಜ್ಯ ರಾಜಧಾನಿಯಲ್ಲಿ ಚೈನ್ ಲಿಂಕ್ ದೋಖಾ ಪ್ರಕರಣ: ಆನ್​ಲೈನ್​ನಲ್ಲೇ ನಡೆಯಿತು ಕೋಟಿ ಕೋಟಿ ವಂಚನೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಮತ್ತೊಂದು ಚೈನ್ ಲಿಂಕ್ ದೋಖಾ ಪ್ರಕರಣವೊಂದು ಪತ್ತೆಯಾಗಿದ್ದು, ಶೇಕಡಾ 25ರಷ್ಟು ಲಾಭದ ಆಸೆ ತೋರಿಸಿ ಕೋಟಿ ಕೋಟಿಯಷ್ಟು ವಂಚನೆ ಮಾಡಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಕಂಪನಿ ಬಗ್ಗೆ ಪ್ರಚಾರವಾಗಿದೆ. ವಂಚಕರು ಆನ್​ಲೈನ್​ನಲ್ಲೇ ರಿಜಿಸ್ಟರ್, ಆನ್​ ಲೈನ್ನಲ್ಲೇ ಹೂಡಿಕೆ, ಆನ್ಲೈನ್​ನಲ್ಲೇ ಮೀಟಿಂಗ್ ಮಾಡಿಕೊಳ್ತಿದ್ದರಂತೆ. ರಿಜಿಸ್ಟರ್ ಮಾಡ್ಕೊಂಡು ನಂತರ ಹಣ ಹೂಡಿಕೆ ಮಾಡ್ತಿದ್ದ ವ್ಯಕ್ತಿ. ಜೊತೆಗಾರರ ವ್ಯಕ್ತಿಗಳ ಬಳಿ ಹಣ ಹೂಡಿಕೆ ಮಾಡಿಸಿದ್ರೆ ಒಂದು ಪರ್ಸೆಂಟ್ ಲಾಭದ ಆಸೆ ತೋರಿಸಿ, ಹಣ ದೋಚ್ತಾಯಿದ್ರು ಎನ್ನಲಾಗಿದೆ. ಸದ್ಯ ದೋಖಾ ಕಂಪನಿಯ ಕಿಂಗ್ ಪಿನ್ ಡಿಎಸ್ ರಂಗನಾಥ್​ನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss