spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ಮಾ ಪ್ರಗ್ಯಾ ಭಾರತಿ’ಯಾಗಿ ಬದಲಾದ ಚೈತ್ರ ಕೋಟೂರ್! ಅಧ್ಯಾತ್ಮದತ್ತ ಸಂಪೂರ್ಣ ಒಲವು…

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಗ್‌ಬಾಸ್‌ನಿಂದ ಹೊರಬಂದಾಗಿನಿಂದಾಗಲೂ ಚೈತ್ರ ಕೋಟೂರು ಸುದ್ದಿಯಲ್ಲಿದ್ದಾರೆ.
ಇತ್ತೀಚೆಗಷ್ಟೇ ಚೈತ್ರಾ ಕೋಟೂರು ಮದುವೆ ವಿಷಯ ರಂಪವಾಗಿತ್ತು. ಇದೆಲ್ಲದರಿಂದ ಬೇಸತ್ತ ಚೈತ್ರ ಇದೀಗ ಅಧ್ಯಾತ್ಮದ ಕಡೆ ಮುಖ ಮಾಡಿದ್ದಾರೆ.
ಹೆಸರು ಬದಲಾವಣೆ ಮಾಡಿಕೊಂಡ ಅಧ್ಯಾತ್ಮದ ಸೆಳೆತಕ್ಕೆ ಚೈತ್ರಾ ಸಿಕ್ಕಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಫೋಟೊ ಶೇರ್ ಮಾಡುತ್ತಾರೆ.

https://www.facebook.com/photo.php?fbid=4149656968416259&set=a.566384180076907&type=3

ಸದ್ಯ ಚೈತ್ರಾ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದು, ತಮ್ಮನ್ನು ತಾವು ‘ಮಾ ಪ್ರಗ್ಯಾ ಭಾರತಿ’ ಎಂದು ಕರೆದುಕೊಂಡಿದ್ದಾರೆ. ಚೈತ್ರಾ ಮದುವೆ ಕೆಲವೇ ದಿನದಲ್ಲಿ ಮುರಿದುಬಿದ್ದಿದ್ದು, ಆತ್ಮಹತ್ಯೆಗೆ ಮನಸ್ಸು ಮಾಡಿದ್ದರು. ಇದೀಗ ಆ ದುಃಖದಿಂದ ಹೊರಬರಲು ಅಧ್ಯಾತ್ಮದ ಕಡೆ ಚೈತ್ರಾ ಒಲವು ತೋರಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss