ದೆಹಲಿ ಬೀದಿಗಳಲ್ಲಿ ‘ಚಲೋ ಸಂಸತ್’ ಪ್ರತಿಭಟನೆಯ ಕಾವು: ಉದ್ವಿಗ್ನತೆ, ಪೊಲೀಸರ ಲಾಠಿ ಚಾರ್ಜ್
ಹೊಸದಿಗಂತ ಡಿಜಿಟಲ್ ಡೆಸ್ಕ್: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ‘ಚಲೋ ಸಂಸತ್’ ಪ್ರತಿಭಟನೆ ರಾಜಧಾನಿ ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ಜಂತರ್ ಮಂತರ್‌ನಿಂದ ಸಂಸತ್ ಕಡೆಗೆ ಮೆರವಣಿಗೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರ ಕ್ರಮ, ಹಲವರಿಗೆ ಗಾಯ ಸಂಸತ್ ಮಾರ್ಗದತ್ತ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಚಾರ್ಜ್ ಹಾಗೂ … Continue reading ದೆಹಲಿ ಬೀದಿಗಳಲ್ಲಿ ‘ಚಲೋ ಸಂಸತ್’ ಪ್ರತಿಭಟನೆಯ ಕಾವು: ಉದ್ವಿಗ್ನತೆ, ಪೊಲೀಸರ ಲಾಠಿ ಚಾರ್ಜ್
Copy and paste this URL into your WordPress site to embed
Copy and paste this code into your site to embed