spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಶದ ಹಿತದೃಷ್ಟಿಯಿಂದ ಚಾಣಕ್ಯ ವಿವಿ ತೆರೆಯಲಾಗುತ್ತಿದೆ: ಸಚಿವ ವಿ.ಸೋಮಣ್ಣ

- Advertisement -Nitte

ಹೊಸದಿಗಂತ ವರದಿ, ವಿಜಯಪುರ:

ದೇಶದ ಹಿತದೃಷ್ಟಿಯಿಂದ ಚಾಣಕ್ಯ ವಿವಿ ತೆರೆಯಲಾಗುತ್ತಿದೆ. ವಿದೇಶದಲ್ಲಿ ಕಲಿಯೋದನ್ನ ನಮ್ಮ ಹುಡುಗರು ಇಲ್ಲಿಯೇ ಕಲಿಯಬೇಕು ಅಂತ ಮಾಡಲಾಗ್ತಿದೆ ಎಂದು ವಸತಿ ಸಚಿವ ವಿ‌. ಸೋಮಣ್ಣ ಹೇಳಿದರು‌.
ಜಿಲ್ಲೆಯ ಸಿಂದಗಿಯಲ್ಲಿ ಶನಿವಾರ ಮಾತನಾಡಿ, ಚಾಣಕ್ಯ ವಿವಿ ಹಾಗೂ ಟಿಪ್ಪು ವಿವಿ ಹೋಲಿಸಲಾಗದು. ಎರಡನ್ನು ಹೋಲಿಸಬೇಡಿ ಎಂದು ಸಚಿವ ಸೋಮಣ್ಣ ಮನವಿ ಮಾಡಿದರು.
ಸಿ.ಎಂ. ಇಬ್ರಾಹಿಂರಿಗೆ ಯಾವಾಗ ಯಾರನ್ನ ಒಲಿಸಿಕೊಳ್ಳಲು ಹೇಗೆ ಮಾತನಾಡಬೇಕು ಅನ್ನೋದು ಗೊತ್ತಿದೆ. ಯಾರನ್ನ ಹೇಗೆ ಮೆಚ್ಚಿಸಬೇಕು ಅಂತ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದರು‌.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss