‘ಪ್ರಿಯದರ್ಶಿನಿ’ ಬಸ್ ವೇಳಾಪಟ್ಟಿಯಲ್ಲಿ ಬದಲಾವಣೆ: ಖಾಸಗಿ ಬಸ್‌ಗಳ ನಷ್ಟ ತಡೆಯಲು ಕೆಎಸ್‌ಆರ್‌ಟಿಸಿ ಹೊಸ ಹೆಜ್ಜೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳದಲ್ಲಿ ಮಹಿಳೆಯರಿಗಾಗಿ ಜಾರಿಗೊಂಡಿರುವ ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಖಾಸಗಿ ಬಸ್‌ಗಳಿಗೆ ಉಂಟಾಗುತ್ತಿರುವ ಆದಾಯ ನಷ್ಟ ತಪ್ಪಿಸಲು ಕೆಎಸ್‌ಆರ್‌ಟಿಸಿ ಹೊಸ ಹೆಜ್ಜೆ ಇಟ್ಟಿದ್ದು, ತನ್ನ ಪ್ರಿಯದರ್ಶಿನಿ ಬಸ್‌ಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. ಹೊಸ ನಿರ್ಧಾರದಂತೆ, ಕೆಲವು ಮಾರ್ಗಗಳಲ್ಲಿ ಪ್ರಿಯದರ್ಶಿನಿ ಬಸ್‌ಗಳ ಸಂಚಾರ ಸಮಯವನ್ನು 5 ರಿಂದ 10 ನಿಮಿಷಗಳವರೆಗೆ ಪರಿಷ್ಕರಿಸಲಾಗುತ್ತದೆ. ಇದರಿಂದ ಖಾಸಗಿ ಬಸ್‌ಗಳೊಂದಿಗೆ ನೇರ ಸ್ಪರ್ಧೆ ಕಡಿಮೆಯಾಗಲಿದ್ದು, ಎರಡೂ ಸಾರಿಗೆ ಸೇವೆಗಳು ಪ್ರಯಾಣಿಕರಿಗೆ ಸಮಾನವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. … Continue reading ‘ಪ್ರಿಯದರ್ಶಿನಿ’ ಬಸ್ ವೇಳಾಪಟ್ಟಿಯಲ್ಲಿ ಬದಲಾವಣೆ: ಖಾಸಗಿ ಬಸ್‌ಗಳ ನಷ್ಟ ತಡೆಯಲು ಕೆಎಸ್‌ಆರ್‌ಟಿಸಿ ಹೊಸ ಹೆಜ್ಜೆ?
Copy and paste this URL into your WordPress site to embed
Copy and paste this code into your site to embed