ಚನ್ನಮ್ಮ ದೇವೇಗೌಡ ಪುಣ್ಯಸ್ಮರಣೆ: ಕುಂದಾ ನಗರಿ ಬೆಳಗಾವಿಯಿಂದ ವಿಶೇಷ ಸ್ವೀಟ್ ರವಾನೆ

ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಧರ್ಮಪತ್ನಿ ದಿವಂಗತ ಶ್ರೀಮತಿ ಚನ್ನಮ್ಮ ದೇವೇಗೌಡರವರ ಪುಣ್ಯಸ್ಮರಣೆ ಕಾರ್ಯಕ್ರಮವು ಇಂದು ನಡೆಯಲಿರುವ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾ ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ವಿಶೇಷವಾಗಿ ಕುಂದಾ (ಸ್ವೀಟ್) ವಿತರಣೆ ಮಾಡುವ ಉದ್ದೇಶದಿಂದ ಕುಂದಾ ನಗರಿ ಬೆಳಗಾವಿಯಿಂದ ಚನ್ನಮ್ಮನವರ ಸಮಾಧಿವರೆಗೆ ಗುರುವಾರ ಕುಂದಾ ರವಾನಿಸಲಾಯಿತು. ಈ ಕಾರ್ಯಕ್ರಮವು ಜಾತ್ಯಾತೀತ ಜನತಾದಳ ಪಕ್ಷದ ಬೆಳಗಾವಿ ಜಿಲ್ಲಾಧ್ಯ  ಶಂಕರ ಭ. ಮಾಡಲಗಿ ಹಾಗೂ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ಅವರ … Continue reading ಚನ್ನಮ್ಮ ದೇವೇಗೌಡ ಪುಣ್ಯಸ್ಮರಣೆ: ಕುಂದಾ ನಗರಿ ಬೆಳಗಾವಿಯಿಂದ ವಿಶೇಷ ಸ್ವೀಟ್ ರವಾನೆ