ಬೇರೆ ದೇಶಗಳಿಗೆ ರಫ್ತಾಗದೇ ಕಾರ್ಖಾನೆಯಲ್ಲೇ ಕುಳಿತ ಚನ್ನಪಟ್ಟಣದ ಗೊಂಬೆಗಳು, ಭಾರೀ ನಷ್ಟ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ಬರೀ ಗ್ಯಾಸ್, ಪೆಟ್ರೋಲ್ ಮೇಲೆ ಮಾತ್ರ ಆಗಿಲ್ಲ. ಚನ್ನಪಟ್ಟಣದ ಬೊಂಬೆ ಉದ್ಯಮಕ್ಕೂ ಇದರ ಬಿಸಿ ತಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಚನ್ನಪಟ್ಟಣದ ಬೊಂಬೆಗಳು ತಯಾರಾಗಿದ್ದು, ಇನ್ನೇನು ರಫ್ತಾಗಬೇಕು ಎನ್ನುವಾಗ ಸಮಸ್ಯೆ ಎದುರಿಸಿದೆ. ಬೇರೆ ಬೇರೆದೇಶಗಳಲ್ಲಿ ರಾರಾಜಿಸಬೇಕಿದ್ದ ಬೊಂಬೆಗಳು ಕಾರ್ಖಾನೆಯಲ್ಲಿ ಧೂಳು ಹಿಡಿಯುತ್ತಿವೆ. ಅಮೆರಿಕಾ ಸೇರಿ ಹಲವು ಗಲ್ಪ್ ದೇಶಗಳಿಗೆ ಹಡಗುಗಳ ಮೂಲಕ ರಫ್ತಾಗ್ತಿದ್ದ ಬೊಂಬೆಗಳು ಹಾಗೂ ಮರದ ಆಟಿಕೆಗಳು ಕಾರ್ಖಾನೆಯಲ್ಲೇ ಉಳಿಯುವಂತಾಗಿದೆ.ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ನಲ್ಲಿ ತಯಾರಾಗುವ ಶೇ.30ರಷ್ಟು … Continue reading ಬೇರೆ ದೇಶಗಳಿಗೆ ರಫ್ತಾಗದೇ ಕಾರ್ಖಾನೆಯಲ್ಲೇ ಕುಳಿತ ಚನ್ನಪಟ್ಟಣದ ಗೊಂಬೆಗಳು, ಭಾರೀ ನಷ್ಟ
Copy and paste this URL into your WordPress site to embed
Copy and paste this code into your site to embed