spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡಿಸೆಂಬರ್‌ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ: ಇವರಿಗೆ ಸುಳ್ಳು ಹೇಳುವಾಗ ಹುಷಾರು!

- Advertisement -Nitte

ಒಂದೊಂದು ತಿಂಗಳಿನಲ್ಲಿ ಹುಟ್ಟಿದವರಿಗೂ ಅವರದ್ದೇ ಯುನೀಕ್ ಐಡೆಂಟಿಟಿ ಇರುತ್ತದೆ. ಅವರ ಗುಣಗಳು ಇನ್ನೊಬ್ಬರಿಗೆ ಹೋಲುವುದಿಲ್ಲ. ಪ್ರತಿ ತಿಂಗಳಿನಲ್ಲಿ ಹುಟ್ಟಿದವರು ಒಂದು ರೀತಿ ಸ್ಪೆಶಲ್ ಆಗಿಯೇ ಇರುತ್ತಾರೆ. ಅದೇ ರೀತಿ ಡಿಸೆಂಬರ್‌ ತಿಂಗಳಿನಲ್ಲಿ  ಹುಟ್ಟಿದವರ ಸ್ವಭಾವ ಹೇಗಿರುತ್ತದೆ ನೋಡೋಣ…

  • ಈ ತಿಂಗಳಿನಲ್ಲಿ ಹುಟ್ಟಿದವರು ಎಲ್ಲರ ಜೊತೆಯೂ ತುಂಬಾ ಫ್ರೆಂಡ್ಲಿಯಾಗಿರುತ್ತಾರೆ.
  • ಇವರಿಗೆ ಐಷಾರಾಮಿ ಜೀವನಕ್ಕಿಂತ ಸರಳವಾಗಿ ಜೀವಿಸುವುದು ಇಷ್ಟ.
  • ಇವರು ತುಂಬಾ ಪ್ರಾಮಾಣಿಕರು. ಸುಳ್ಳು ಹೇಳುವವರು ಮೋಸ ಮಾಡುವವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ.
  • ಇವರು ಜ್ಞಾನದಲ್ಲಿ ಶಿಕ್ಷಕರಿಗಿಂತಲೂ ಒಂದು ಕೈ ಮೇಲೆ ಎಂದರೆ ತಪ್ಪಾಗಲಾರದು.
  • ಅವರ ಭಾವನೆಗಳ ಮೇಲೆ, ಆಕ್ಷನ್ ಮೇಲೆ ಅವರಿಗೆ ಹಿಡಿತ ಇದೆ. ಎಲ್ಲೂ ಬಾಯಿಗೆ ಬಂದಂತೆ ಮಾತನಾಡುವುದಿಲ್ಲ.
  • ಇವರು ಅತ್ಯುತ್ತಮ ಸಂಘಟನಾಕಾರರು, ಇವರು ಯಾವತ್ತೂ ಗಡಿಬಿಡಿ ಮಾಡುವುದಿಲ್ಲ.
  • ಇವರು ದೇವರನ್ನು ತುಂಬಾ ನಂಬುತ್ತಾರೆ. ದೇವರು ತನಗೆ ಪಾಸಿಟಿವ್‌ ಎನರ್ಜಿ ಎನ್ನುತ್ತಾರೆ.
  • ಗುರಿಯೆಡೆಗಿನ ಇವರ ಪ್ರಯತ್ನವನ್ನು ಖಂಡಿತ ಮೆಚ್ಚಬೇಕು ಮತ್ತು ಇನ್ನೊಬ್ಬರು ಕಲಿತುಕೊಳ್ಳಲೇಬೇಕು.
  • ಇವರು ತುಂಬಾ ಕ್ಲೀನ್‌. ತಾವು ವಾಸಿಸುವ ಪ್ರದೇಶದಲ್ಲಿ ಸಣ್ಣ ಕಸ ಬಿದ್ದರೂ ಸಹಿಸುವುದಿಲ್ಲ.
  • ಇವರು  ಹುಟ್ಟುತ್ತಲೇ ಅದೃಷ್ಟವಂತರಾಗಿರುತ್ತಾರೆ.
  • ತನ್ನ ಒಡಹುಟ್ಟುದವರನ್ನು ತುಂಬಾ ಪ್ರೀತಿಸುತ್ತಾರೆ. ಯಾವಾಗಲು ಅವರಿಗೆ ಪ್ರೊಟೆಕ್ಟಿವ್‌ ಆಗಿರುತ್ತಾರೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss