ಚೆಕ್ ಬೌನ್ಸ್ ಪ್ರಕರಣ: ರಾಜ್‌ಪಾಲ್ ಯಾದವ್‌ಗೆ ಜೈಲು, ಪತ್ನಿಗೂ ಬಿತ್ತು ಭಾರೀ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಹಿನ್ನಡೆ ಉಂಟುಮಾಡಿದೆ. ಅವರ ವಿರುದ್ಧ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಜೈಲು ಶಿಕ್ಷೆ ಹಾಗೂ ಪರಿಹಾರ ಮೊತ್ತ ಪಾವತಿಸುವಂತೆ ಆದೇಶಿಸಿದೆ. ಜೈಲು ಶಿಕ್ಷೆ ಎತ್ತಿಹಿಡಿದ ಕೋರ್ಟ್ ನಟನ ವಿರುದ್ಧ ದಾಖಲಾಗಿದ್ದ ಏಳು ಪ್ರಕರಣಗಳಲ್ಲಿ ತಲಾ ಮೂರು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ನ್ಯಾಯಾಲಯ ದೃಢಪಡಿಸಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿದ್ದು, ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ಪರಿಹಾರ … Continue reading ಚೆಕ್ ಬೌನ್ಸ್ ಪ್ರಕರಣ: ರಾಜ್‌ಪಾಲ್ ಯಾದವ್‌ಗೆ ಜೈಲು, ಪತ್ನಿಗೂ ಬಿತ್ತು ಭಾರೀ ದಂಡ