ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೆ ಭಾರತದಲ್ಲಿ ಚುನಾವಣಾ ಮತದಾನಗಳು ಮತಪತ್ರಗಳ ಮೂಲಕ ನಡೆಯುತ್ತಿತ್ತು. ಬಳಿಕ ನಕಲಿ ಮತದಾನ ಹಾಗೂ ಕೋಟ್ಯಾಂತರ ಮತಪತ್ರಗಳನ್ನು ಮಾನವ ಶ್ರಮದಿಂದ ಎಣಿಸುವ ಶ್ರಮವನ್ನು ತಡೆಯೋಕೆ ಪ್ರಾರಂಭವಾಗಿದ್ದು ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್.ಬೆಂಗಳೂರಿನ ಬಿ ಇ ಎಲ್, ಕೇವಲ ದೇಶಕ್ಕಷ್ಟೇ ಅಲ್ಲ, ವಿದೇಶಗಳಿಗೂ ವಿದ್ಯುನ್ಮಾನ ಮತಯಂತ್ರಗಳನ್ನು ತಯಾರಿಸಿಕೊಡುತ್ತಿದೆ ಎಂಬ ಸಂಗತಿ ನಿಮಗೆ ಗೊತ್ತಾ? ಇಲ್ಲಿದೆ ವಿವರ… ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.