Wednesday, June 29, 2022

Latest Posts

ವೀಕೆಂಡ್ ನಲ್ಲಿ ಆಭರಣ ಖರೀದಿಸುವ ಪ್ಲಾನ್‌ ಇದ್ಯಾ? ಚಿನ್ನದ ದರ ಹೇಗಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವೀಕೆಂಡ್ ನಲ್ಲಿ ಚಿನ್ನ ಖರೀದಿಸೋಕೆ ಪ್ಲಾನ್ ಮಾಡಿದ್ದರೆ ಇಂದಿನ ಬೆಲೆ ವಿವರ ಹೇಗಿದೆ ತಿಳಿಯಿರಿ..

ಪ್ರಮುಖ ನಗರದಲ್ಲಿ ಎಷ್ಟಿದೆ ರೇಟ್?

ದೆಹಲಿ-  22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 47,500ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 51,800 ರೂ. ದಾಖಲಾಗಿದೆ.

ಚೆನ್ನೈ- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 45,510 ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,650 ರೂ. ದಾಖಲಾಗಿದೆ.

ಮುಂಬೈ- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 47,300ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 48,300 ರೂ. ದಾಖಲಾಗಿದೆ.

ಬೆಂಗಳೂರು- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 45,350  ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,480 ರೂ. ದಾಖಲಾಗಿದೆ.

ಹೈದರಾಬಾದ್‌- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 45,350ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,480 ರೂ. ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss