Wednesday, August 10, 2022

Latest Posts

ಜೀವವನ್ನೇ ತೆಗೆಯುವ ಲೋ ಬಿಪಿ ಲಕ್ಷಣಗಳಿವು.. ಅಲಕ್ಷ್ಯ ಮಾಡದೇ ವೈದ್ಯರ ಬಳಿ ತೆರಳಿ..

ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಸಮಸ್ಯೆ ಇದ್ದದ್ದೆ. ಆದರೆ ಕೆಲವೊಂದು ರೋಗಗಳು ತೋರಿಸುವ ಲಕ್ಷಣಗಳು ಅಂಥಾ ದೊಡ್ಡದೇದನಲ್ಲ, ನಾವು ಅವುಗಳನ್ನು ಕಡೆಗಾಣಿಸುತ್ತೇವೆ. ಮತ್ತೆ ಮುಂದೊಂದು ದಿನ ಸೂಚನೆ ಸಿಕ್ಕಿದ್ದರೆ ತಡೆಯಬಹುದಿತ್ತು ಎನ್ನುವ ಭಾವನೆ ಇಟ್ಟುಕೊಳ್ಳುತ್ತೇವೆ. ಅಂಥ ರೋಗಗಳಲ್ಲಿ ಲೋ ಬಿಪಿ ಕೂಡ ಒಂದು.. ಇದು ಹೆಚ್ಚಾದರೆ ಜೀವವನ್ನೇ ಬಲಿತೆಗೆದುಕೊಳ್ಳುತ್ತದೆ. ಬನ್ನಿ ಇದರ ಲಕ್ಷಣಗಳ ಬಗ್ಗೆ ತಿಳಿಯೋಣ..

  • ತಲೆಭಾರ, ತಲೆಸುತ್ತುವುದು
  • ಸುಸ್ತು, ವಾಂತಿ ಬರುವಂತೆ ಆಗುವುದು
  • ದೇಹದಲ್ಲಿ ನೀರಿನ ಅಂಶ ಇಲ್ಲ ಎನಿಸುವುದು.
  • ಹಿಂದೆಂದಿಗಿಂತಲೂ ಹೆಚ್ಚು ಬಾಯಾರಿಕೆ
  • ಏಕಾಗ್ರತೆ ಇಲ್ಲದಿರುವುದು
  • ದೃಷ್ಟಿ ಬ್ಲರ್ ಎನಿಸುವುದು
  • ಯಾವಾಗಲೂ ಶೀತ
  • ಪಾದ ತಂಪಾಗಿರುವುದು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss