ಅಡುಗೆಮನೆಯ ಈ ಟ್ರಿಕ್ಸ್ ಬಗ್ಗೆ ನಿಮಗೆ ತಿಳಿದಿರೋದಿಲ್ಲ, ಯಾವ ಟ್ರಿಕ್ಸ್ ನೋಡಿ..

ಮೊಟ್ಟೆ ಬೇಯಿಸಿದಾಗ ಮಕ್ಕಳು ಮಧ್ಯದ ಹಳದಿ ಭಾಗ ತಿನ್ನೋದಿಲ್ಲ. ಹಾಗಿರುವಾಗ ಮೊಟ್ಟೆ ಬೇಯಿಸುವ ಐದು ನಿಮಿಷ ಮೊದಲು ಮೊಟ್ಟೆಯನ್ನು ಚೆನ್ನಾಗಿ ಕುಲುಕಿ. ಹಳದಿ ಭಾಗ ಎಲ್ಲೆಡೆ ಮಿಕ್ಸ್ ಆಗಿಬಿಡುತ್ತದೆ.

20 Tricks for the Kitchen That You Definitely Didn’t Know Aboutಉಳಿದ ಫಿಝಾ ತಣ್ಣಗಾದಾಗ ತಿನ್ನೋಕೆ ಕಷ್ಟವಾದ್ರೆ ಅದನ್ನು ಮೈಕ್ರೋ ಅವನ್‌ನಲ್ಲಿ ಬಿಸಿ ಮಾಡಬೇಡಿ, ಹಾಗೆ ತವಾ ಮೇಲೆ ಬಿಸಿ ಮಾಡಿದರೆ ಪೀಝಾ ಘಮಗುಡುತ್ತದೆ.

20 Tricks for the Kitchen That You Definitely Didn’t Know Aboutನಟೇಲಾ ಜಾರ್‌ನಲ್ಲಿ ಉಳಿದ ನಟೇಲಾ ವೇಸ್ಟ್ ಮಾಡ್ತೀರಾ? ಅದರ ಬದಲು ಅದಕ್ಕೆ ಹಾಲು ಹಾಕಿ ಶೇಕ್ ಮಾಡಿ ಐಸ್ ಹಾಕಿದರೆ ನಟೇಲಾ ಮಿಲ್ಕ್ ಶೇಕ್ ತಯಾರಾಗುತ್ತದೆ.

20 Tricks for the Kitchen That You Definitely Didn’t Know Aboutಬ್ರೊಕೊಲಿ ಹೆಚ್ಚು ದಿನ ಉಳಿಯಬೇಕಾದರೆ ಅದನ್ನು ಅಲ್ಯುಮಿನಿಯಮ್ ಫಾಯಿಲ್‌ನಲ್ಲಿ ಸುತ್ತಿಡಿ

20 Tricks for the Kitchen That You Definitely Didn’t Know Aboutಸೇಬುಗಳ ಜೊತೆ ಆಲೂಗಡ್ಡೆ ಇಟ್ಟರೆ ಆಲೂಗಡ್ಡೆ ಮೊಳಕೆ ಬರೋದಿಲ್ಲ.

20 Tricks for the Kitchen That You Definitely Didn’t Know Aboutಹೆಚ್ಚಿಟ್ಟ ಅವಕ್ಯಾಡೋ ಕಪ್ಪಾಗದಂತೆ ಕಾಪಾಡಲು ಅದರ ಪಕ್ಕದಲ್ಲಿ ಬೆಳ್ಳುಳ್ಳಿ ಇಡಿ

20 Tricks for the Kitchen That You Definitely Didn’t Know About

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!