ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೋಡಿ ಸ್ವಾಮಿ.. ನೀವು ಈ ರೀತಿ ನಡೆದುಕೊಂಡ್ರೆ ನಿಮ್ಮ ಹೆಂಡತಿಗೆ ಸಖತ್ ಇಷ್ಟ ಆಗುತ್ತಂತೆ!

ಗಂಡ-ಹೆಂಡಿತಿ ಸಂಬಂಧ ಅನ್ನೋದು ಜೀವನ ಪೂರ್ತಿ ಜೊತೆಗೆ ಇರುವಂತದ್ದು, ಆದರೆ ಹೆಂಡತಿಯರಿಗೆ ನೀವು ಏನೇ ತಂದು ಕೊಟ್ಟರು ಸಮಾಧಾನ ಆಗೋದಿಲ್ಲ. ಬದಲಿಗೆ ನೀವು ಅವರನ್ನು ಹೇಗೆ ಟ್ರೀಟ್ ಮಾಡುತ್ತೀರಾ ಅನ್ನೋದು ಅವರಿಗೆ ಸಖತ್ ಇಂಪ್ರೆಸ್ ಆಗುತ್ತೆ. ಹೌದು ನೀವು ತೋರಿಸುವ ಸಣ್ಣಪುಟ್ಟ ಪ್ರೀತಿ, ಗೌರವಗಳೇ ಅವರಿಗೆ ಇಷ್ಟ ಆಗೋದು. ಇನ್ನು ಮುಂದೆ ನೀವು ಈ ರೀತಿ ನಡೆದುಕೊಳ್ಳಿ

• ಎಲ್ಲರ ಮುಂದೆ ಗೌರವ ಕೊಡಿ:
ಮನೆಯಲ್ಲಿ ಎಷ್ಟೇ ಜನಳವಾಡಿದರೂ ಪರವಾಗಿಲ್ಲ. ಸ್ನೇಹಿತರು, ಕುಟುಂಬದವರ ಎದುರು ಅವರ ಮಾತಿಗೆ ಗೌರವ ಕೊಡಿ.

7 Ways to Earn Respect from Your Wife | All Pro Dad
• ಭಾವನೆ ಮುಚ್ಚಿಡಬೇಡಿ:

ನಿಮಗೆ ಅವರ ಮೇಲಿರುವ ಪ್ರೀತಿ, ಕಾಳಜಿಯನ್ನು ಎಂದಿಗೂ ಮುಚ್ಚಿಡಬೇಡಿ. ನಿಮ್ಮ ಪ್ರೀತಿಯನ್ನು ಅವರಿಗೆ ವ್ಯಕ್ತಪಡಿಸಿ… ಅವರಿಗೂ ಗಂಡನ ಮನಸ್ಸಿನ ಭಾವನೆ ಅರಿಯಲು ಇಷ್ಟ ಅಲ್ವಾ?

Signs someone is in love with you according to body language | Well+Good
• ಮಕ್ಕಳ ಎದುರು ಕೂಗಾಡಬೇಡಿ:

ತಂದೆ ತಾಯಿ ನಡೆದುಕೊಳ್ಳುವ ರೀತಿಯಲ್ಲೇ ಮಕ್ಕಳು ಬೆಳೆಯುತ್ತಾರೆ. ಕೆಲವೊಮ್ಮೆ ನೀವು ಆಡುವ ಮಾತುಗಳು ಮಕ್ಕಳಿಗೆ ಆಕೆಯ ಮೇಲಿನ ಗೌರವ ಕಡಿಮೆಯಾಗುತ್ತದೆ.

Special Needs and Divorce: What Does the Data Say? — Key Ministry
• ಹಣಕಾಸು ಮಾತನಾಡಿ:
ಸಂಬಂಧ ಗಟ್ಟಿಯಾಗೋದೆ ಮಾತಿನಿಂದ. ನೀವು ಯಾವುದೇ ವಿಚಾರವನ್ನೂ ಆಕೆಯಿಂದ ಮುಚ್ಚಿಡಬೇಡಿ. ನಿಮ್ಮ ಸಂಪಾದನೆ, ಖರ್ಚು, ಸಾಲ ಇದೆಲ್ಲವನ್ನೂ ಆಕೆಗೂ ತಿಳಿಸಿ.

6 Financial conversations you must have before getting married - The Economic Times
• ನೀವೇ ಹೆಚ್ಚು ಅನ್ನಬೇಡಿ:
ನೀವು ಆಕೆಗಿಂತ ಹೆಚ್ಚು ಸಂಪಾದಿಸಬಹುದು. ಆದರೆ ಇಡೀ ಮನೆಯನ್ನು ನಿಭಾಯಿಸುವ ಶಕ್ತಿ ಇರೋದು ಹೆಣ್ಣಿಗೆ ಮಾತ್ರ. ಆಕೆಯನ್ನು ಎಂದಿಗೂ ನಿಮಗಿಂತ ಕೀಳು ಎಂಬ ಭಾವನೆ ತೋರಬೇಡಿ.

How to Avoid Arguing and Stop Fighting With Your Husband or Wife
• ಅವಳ ನಿರ್ಧಾರಕ್ಕೂ ಆದ್ಯತೆ ಕೊಡಿ:
ಆಕೆ ಗೃಹಿಣಿ, ಅವಳಿಗೆ ಏನು ಗೊತ್ತಿದೆ ಅನ್ನುವುದಕ್ಕಿಂತ, ಅವಳಿಗೂ ನಿರ್ಧಾತ ತೆಗೆದುಕೊಳ್ಳುವ ಸಾಮರ್ಥ್ಯ ಇದೆ ಅಂತ ತಿಳಿಯಿರಿ.

7 Signs Someone Is in Love With You — Even If It Doesn't Seem Like It
• ಮನೆ ಕೆಲಸಕ್ಕೆ ಸಹಾಯ:
ನೀವು ಎಷ್ಟೇ ಬ್ಯುಸಿ ಇದ್ದರೂ ಪರವಾಗಿಲ್ಲ ವಾರಕ್ಕೆ ಒಂದು ದಿನವಾದರೂ ಆಕೆಯ ಜೊತೆಗೆ ಮನೆ ಕೆಲಸ ಮಾಡಿ. ಇದು ಅವಳಿಗೆ ತುಂಬಾ ಇಷ್ಟ ಆಗುತ್ತದೆ.

Free Photo | Husband helping her blonde young wife preparing the food in the kitchen

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss