spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸ್ಪೈಡರ್’ನಂತೆ ಗೋಡೆ ಹತ್ತುವ ಈ ಪುಟ್ಟ ಪೋರಿಯ ಸಾಹಸಕ್ಕೆ ನೆಟ್ಟಿಗರು ಫಿದಾ: ಇಲ್ಲಿದೆ ವೈರಲ್ ವಿಡಿಯೋ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮಕ್ಕಳು ಚಿಕ್ಕ ವಯಸ್ಸಿನಿಂದಲೂ ಸೂಪರ್ ಮ್ಯಾನ್, ಸೂಪರ್ ಮ್ಯಾನ್ ಗಳನ್ನೂ ಟಿವಿಗಳಲ್ಲಿ ನೋಡಿ ಅವರಂತೆ ಆಗಬೇಕು ಅಂದುಕೊಳ್ಳೋದು ಸಹಜ. ಆದರೆ ಇಲ್ಲೊಂದು ಪುಟ್ಟ ಪೋರಿ ಜೇಡದಂತೆ ಸರಸರನೆ ಗೋಡೆ ಹತ್ತುತ್ತಾಳೆ ಅಂದ್ರೆ ನಂಬುತ್ತೀರಾ?
ಹೌದು. ಸುಮಾರು 5 ವರ್ಷದ ಬಾಲಕಿಯೊಬ್ಬಳು ಈ ಸಾಹಸ ಮಾಡಿದ್ದು, ಯಾವುದೇ ಆತಂಕವಿಲ್ಲದೆ ಕ್ಷಣಾರ್ಧದಲ್ಲಿ ತನ್ನ ಕೈ ಕಾಲುಗಳ ಸಹಾಯದಿಂದ ತನ್ನ ಮನೆಯ ಗೋಡೆ ಏರುತ್ತಾಳೆ. ಇಳಿಯುವಾಗ ಕಾಲಿನಿಂದ ಎರಡು ಹೆಜ್ಜೆ ಕೆಳಗೆ ಬಂದು ನೇರವಾಗಿ ನೆಲಕ್ಕೆ ಜಿಗಿದುಬಿಡುತ್ತಾಳೆ.
ಓಎಮ್ ಜಿ ಟ್ವಿಟರ್ ಅಕೌಂಟ್ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಇದಕ್ಕೆ ಸ್ಪೈಡರ್ ಗರ್ಲ್ ಎಂದು ಶೀರ್ಷಿಕೆ ಕೂಡ ಕೊಟ್ಟಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪುಟ್ಟ ಹುಡುಗಿಯ ಸಾಹಸಕ್ಕೆ ಫಿದಾ ಆಗಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss