ಚೆನ್ನೈ ಮೆಟ್ರೋ ಫೇಸ್-2 ಮಾರ್ಗ ಲೋಕಾರ್ಪಣೆ: ಸಿಎಂ ವಿಜಯ್ ಜೊತೆ ಮೆಟ್ರೋದಲ್ಲಿ ಸಂಚರಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮಿಳುನಾಡಿನ ಸಾರಿಗೆ, ಕೈಗಾರಿಕೆ ಹಾಗೂ ತಂತ್ರಜ್ಞಾನ ವಲಯದಲ್ಲಿ ಇಂದು ಹೊಸ ಕ್ರಾಂತಿ ಸೃಷ್ಟಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಸಮ್ಮುಖದಲ್ಲಿ 4,900 ಕೋಟಿ ವೆಚ್ಚದ ಚೆನ್ನೈ ಮೆಟ್ರೋ ರೈಲು ಯೋಜನೆಯ ಫೇಸ್-2 ರ ಪೂನಮಲ್ಲಿ-ವಡಪಳನಿ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಈ ಅದ್ಧೂರಿ ಲೋಕಾರ್ಪಣೆಯ ನಂತರ ಪ್ರಧಾನಿಯವರು ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ಪೊರೂರ್ ಬೈಪಾಸ್ ನಿಲ್ದಾಣದಿಂದ ಪೂನಮಲ್ಲಿ ಬೈಪಾಸ್ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಜಂಟಿಯಾಗಿ ಪ್ರಯಾಣ ನಡೆಸಿದರು. … Continue reading ಚೆನ್ನೈ ಮೆಟ್ರೋ ಫೇಸ್-2 ಮಾರ್ಗ ಲೋಕಾರ್ಪಣೆ: ಸಿಎಂ ವಿಜಯ್ ಜೊತೆ ಮೆಟ್ರೋದಲ್ಲಿ ಸಂಚರಿಸಿದ ಪ್ರಧಾನಿ ಮೋದಿ