ಚೆನ್ನಮ್ಮಗೆ ಇಂದು ಅಂತಿಮ ಯಾತ್ರೆ: ಸರ್ಕಾರಿ ಗೌರವದೊಂದಿಗೆ ಸೋಮವಾರ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತಿಮ ಯಾತ್ರೆ ಭಾವನಾತ್ಮಕ ವಾತಾವರಣದಲ್ಲಿ ನಡೆಯಿತು. ಬೆಂಗಳೂರಿನಲ್ಲಿ ಸಾರ್ವಜನಿಕ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಹಾಸನ ಜಿಲ್ಲೆಗೆ ಕೊಂಡೊಯ್ಯಲಾಗಿದ್ದು, ಸೋಮವಾರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಭಾವುಕರಾದ ದೇವೇಗೌಡರು ಅಂತಿಮ ದರ್ಶನದ ವೇಳೆ ಪತ್ನಿಯ ಪಾರ್ಥಿವ ಶರೀರದ ಮುಂದೆ ದೇವೇಗೌಡರು ಕಣ್ಣೀರಿಟ್ಟರು. ಕುಟುಂಬ ಸದಸ್ಯರಾದ ಕುಮಾರಸ್ವಾಮಿ ಹಾಗೂ ರೇವಣ್ಣ ಕೂಡ ದುಃಖದಿಂದ ಭಾವುಕರಾದರು. ಗಣ್ಯರು, ಸಾರ್ವಜನಿಕರಿಂದ ನಮನ ರಾಜಕೀಯ ನಾಯಕರು, ವಿವಿಧ ಕ್ಷೇತ್ರಗಳ … Continue reading ಚೆನ್ನಮ್ಮಗೆ ಇಂದು ಅಂತಿಮ ಯಾತ್ರೆ: ಸರ್ಕಾರಿ ಗೌರವದೊಂದಿಗೆ ಸೋಮವಾರ ಅಂತ್ಯಕ್ರಿಯೆ