Thursday, July 7, 2022

Latest Posts

ಗ್ಯಾಸ್ಟ್ರಿಕ್‌ನಿಂದ ಎದೆ ಉರಿ ಆಗ್ತಿದ್ಯಾ? ಹಾಗಿದ್ರೆ ಈ ರೀತಿ ಮಾಡಿ..

ಗ್ಯಾಸ್ಟ್ರಿಕ್‌ನಿಂದ ಎದೆ ಉರಿ ಆಗುತ್ತಿದ್ದರೆ ಈ ರೀತಿ ಮಾಡಿ.. ಇದರಿಂದ ಎದೆ ಉರಿ ಕಡಿಮೆ ಆಗುತ್ತದೆ.

  • ಬಬಲ್ ಗಮ್ ಜಗಿಯಿರಿ, ಇದರಿಂದ ಈಸೋಫೇಗಸ್‌ನಲ್ಲಿ ಅಸಿಡಿಟಿ ಕಡಿಮೆ ಆಗುತ್ತದೆ.
  • ಮಲಗುವಾಗ ಎಡ ಮಗ್ಗಲು ಮಾಡಿ ಮಲಗಿರಿ. ಇದರಿಂದಲೂ ಆಸಿಡ್ ರಿಫ್ಲಕ್ಸ್ ಕಡಿಮೆ ಆಗುತ್ತದೆ.
  • ಎರಡು ದಿಂಬು ಹಾಕಿ ಮಲಗಿ.
  • ಊಟ ಮಾಡಿದ ತಕ್ಷಣ ಮಲಗಬೇಡಿ. ಬೇಗ ಊಟ ಮಾಡುವ ಅಭ್ಯಾಸ ಇರಲಿ.
  • ಹಸಿ ಈರುಳ್ಳಿಗಿಂತ ಬೆಂದಿರುವ ಈರುಳ್ಳಿ ತಿನ್ನುವುದು ಸೂಕ್ತ
  • ಸಣ್ಣ ತುತ್ತುಗಳನ್ನು ತಿನ್ನಿ. ದಿನಕ್ಕೆ ನಾಲ್ಕು ಹೊತ್ತು ಊಟ ಮಾಡಿ, ಆದರೆ ಕಡಿಮೆ, ಕಡಿಮೆ ತಿನ್ನಿ.
  • ತೂಕ ಹೆಚ್ಚು ಮಾಡಿಕೊಳ್ಳಬೇಡಿ.
  • ಹೆಚ್ಚು ತೂಕ ಆದರೆ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ.
  • ಮದ್ಯಪಾನ ಮಾಡುವುದನ್ನು ನಿಲ್ಲಿಸಿ.
  • ಕೆಫೀನ್ ಬಳಕೆ ಕಡಿಮೆ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss