ಬೇಷರಂ ರಂಗ್ ವಿವಾದಕ್ಕೆ ಚೇತನ್ ಎಂಟ್ರಿ: ಬೇಕಂತಲೇ ಮಾಡುತ್ತಿರೋ ವಿವಾದವಿದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಸರಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ ಹಾಡು ಬೇಷರಮ್ ರಂಗ್‌ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಒಂದು ವರ್ಗದ ಜನರಿಗೆ ಇದು ಕೇವಲ ಬಣ್ಣವಾಗಿ ಕಾಣಿಸಿದ್ದು, ಇದಕ್ಕೆ ನಟ ಚೇತನ್ ಕೂಡ ಸೇರಿದ್ದಾರೆ.

ಈ ಬಗ್ಗೆ ಮಾತನಾಡಿದ್ದು,ಕೇಸರಿ ಬಿಕಿನಿ, ಹಸಿರು ಶರ್ಟ್ ಇದು ನಮ್ಮ ಸದ್ಯದ ಸಮಸ್ಯೆ, ಈ ಬಣ್ಣಗಳ ಕಾರಣದಿಂದ ಸಿನಿಮಾ ದ್ವೇಷಿಸುತ್ತಿರುವುದು ಕ್ಷುಲ್ಲಕ ಕಾರಣವಾಗಿದೆ. ಬುದ್ಧ ಬಸವಣ್ಣನವರ ಬಣ್ಣವಾದ ಕೇಸರಿ ಹಿಂದುತ್ವವನ್ನು ಮೈಗಂಟಿಸಿಕೊಂಡಿದೆ. ಇನ್ನು ಪ್ರಕೃತಿ, ರೈತರ ಸಂಕೇತ ಹಸಿರು ಇಸ್ಲಾಮೀಕರಣಗೊಂಡಿದೆ. ಎಲ್ಲವೂ ಬಣ್ಣಗಳಷ್ಟೆ. ಬೇಕು ಬೇಕು ಎಂದೇ ವಿವಾದ ಸೃಷ್ಟಿಸಲಾಗುತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!